ಹುಟ್ಟಿನ
ಹೆಜ್ಜೆ
ಹಿಂದೆ
ಸಾವಿನ
ಹೆಜ್ಜೆ
ನಿದ್ರೆ
ಎಚ್ಚರದಲ್ಲಿ
ಕಾಣು ಇದರ
ಸಜ್ಜೆ.
*****