ಹುಟ್ಟು
ಇದೊಂದು
ಅರ್ಧವೃತ್ತ
ಸಾವು
ಮತ್ತೊಂದು
ಅರ್ಧವೃತ್ತ
ಹುಟ್ಟು ಸಾವು
ಬಿಡಿಸಿದೆ
ಒಂದು ಪೂರ್ಣ ವೃತ್ತ
*****