ಗಳಿಗೆಬಟ್ಟಲ ತಿರುವುಗಳಲ್ಲಿ – ೩೬

ಹಸಿವು ರೊಟ್ಟಿಯ ನಡುವೆ
ಶ್ರೇಷ್ಟತೆಗಾಗಿ ಕಿತ್ತಾಟ.
ಸದ್ದಿಲ್ಲದೇ ಅಂಗಳ
ಹೊಕ್ಕಿರುವ ಅತೃಪ್ತಿಗೆ
ಕಷ್ಟಪಡದೇ ದಕ್ಕಿದೆ ಪಟ್ಟ.
ಇಬ್ಬರ ಜಗಳ ಮೂರನೆಯವರಿಗೆ ಲಾಭ.

*****

Previous post ಮಣ್ಣ ಗರಿಕೆ ನಸು ನಕ್ಕಿತು
Next post ಅರುಣಗೀತ

ಸಣ್ಣ ಕತೆ