ಪರೀಕ್ಷೆಯಲ್ಲಿ ಪಾಸಾದೆಯೇನಪ್ಪಾ? ಪಕ್ಕದ ಮನೆ ಪದ್ಮನಾಭಯ್ಯ ಗೋಪಿಯನ್ನು ಪ್ರಶ್ನಿಸಿದರು.
ಗೋಪಿ: ಅಂಕಲ್, ನನ್ನ ಫ್ರೆಂಡ್ಸ್ ಸೀನು, ಸುಬ್ಬು, ಶಂಕರು ಎಲ್ಲಾರು ಒಟ್ಟಿಗೆ ನಪಾಸು.
ಪದ್ಮನಾಭಯ್ಯ: ಅಂದರೆ ನೀನು ಹೇಳೋದು ಅವರೆಲ್ಲಾ ನಪಾಸಾದರು. ನೀನೂ ಅವರ ಜೊತೆಯಲ್ಲೇ ಫೇಲಾದೆ ಅಂತ ತಾನೆ?
ಗೋಪಿ: ಫೇಲಾದವರ ಜೊತೆ ನಾನೂ ಇದ್ದೆ ಅಂಕಲ್.

***

 

Latest posts by ಪಟ್ಟಾಭಿ ಎ ಕೆ (see all)