ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ...
ಓ ನನ್ನ ಸೌಭಾಗ್ಯ! ಇಲ್ಲಿಹುದು ನೋಡು ನಮ್ಮ ನಿಜ ಭಾಗ್ಯ ನೋಡು! ಆಡು ಹಾಡು ನೀನು ನೀನೇ ಆಗು. ಆಗಸವ ತುಂಬಿವೆ ಮದದಾನೆ ಹಿಂಡಂತೆ ಗಾಂಭೀರ್‍ಯ, ಚೆಲುವಿನ ಬಿಳಿ ಮೋಡ ದಂಡು. ಬೆಳಗುತಿಹವು ಸುಮಂಗಲಿಯ...
ನನ್ನ ಚಿಕ್ಕತಂದೆಯವರಿಗೆ ನನ್ನೊಡನೆ ಉಳುಕೊಳ್ಳುವುದು ಸಮಾಧಾನವಾಗುತ್ತಿರಲಿಲ್ಲ. ನನ್ನ ಅಡಿಗೆಯವನಾದ ಮುದ್ದಣ್ಣನ ಬಲಾತ್ಕಾರಕ್ಕೆ ಅವರು ಒಂದು ತಿಂಗಳುವರೆಗೆ ನಮ್ಮೊಟ್ಟಿಗೆ ಇದ್ದರು. ಮುದ್ದಣ್ಣನು ಎಂದಿನಂತೆ ಅವರ ಪರಿಚಾರಕನಾಗಿದ್ದನು. ಕೊನೆಗೆ ಚಿಕ್ಕತಂದೆಯವರು ಊರುಬಿಟ್ಟು ಹೋಗುವ ಆಲೋಚನೆ ಮಾಡಿದರು. ಇದಕ್ಕೆ...
ಶುಷ್ಕವಾದ ಭೂಮಿ ಚಿಗುರುವ ಗಿಡ ಮಳೆಗಾಗಿ ಕಾಯುತಿವೆ ಮುಂದಿನ ದಿನಗಳು ಹೀಗೆ ಇವೆಯೆಂದು ಮನದ ದುಗುಡ ನಿರೀಕ್ಷೆಯಲ್ಲಿದೆ ಚುಕ್ಕಿಗಳಿಗೆ ಹೊರ ಕಾಣುವ ಹಂಬಲ ಬಳ್ಳಿಗೆ ಮರವೇರುವ ಬಯಕೆ ಸಕಲ ಜೀವಿಗಳಾಶ್ರಯ ಈ ಧರೆ ಈಗಲೇ...