ಗೆಳತಿ ಓ ಗೆಳತಿ

ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? |ಅ.ಪ| ಕವಿತೆ ನೀನು ಚರಿತೆ ನೀನು...

ತಲುಪುವುದಿಲ್ಲ

ಮೊಬೈಲ್ ಉಲಿಯುತ್ತಿದೆ ಒಂದೇ ಸಮನೆ ರೀಚ್ ಆಗಲ್ಲ ರೀಚ್ ಆಗಲ್ಲ ಅಷ್ಟು ಹೇಳಿ ಸುಮ್ಮನಾಗಬಾರದೇ ಮತ್ತೆ ಟ್ರೈ ಮಾಡಿ ಎಂಬ ಒಗ್ಗರಣೆ ಬೇರೆ ಹೌದೆ ? ಮತ್ತೆ ಪ್ರಯತ್ನಿಸಬಹುದೆ ? ಇಷ್ಟು ಸಲ ಸೋತ...
ರಾಮಿ

ರಾಮಿ

‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ ಲಾರಂಭಿಸಿದಳು. ಮೈ ತುಂಬ ಹರಕು ಬಟ್ಟೆ...

ಕ್ರೂರಕಾಗೆ

ಕಾಗೆಯೊಂದು ಹಾರಿ ಬಂದು ಸೇರಿತು ಕೋಗಿಲೆಯ ಗುಂಪೊಂದನು ಸ್ನೇಹಿತರೊಂದಿಗೆ ಸಭೆಯ ಸೇರಿಸಿತೊಂದು ದಿನವು ದೇವನೊಲಿದಾತನೆಂದು ಸ್ವರ್ಗದಿಂದ ಬಂದಿಹನೆಂದು ಹೇಳಿತು ಕಾಗೆಯು ಸಭೆಯಲಿ ಸೊಟ್ಟ ಮೂತಿಯ ಅತ್ತಿತ್ತ ಕೊಂಕಿಸಿ ನುಡಿಯಿತು ತನ್ನ ವಕ್ರ ದನಿಯಲಿ ತಾನು...