ನನ್ನ ತಾಯಿ ಪರಾಶಕ್ತಿ
ನನ್ನ ತಂದೆ ಅಲ್ಲಾಹು
ಏನು ಬೇಕಾದರೂ ತಿಳಿದುಕೊಳ್ಳಿ

ನಾನು ಹಿಂದು
ನಾನು ಮುಸ್ಲಿಂ
ಹೇಗೇ ಬೇಕಾದರೂ ಕರೆದುಕೊಳ್ಳಿ
*****
ಗುಜರಾತ್‌ಗೆ ಕವಿ ಸ್ಪಂದನ