ಕೆಂಪು ಹಾಡು

ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿಽ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ...

ನಮ್ಮವಳು

ನಮ್ಮವಳು ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು. ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು... ನಿಜ ಹೇಳುವುದಾದರೆ ನಮಗೇ...

ನೀನು ದೇವಾ ಒಳಗಣವನು…

ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ ಮುಡಿಯೆಂಬ ಭೇದ ಲಿಂಗಕ್ಕೆ ಸಮ್ಮತವೇನು? ಕಿರಿ-ಹಿರಿದೆನ್ನದೆ...
ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

ಅವನೊಬ್ಬನನ್ನೇ ಬಿಟ್ಟು ಹೋದ ರಾತ್ರಿ

‘ಯಾಕೆ ಇಷ್ಟು ನಿಧಾನವಾಗಿ ಹೋಗುತಿದ್ದೀರಿ? ಹೀಗೆ ಹೋದರೆ ನಿದ್ದೆ ಮಾಡಿಬಿಡತೇವೆ ಅಷ್ಟೆ. ಯಾಕೆ ಬೇಗ ಬೇಗ ಹೆಜ್ಜೆ ಹಾಕಬಾರದು?’ ಫೆಲಿಸಿಯಾನೂ ರುಯೆಲಾಸ್ ಮುಂದೆ ಇದ್ದವರನ್ನು ಕೇಳಿದ. ‘ನಾಳೆ ಬೆಳಿಗ್ಗೆ ಹೊತ್ತಿಗೆ ಅಲ್ಲಿರತೇವೆ,’ ಅವರು ಅಂದರು....

ಯಾರು….?

ನನ್ನ ಹಾದಿಯಲ್ಲಿ ಹೂವ ಚೆಲ್ಲಿ ಸ್ವರ್ಗದ ದಾರಿಯನು ಸುಗಮ ಗೊಳಿಸಿದವರಾರು? ಮೇಲೆ ಮೇಲೆ ನೀಲ ಗಗನಕ್ಕೇರಿಸಿ ಮಿನುಗುವ ತಾರೆ ಮಾಡಿದವರಾರು? ಈ ಹಕ್ಕಿಗೆ ಗುಟುಕನು ಕೊಟ್ಟು ಗೂಡ ಬಿಟ್ಟು ಮೇಲೆ ಹಾರಲು ರೆಕ್ಕೆಗಳಿಗೆ ಬಲವ...