ಸೇಲ್ಸ್ ಗರ್ಲ್‌ಗಾಗಿ ಸಂದರ್ಶನ ನಡೆಯುತ್ತಿದ್ದು, ಸಂದರ್ಶಕರು ಕೇಳಿದ್ರು – “ಅತೀಯಾಗಿ ಸುಳ್ಳು ಹೇಳಿದ್ರೆ ಏನು ಮಾಡ್ತಾರೆ ಗೊತ್ತ?”

ಸಂದರ್ಶಕಿ: “ಗೊತ್ತು ಸಾರ್”
ಸಂದರ್ಶಕರು ಕೇಳಿದ್ರು : “ಏನು ?”
ಸಂದರ್ಶಕ ಹೇಳಿದ್ದು – “ಸೇಲ್ಸ್ ಮ್ಯಾನೇಜರ್”
*****