
ಬಾಲ್ಯದಲ್ಲಿ ತಪ್ಪು ಮಾಡಿದರೆ, ಇನ್ನೂ ವಯಸ್ಸು ಮಾಗದ ಪ್ರಾಯ ಯೌವ್ವನದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಿನ ಪ್ರಭಾವ ವೃದ್ಧಾಪ್ಯದಲ್ಲಿ ತಪ್ಪು ಮಾಡಿದರೆ, ಅದು ವಯಸ್ಸಾದ ಪರಿಣಾಮ ಮತ್ತೆ ತಿದ್ದಿಕೊಳ್ಳುವುದು ಯಾವಾಗ? *****...
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ಬೇಸತ್ತ ರಾಜಕಾರಣಿಯೊಬ್ಬ ಅಬ್ಬರಿಸಿದ- “ನೀವು ಪತ್ರಕರ್ತರಲ್ಲ : ಪ್ರಶ್ನೆಕರ್ತರು” *****...
ಕನ್ನಡಕ್ಕಾಗಿ ಹೋರಾಡು ಓ ನನ್ನ ಕಂದ ಏನು ಮಾಡಲಿ ಅಮ್ಮ? ಎಲ್ಲೆಲ್ಲೂ ತುಂಬಿದೆ ಇಂಗ್ಲೀಷ್ ಗಂಧ *****...
ನಮ್ಮ ಮನೆಗೆ ತಂದೆವು ಟಿ.ವಿ ನೋಡಬೇಕಿತ್ತಾಗ ನಮ್ಮ ಠೀವಿ ಬಗೆಬಗೆಯ ಚಾನೆಲ್ ಇದರಲ್ಲಿ ಅಪರಿಮಿತ ಸಂತೋಷ ನಮ್ಮ ಮನದಲ್ಲಿ ಅಪ್ಪನಿಗೆ ನ್ಯೂಸ್ ನೋಡುವ ಚಟ ತಂಗಿಗೆ ಕಾರ್ಟೂನ್ ಬೇಕೆಂಬ ಹಠ ಧಾರಾವಾಹಿ ನೋಡಲು ಕಾತರ ಅಮ್ಮನಿಗೆ ಕ್ರಿಕೆಟ್‌ನಲ್ಲಿ ಕುತೂಹಲ ತ...
ನಿನ್ನೆಗಳೆಲ್ಲಾ ನಾಳೆಗಳಾಗುತ್ತಿದ್ದರೆ ಎಷ್ಟುಚಂದ ಇರುತ್ತಿತ್ತು! ನಿನ್ನೆ ಮಾಡಿದ ತಪ್ಪುಗಳನ್ನು ನಾಳೆ ಸರಿಮಾಡಬಹುದಾಗಿತ್ತು ಓಡುವ ಕಾಲದ ಕಾಲಿಗೆ ತಡೆ ನೀಡುವವರ್ಯಾರು? ಕಾಲದ ಮೇಲೆ ಅಂಕುಶವ ಹೇರಿ ಹೇಳಿದಂತೆ ಕೇಳಿಸುವವರಾರು? ನಾಳೆ ಬೇಡವೆಂದು ನಿನ...
ದೀಪಾವಳಿಯ ದಿನ ಊರೆಲ್ಲಾ ಬೆಳಕಿನ ತೋರಣ ದೀಪಗಳೇ ತುಂಬಿರುವಲ್ಲಿ ಕತ್ತಲೆಗೆಲ್ಲಿಯ ಸ್ಥಾನ? ಬಾನಂಗಳಕ್ಕೆ ಹಾರಿದ ರಾಕೆಟ್ ಉರಿದ ಸುರುಸುರುಬತ್ತಿ ನೆಲದಲ್ಲಿ ತಿರುಗಿದ ಚಕ್ರ ನಡುವೆ ಮಕ್ಕಳ ಕಿಲಕಿಲ ನಗು ಪಟಾಕಿ ಸಿಡಿಸಿದ್ದಾಯಿತು ಬೆಳಕು ಬೆಳಗಿದ್ದಾಯಿ...







