ಬಾಲ್ಯದಲ್ಲಿ ತಪ್ಪು ಮಾಡಿದರೆ,
ಇನ್ನೂ ವಯಸ್ಸು ಮಾಗದ ಪ್ರಾಯ
ಯೌವ್ವನದಲ್ಲಿ ತಪ್ಪು ಮಾಡಿದರೆ,
ಅದು ವಯಸ್ಸಿನ ಪ್ರಭಾವ
ವೃದ್ಧಾಪ್ಯದಲ್ಲಿ ತಪ್ಪು ಮಾಡಿದರೆ,
ಅದು ವಯಸ್ಸಾದ ಪರಿಣಾಮ
ಮತ್ತೆ ತಿದ್ದಿಕೊಳ್ಳುವುದು ಯಾವಾಗ?
*****

ಕನ್ನಡ ನಲ್ಬರಹ ತಾಣ
ಬಾಲ್ಯದಲ್ಲಿ ತಪ್ಪು ಮಾಡಿದರೆ,
ಇನ್ನೂ ವಯಸ್ಸು ಮಾಗದ ಪ್ರಾಯ
ಯೌವ್ವನದಲ್ಲಿ ತಪ್ಪು ಮಾಡಿದರೆ,
ಅದು ವಯಸ್ಸಿನ ಪ್ರಭಾವ
ವೃದ್ಧಾಪ್ಯದಲ್ಲಿ ತಪ್ಪು ಮಾಡಿದರೆ,
ಅದು ವಯಸ್ಸಾದ ಪರಿಣಾಮ
ಮತ್ತೆ ತಿದ್ದಿಕೊಳ್ಳುವುದು ಯಾವಾಗ?
*****