ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ಪರಮೋಶದೊಳೊಂದುತಪ್ಪನು ಮಾಡಿ ಸಾರಿ ಕೇಳಿದೊಡಲ್ಲಿ ಕ್ಷಮೆಯಿಕ್ಕು ತಿರುತಿರುಗಿ ಕೇಳಿದರದು ಪರಮ ಮೋಸದ ಸೊಕ್ಕು ಪರಿಸರದ ಕುರಿತೆಮ್ಮ ಕಾಳಜಿಯು ಬರೆವೆಲ್ಲ ಲೇಖನವು ಬರಿದಭ್ಯಾಸ ಬಲವು – ವಿಜ್ಞಾನೇಶ್ವರಾ *****...

ಏನ ಮಾಡಿದೆ ನಾನು ನಿನಗೆ ಇಂಗ್ಲೆಂಡ್, ನನ್ನಿಂಗ್ಲೆಂಡ್ ಏನ ಮಾಡೆನು ಹೇಳು ನಿನಗೆ ನನ್ನ ಇಂಗ್ಲೆಂಡ್! ದೇವನೊರೆವುದ ಕೇಳಿ, ಕಣ್ಣ ಮಿನುಗನು ತಾಳಿ, ಘೋರಯಜ್ಞವ ಬೇಳಿ, ಗಾನದಲಿ ತುತ್ತುರಿಯ ನೀನೂದಲು, ಇಂಗ್ಲೆಂಡ್, ಇಳೆಬಳಸಿ ತುತ್ತುರಿಯ ನೀನೂದಲು. ಇನ...

ವೀಣಾ ತಾತನಿಗೆ ಮೋಹದ ಮೊಮ್ಮಗಳು. ಒಂದು ಗಳಿಗೆ ಮುದುಕ ಅವಳನ್ನು ಬಿಟ್ಟಿರಲಾರ. ತಂದೆತಾಯಿಗಳ ಜೊತೆಯಲ್ಲಿ ಒಂದು ದಿನ ಸಿನಿಮಾಕ್ಕೆ ಹೋಗಿ ಬಂದರೆ ಅಲ್ಲಿ ತಾನು ಕಂಡುದು ಕೇಳಿದ್ದು ಎಲ್ಲಾ ಅವನಿಗೆ ಎರಡು ದಿನ ಹೇಳುವಳು. ಮುದುಕನಿಗೆ ಸಿನಿಮಾ ಬೇಡ. “ಛೇ...

ಭವಿಯ ಬದುಕಿದು ಬಂಜರದ ಬದಕು ಇದಕ್ಕಿಲ್ಲ ದೇವನ ಕಿಂಚಿತ್ತು ಬೆಳಕು ನಾಳಿನ ಭಾಗ್ಯಕ್ಕೆ ಈ ಸಂಪತ್ತು ಬೇಕಿಲ್ಲ ಪರಮಾತ್ಮನ ನೊಲಿಯದೆ ಮತ್ತೊಂದು ಬೇಕಿಲ್ಲ ಇಲ್ಲೆಲ್ಲವು ಲೋಕ ಸ್ವಾರ್ಥದಿಂದ ಮೆರೆದಿದೆ ನಶ್ವರದ ಬಾಳಿಗೆ ಎನೆಲ್ಲ ಹೊಂಚಿಸಿದೆ ನಾವು ಎಲ್ಲಿ...

ಕಾದ ಭುವಿಯ ಒಡಲಿಗೆ ಮುಂಗಾರಿನ ಪನ್ನೀರ ರಂಗವಲ್ಲಿ ಗುಡುಗು-ಸಿಡಿಲಿನ ಘನರವ ಬಾನಂಗಳದಲ್ಲಿ ಬೀಸುವ ಗಾಳಿ ಎಬ್ಬಿಸಿದ ತಲ್ಲಣ ಹದಿಹರೆಯದ ಎದೆಯೊಳಗೆ ಗರಿಗೆದರಿದ ನೂರು ಆಸೆಗಳು ಮಿತಿಮೀರಿದ ಪುಳಕ ಬಾಡಿದ ತರು ಚಿಗುರೊಡೆದಿದೆ ಚಾಚುತ್ತಿದೆ ತನ್ನ ಮೈಕೈಯ ...

ಗಾಳಿಯಲಿ ಬರೆಯುವೆನು ನೀರಲ್ಲಿ ಬರೆಯುವೆನು ಚಿರಂತನ ಸತ್ಯಗಳ ಬರೆಯುತ್ತಲೇ ಅವು ಅಳಿಸಿದರೆ ತಾನೆ ಶಾಶ್ವತೆಗೆ ಸಾಕ್ಷಿ ಕಲ್ಲಲ್ಲಿ ಬರೆದವು ಕೋಟೆ ಗೋಡೆಗಳಾದುವು ಮರದಲ್ಲಿ ಬರೆದುವು ಬಾಜರ ಕಂಭಗಳಾದುವು -ಅಂದನು ದೀರ್ಘತಮಸ್ ಮರ್ತ್ಯದಲ್ಲಿರಿಸುವುದು ಮನ...

ಜಗದೆಲ್ಲ ಜೀವಿಗಳ ಕರ್ಮರಸ ಪಾದಪಂ ಜೀವವಿದು ಮರ್ಮರಿಸುವುಲಿಯೆಲೆಯೊಳು ಆ ಬೆಳಕಿನುಸಿರಾಡಿ ಮೂಲಸತ್ವದ ಹೊಗಳ ತಳೆದು ಕಂಪಿಸುತಿಹುದು ಸಡಗರದೊಳು. ಹರಣವೆ ಹಸಾದವೆನೆ ವಿಶ್ವ ಶಿವಪದವೆನ್ನೆ ನಲವೆಲ್ಲೆ ಗೆಡೆಸಿಹುದು ನಡುಗಡ್ಡೆಯ; ಎಲ್ಲ ತಿಳಿವನು ಕಳೆದು ನ...

ಏರುತಿವೆ ಏರುತ್ತಿವೆ ಬೆಲೆಗಳು ಗಗನಕೆ ಏರುತ್ತಿವೆ ಅಕ್ಕಿ, ಬೇಳೆ, ಎಣ್ಣೆ ಆಕಾಶದ ನಕ್ಷತ್ರಗಳು ||ಏರುತ್ತಿವೆ|| ಏಳುತಿವೆ ಏರುತ್ತಿವೆ ಬಂಗಲೆಗಳು ಗಗನಕೆ ಏರುತ್ತಿವೆ ಗುಡಿಸಲು ನೆಲಕಚ್ಚಿ ಬಡವರು ಬೀದಿಗೆ ಬಂದಿಹರು ||ಏರುತ್ತಿವೆ|| ಕಪ್ಪು ಕಣದ ಶ್ರ...

ದೇಶದ ಪ್ರಮುಖ ಟ್ರಾಕ್ಟರ್ ತಯಾರಿಕಾ ಸಂಸ್ಥೆಯಾದ ಟಾಪೆ ಕಂಪನಿಯು ಟಾಪೆ ೪೪೧೦ ಸಾಮ್ರಾಟ್ ಎಂಬ ನೂತನ ಮಾದರಿಯ ಟ್ರಾಕ್ಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 44 H.P. ಸಾಮರ್ಥ್ಯದ ಇಂಜಿನ್ ಹೊಂದಿರುವ ಸಾಮ್ರಾಟ್ ಟ್ರಾಕ್ಟರ್ ಹೆಚ್ಚು ಇಂಧನ ಉಳಿತಾಯ...

ಮಂತ್ರವ ಗೊಣಗುತ ಭಟ್ಟರು ಮೂಗಿಗೆ ನಾಸೀಪುಡಿಯನು ಏರಿಸಲು ಸೀನುಗಳಿಂದ ಎದುರಿನ ನಂದಾ- ದೀಪವನೊಮ್ಮೆಲೆ ಆರಿಸಲು ಮೊದಲೇ ಬಿರು ಬಿರುಕಾಗಿದ್ದಾ ಹಳೆ ಮುದಿ ಮಾರುತಿ ಮೂರುತಿಯಾ ಮೈ ಶಿಲೆ ಆಯಿತು ಎರಡೂವರೆ ಹೋಳು ಅದರೊಳಗಿಂದ ಹಿರಿ ಕರಿ ತಂಡ ತಂಡದಿ ಬಂದವು...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...