ಪರಮೋಶದೊಳೊಂದುತಪ್ಪನು ಮಾಡಿ
ಸಾರಿ ಕೇಳಿದೊಡಲ್ಲಿ ಕ್ಷಮೆಯಿಕ್ಕು
ತಿರುತಿರುಗಿ ಕೇಳಿದರದು ಪರಮ ಮೋಸದ ಸೊಕ್ಕು
ಪರಿಸರದ ಕುರಿತೆಮ್ಮ ಕಾಳಜಿಯು
ಬರೆವೆಲ್ಲ ಲೇಖನವು ಬರಿದಭ್ಯಾಸ ಬಲವು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಪರಮೋಶದೊಳೊಂದುತಪ್ಪನು ಮಾಡಿ
ಸಾರಿ ಕೇಳಿದೊಡಲ್ಲಿ ಕ್ಷಮೆಯಿಕ್ಕು
ತಿರುತಿರುಗಿ ಕೇಳಿದರದು ಪರಮ ಮೋಸದ ಸೊಕ್ಕು
ಪರಿಸರದ ಕುರಿತೆಮ್ಮ ಕಾಳಜಿಯು
ಬರೆವೆಲ್ಲ ಲೇಖನವು ಬರಿದಭ್ಯಾಸ ಬಲವು – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ