ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್...
ಕೆರಳಿ ಮೊರೆವ ಕಡಲಿನಲ್ಲಿ ಬಿರುಕುಪಡೆದ ಕಿರಿಯ ನಾವೆ ಬಿರಿಯುತಿಹುದು ಬಿರುಸಿನೆದೆಯ ಕಾಯೆ ತಾಯೆ ಅಭಯದಾಯಿನಿ ! ಬಂದರಗಳ ಬಂಧಮೀರಿ ಬಂದು ನೀರ ಹರಹಿನಲ್ಲಿ ಮಿಂದು ತೇಲಿ ಸ್ವಚ್ಛಂದದಿ ಮುಂದೆ ಹುಟ್ಟುಹಾಕುತಿರುವೆನು. ೧ ಕಂಗಾಣದ ಗಾಳಿಸೆಳೆಗೆ ತುಂಗಗಿರ...
ಭಾಸಹಾಸಗಳಲ್ಲಿ ಜೀವ ತೇಲುತ್ತಿರಲು ನಿನ್ನ ನಾಮವು ಬಂತು ಸಿಡಿಲು ಸಿಡಿದಂತೆ ಹೇಸಿಗೆಯ ಹೂವ ಮೂಸಿಡುವ ತುಂಬಿಗೆ ದೂರ- ದಲ್ಲಿರುವ ನಂದನದ ಕಂಪು ಬಡಿದಂತೆ ಪ್ರೇಮಸಂಕೇತಗಳನೆಂದು ಧಾಳಾಧೂಳಿ- ಯಿಂದ ಕುಣಿದೆನು ನಾನು ವ್ರಾತ್ಯಶುಕದಂತೆ ಮಾಮರನ ಚಿಗುರನ್ನು...
ಒಮ್ಮೆ ಸತ್ಯದ ಬಳಿಗೆ ಹೋದೆ. ‘ನಾನು ನಿನ್ನ ವರಿಸಿರುವೆ. ನಿನ್ನ ಜೊತೆ ಇರಲು ಬಯಸಿರುವೆ’ ಎಂದೆ. ‘ನನ್ನ ಮನೆಗೆ ಬರುವೆಯಾದರೆ, ನೀ ಸಕಲ ಸಜ್ಜಿತನಾಗಬೇಕು’. ‘ಹಾಗಾದರೆ ನೀ ದೂರೆಯುವೆಯಾ’ ಎಂದೆ. ‘ಇದು ಮೊದಲ ಸೋಪಾನ. ನೀ ಬರೀ ಸಾಧಕನಷ್ಟೆ! ‘ಇನ್ನೆಷ್ಟ...
ಶಬ್ದ ಸಾಗರವುಕ್ಕಿಬರುತಲಿದೆ, ಓ, ತಮ್ಮ, ನಿನ್ನತುಲ ಕೀರ್ತಿಯನು ವರ್ಣಿಸಲು ಮುನ್ನುಗ್ಗಿ! ಮುನ್ನಗೈದಾ ಸುಕೃತಕಿಂದು ಫಲ ದೊರಕಿದುದು ಕನ್ನಡದ ನಾಡಗುಡಿ ತಲೆಯೆತ್ತಿ ಮೆರೆವಂತೆ ಚೆನ್ನ, ನಿನ್ನಾತಪದ ಸಿದ್ಧಿ ಸಾಧಿಸುವಂತೆ ವರ್ಣನಾತೀತ ಯಶ ಪಾದ ರೇಣುವಿ...
ಹೊತ್ತಿಳಿವು, ಸಂಜೆಬೆಳ್ಳಿ ನನ್ನ ಕರೆದೊಂದು ಕೂಗು! ಇಲ್ಲದಿರಲೇನೇನು ಬಂದರಿನ ನರಳಾಟ, ನಾ ಕಡಲ ಸೇರುವಾಗ; ಹೊರಳಿ ನಿದ್ದೆವೊಲಿರಲಿ, ಮೊರೆಯದೆಯೆ, ನೊರೆಯದೆಯೆ ತುಂಬುದೆರೆಯುಬ್ಬು ಹೊನಲು, ಕರೆಯಿಲ್ಲದಾಳದಿಂದೆದ್ದು ಹೊರಬಿದ್ದುದದು ಮರಳಿ ಮನೆಗೆಯ್ದು...
ಒಡೆಯುವುದು ಒಡೆಯುವುದು ಎಂಬ ನಾಲ್ಕನೆಯ ತಂತ್ರವಿದು. ಅದರಲ್ಲಿ ಮೊದಲ ಶ್ಲೋಕವಿದು:- ಅರ್ಥ ಗೆಳೆತನ ಬೆಳೆಯಲು ಬಲವಾಗಿ ॥ ಬಸವಕೆ ಸಿಂಹಕೆ ಬನದಲ್ಲಿ ॥ ಹೊಟ್ಟೆಯುರಿದು ನರಿಗದ ಕಂಡು ॥ ಸೊಟ್ಟ ತನದೂಳದ ಕೆಡಸೀತು ॥ ೧ ॥ ಆ ಕಥೆಯು ಹೀಗೆ:- ಸಂಜೀವಕನ ಕಥೆ...
೧ ಹಾ! ಇನ್ನು ದೂರಮಾದೆಯ ನನಗೆ ಸಂತತಂ ಕಾಳಧೂಮವನುಗುಳ್ವ ಎಲೆಲೇ ಗಗನಚುಂಬಿ!* ಭೋರೆನುತ್ತಲಿ ವರುಣ ವೇಗದಿಂ ಜಲದಂಬಿ- ನಾ ವೃಷ್ಟಿಯಿಂ ಕಾಡಿದರು ತಾ ನಿರಂತರಂ; ಭೂವಳಯದಲ್ಲೆಲ್ಲಿರ್ದೊಡಂ ನಾಂ ಕಣಮೊಂದು ನೀರನೂ ಬಿಡದೆ ಹೀರುವೆನೆಂಬ ಪೂಣಾಂತು ಜಗವ ಸುಡ...
ಹನುಮಂತ ಲಂಕೆಗೆ ಹಾರಲು ಅಂದು, ಕಾರಣ – ಜಾಂಬವಂತಾದಿಗಳ ಮಾತಿನ ಮಾಟ ವಿದ್ಯಾರ್ಥಿಗಳು ನಿದ್ರೆಯಲ್ಲೇ ಹಾರುತ್ತಾರೆ ಇಂದು, ಕಾರಣ – ಅಧ್ಯಾಪಕರ ಪಾಠ! *****...
ಬಾಳ ಬಳ್ಳಿ ಬಿಟ್ಟ ಹೂವು ಕೂಸು ಮುದುಮುದ್ದಿದೆ ಜೀವ ಜೀವ ಆತು ಓತು ಮೈಯ್ಯ ಮಾಟ ತಿದ್ದಿದೆ | ಮೋಹ ಮಮತೆ ಕೂಡ ದಣಿದು ದೇಹ ಜಾಲ ಹೆಣೆದಿದೆ ಅಳುವ ನೋವ ಕುಂದು ಕೊರತೆ ಬಾಲರೂಪ ನೊಣೆದಿದೆ ಬಲಿದು ಬೆಳೆದು ನಲಿದು ಉಲಿದು ಹೊಂದು ಫಲವ ಕುಸುಮವೆ ಬಾಳು ಬಾಳ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...







