ಭಸ್ಮವಾದರು ದೃಶ್ಯ ಅಸ್ಮಿ ಎನ್ನುತ್ತಲಿದೆ ಕಸ್ಮಾತ್‌? ಅಕಸ್ಮಾತ್ತೋ? ಸಾಕ್ಷಿ! ಹೇಳು. ಯಾ ಅನಾಹತನಾದ ಯಾವದೋ ಆಸ್ವಾದ ಹೃದ್ಗಂಧಿಯಾಮೋದ ಬಂತು ತಾಳು. ಕ್ಷಣ ಕ್ಷಣ ಅಹಂ ಮೃತಿಯು ಆದರೂ ಆಕೃತಿಯು ಸತ್ಯ ವಾಸನೆಯಂತೆ ಸುಳಿಯುತಿಹುದು. ಆವಾಸ ರಜತವೋ ಆಸ್ತಿಕ್ಯ ನಿಹಿತವೋ ಪಾದ ಮೂಡದ ಹಾದಿ ತುಳಿಯುತಿಹುದು. ಒಂದೆ ಎರಡಾಗ...

ರಮೇಶ್ ಬೆಳಗೆದ್ದು ಕಾಫಿ ತೆಗೆದುಕೊಂಡು ಕ್ಷೌರ ಮಾಡಿಕೊಳ್ಳುತ್ತ ಕುಳಿತಿದ್ದಾನೆ. ಕ್ಲಾರ್ಕ್ ನರಸಿಂಹಯ್ಯನು ಬಂದು ಕಾಣಿಸಿಕೊಂಡನು. “ಏನ್ರಿ, ನಿಮಗೊಂದು ವಿಚಾರ ಹೇಳಬೇಕೂಂತಿದ್ದೆ. ನೀವು ಒಂದು ಎಂಟು ದಿನ ಬಿಟ್ಟುಕೊಂಡು ಪಿಳ್ಳೇಗೌಡನ ಎಸ್ಟೇಟಿಗೆ ಹೋ...

ಎನ್ನ ಮನವು ದಣಿದಿದೆ ಲೋಕ ರುಚಿಗೆ ಇಂದ್ರಿಯಗಳ ಕುಣಿಸುತ್ತಿದೆ ತಾ ಕುಣಿದಂತೆ ಲಗಾಮು ಇಲ್ಲದಂತೆ ಓಡುತ್ತಿದೆ ಗಗನಕ್ಕೆ ತನುವು ಸೇವಕನಾಗಿದೆ ಮನವು ಧಣಿಯಂತೆ ದೇವ ನಿಲ್ಲಿಸದಿರು ನೀ ಕಾಣದಂತೆ ಅಡ್ಡಗೋಡೆ ಅದೇ ಕಾಮಕ್ರೋಧ ದುರಾಸೆಗಳೆನ್ನಲ್ಲಿ ನಿಬಿಡೆ ...

ನಿನ್ನೆಗಳೆಲ್ಲಾ ನಾಳೆಗಳಾಗುತ್ತಿದ್ದರೆ ಎಷ್ಟುಚಂದ ಇರುತ್ತಿತ್ತು! ನಿನ್ನೆ ಮಾಡಿದ ತಪ್ಪುಗಳನ್ನು ನಾಳೆ ಸರಿಮಾಡಬಹುದಾಗಿತ್ತು ಓಡುವ ಕಾಲದ ಕಾಲಿಗೆ ತಡೆ ನೀಡುವವರ್ಯಾರು? ಕಾಲದ ಮೇಲೆ ಅಂಕುಶವ ಹೇರಿ ಹೇಳಿದಂತೆ ಕೇಳಿಸುವವರಾರು? ನಾಳೆ ಬೇಡವೆಂದು ನಿನ...

ಭೂಗೋಲದ ಮೇಲೆ ಅವ ಎದ್ದು ನಿಂತು ಆಚೀಚೆ ವಾಲುತ್ತಾನೆ ಕೆಲವು ಆಧುನಿಕ ಆಟಿಕೆಗಳಂತೆ ಕುಸಿದು ಬಿದ್ದರು ಮತ್ತೆ ಎದ್ದು ನಿಲ್ಲುತ್ತಾನೆ ಭೂಮಿ ಸುಮ್ಮನಿದೆ ನೀನೆಲ್ಲಿ ಹೊದರು ಹೋಗುವಿ ಎಷ್ಟು ದೂರ ಎಂಬಂತೆ ಅವ ಮೆಟ್ಟಲೇರುತ್ತಾನೆ ಮೆಟ್ಟಲಿಳಿಯುತ್ತಾನೆ ಎ...

ಇದು ಇನಿತೆ ಎಂಬಂತೆ ಕೊರೆಯಿಲ್ಲವೆಂಬಂತೆ ಕಾಣುವನಿತೇ ಪೂರ್ಣವೆಂಬ ತೆರದಿ ನೆಲದುಬ್ಬಿನೀ ಮಲೆಯ ತಲೆಯ ಗುಡಿ ಮೊನೆಯಿಂದ- ನೆಲವ ಕವಿವೀ ಬಾನ ನೀಲಿಮೆಯ ತಲದಿ ಸೃಷ್ಟಿಯೆಲ್ಲವ ತುಂಬಿ ಹಸರಿಸುವ ನಿಸ್ಸೀಮ ಸದ್ಭಾವಕೇಂದ್ರದೊಳು ವಿಶ್ರಾಂತನಂತೆ ಎಲ್ಲ ಬೆಲೆಗ...

ಯಾವ ಹೆಸರಿನಿಂದ ಕರೆಯಲೇ ನಿನಗೆ ದಾಮಿನಿ, ನಿರ್ಭಯಾ ಏನೋ ಮತ್ತೇನನ್ನೋ| ಇಲ್ಲಿಯವರೆಗೂ ನಿನ್ನನ್ನು ನೋಡಿಯೇ ಇಲ್ಲ ನಿನ್ನ ಹೆಸರು ನನಗೆ ಗೊತ್ತೇ ಇಲ್ಲ ಆದರೂ ನಮ್ಮೆಲ್ಲರ ಆತ್ಮಗಳ ಜಾಲಾಡಿದೆಯಲ್ಲ| ದುಃಖ ಆವರಿಸಿದೆ ದೇಶದ ಉದ್ದಗಲಕ್ಕೂ ಪೀಡಿತಗಳ ನ್ಯಾ...

ಜಪಾನಿನ ಟೊಕಿಯೋ ಕೃಷಿ ವಿ.ವಿ.ಯ ಜೀವಶಾಸ್ತ್ರಜ್ಞ ಟೊಮೊಹಿರೋಕೊನೊ, ಎಂಬ ವಿಜ್ಞಾನಿ ವಿರ್ಯಾಣುವನ್ನು ದೂರವಿಟ್ಟು ಕೇವಲ ಎರಡು ಅಂಡಾಣುಗಳ ಸಹಾಯದಿಂದ ಇಲಿ, ಮರಿಯೊಂದು ಜನ್ಮತಳೆಯುವಂತೆ ಮಾಡಿದ ಸಾಹಸಿ ವಿಜ್ಞಾನಿ. ಈ ಮರಿ ಇಲಿಯ ಹೆಸರು ಕಾಗುಯಾ ಜೀವಶಾಸ...

ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ ಕನ್ನಡ ವಿರೋಧಿ ಸಮರಕ್ಕೆ ಕನ್ನಡಾಂಬೆಯ ಕ್ಷೇಮವ ಕಾಯುತ ಕನ್ನಡರಥ ಮುನ್ನಡೆಸೋಕೆ ಅನ್ನವನುಂಡು ವಿಷವನು ಉಗುಳುವ ನಿರಭಿಮಾನಿಗಳ ಧಿಕ್ಕರಿಸಿ ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ ಅಭಿಮಾನಿಗಳ ಪುರಸ್ಕರಿಸಿ ನಡೆಯಲಿ ಕನ್ನಡ ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...