ಗುಡ್ಡದ ಬಯಲಲಿ
ಹಾರುತಬಂದಿತು
ದಾರಿಯು ತಪ್ಪಿದ ಮೋಟಾರು
ನೋಡುತ ಗುರು ಗುರು
ಹುಲಿ ದನ ಕರು ಮೊಲ
ತಮ್ಮೊಳೆಗೇ ಯೋ-
ಚಿಸಿದವು ಎಲ ಎಲ!
ಬಾಲವೆ ಇಲ್ಲದ ಇದು ಯಾರು?
*****

ಕನ್ನಡ ನಲ್ಬರಹ ತಾಣ
ಗುಡ್ಡದ ಬಯಲಲಿ
ಹಾರುತಬಂದಿತು
ದಾರಿಯು ತಪ್ಪಿದ ಮೋಟಾರು
ನೋಡುತ ಗುರು ಗುರು
ಹುಲಿ ದನ ಕರು ಮೊಲ
ತಮ್ಮೊಳೆಗೇ ಯೋ-
ಚಿಸಿದವು ಎಲ ಎಲ!
ಬಾಲವೆ ಇಲ್ಲದ ಇದು ಯಾರು?
*****
ಕೀಲಿಕರಣ: ಎಂ ಎನ್ ಎಸ್ ರಾವ್