ತಪ್ಪು ಸರಿಯಾವುದೆಂದೆಂಬ ಚರ್ಚೆಯೊ
ಳು ಪರರ ಗೆಲಿದುಪಯೋಗ ಬಹಳಿಲ್ಲವಾ
ತಪ್ಪಾಗದಂದದ ಜೀವನವೆಮ್ಮದಾಗದಿರೆ
ತಪ್ಪು ತಿದ್ದಲಿಕೆಂದೆಷ್ಟೊಂದು ವಿಶ್ವದಿನವಂತೆ
ಶಪಿಸಿದೊಡೇನು ಬಿರುಸಿನಲಾ ಮೇಣಕಾಗದವಾ – ವಿಜ್ಞಾನೇಶ್ವರಾ
*****
ಮೇಣಕಾಗದ = Plastic

ಕನ್ನಡ ನಲ್ಬರಹ ತಾಣ
ತಪ್ಪು ಸರಿಯಾವುದೆಂದೆಂಬ ಚರ್ಚೆಯೊ
ಳು ಪರರ ಗೆಲಿದುಪಯೋಗ ಬಹಳಿಲ್ಲವಾ
ತಪ್ಪಾಗದಂದದ ಜೀವನವೆಮ್ಮದಾಗದಿರೆ
ತಪ್ಪು ತಿದ್ದಲಿಕೆಂದೆಷ್ಟೊಂದು ವಿಶ್ವದಿನವಂತೆ
ಶಪಿಸಿದೊಡೇನು ಬಿರುಸಿನಲಾ ಮೇಣಕಾಗದವಾ – ವಿಜ್ಞಾನೇಶ್ವರಾ
*****
ಮೇಣಕಾಗದ = Plastic