Home / ಕಥೆ / ಕಾದಂಬರಿ / ಒಡೆದ ಮುತ್ತು – ೧

ಒಡೆದ ಮುತ್ತು – ೧

ಮುರುಳೀಧರರಯನು ಮಹಡಿಯ ಮೇಲೆ ಕಿಟಕಿಯ ಮಗ್ಗುಲಲ್ಲಿ ಒಂದು ಸೋಫಾದ ಮೇಲೆ ಒರಗಿಕೊಂಡಿದ್ದಾನೆ. ಬಾಯಿ ತುಂಬು ಇರುವ ಅಡಿಕಲೆಯನ್ನು ಮಹತ್ತರವಾದ ಆಲೋಚನೆಯಲ್ಲಿ ಮುಳುಗಿದ್ದಾರೆ. ಮಂಗಳೂರು ಗಣೇಶ ಬೀಡಿಯ ಕಟ್ಟು ಒಂದು ದೀಪದಡ್ಡಿ ಪಟ್ಟಿಗೆ, ಮಗ್ಗುಲಲ್ಲಿರುವ ಟೀಪಾಯಿನ ಮೇಲೆ ಕುಳಿತಿವೆ.

ಅವನಿಗೆ ಈಗ ರಮೇಶನ ಯೋಚನೆಯ ಯೋಚನೆ. ರಮೇಶನೀಗ ಭಾರಿ ಲಾಯರ್ ಆಗುವ ಸೂಚನೆಗಳು ಚೆನ್ನಾಗಿ ಕಂಡುಬರುತ್ತಿವೆ. ಮಳೆಯಾಗುವುದಕ್ಕೆ ಮೊದಲು ಮೋಡಗಳು ಗುಡಿಕಟ್ಟಿ ಮಿಂಡ ಸಿಂಟ, ಗುಡುಗು ಅಬ್ಬರಿಸುವಂತೆ, ಕೋರ್ಟಿನಲ್ಲಿ ಕಕ್ಷಿಗಾರ ತಂಡಗಳಲ್ಲಿ ರಮೇಶನ ಪಾಂಡಿತ್ಯ, ವಚೋವೈಖರಿ, ನಾಟಕದಲ್ಲಿ ಪಾರ್ಟುಮಾಡಿದವನ ಹಾಗೆ ಮಾತಾಡುವಾಗ ತೋರಿಸುವ ಭಾವ ಇವೆಲ್ಲ ಚರ್ಚೆಗೆ ಬಂದಿವೆ. ರಮೇಶನು ಗೆದ್ದ ಕೇಸಿನಿಂದ ಲಾಭ ಪಡೆದ ಕಕ್ಷಿಗಾರನು ತಮ್ಮ ಲಾಯ‌ರ್‌ ಫೋಟೋ ಹಿಂದೂ ಪತ್ರಿಕೆಯಲ್ಲಿ ಹಾಕಿದ್ದ. ಅಂದಿನಿಂದ ರಮೇಶನ ಮೇಲೆ ಛೋಟಾಲಾಯರುಗಳಿಗೆಲ್ಲ ಕೊಂಚ ಕಣ್ಣು ಕೆಂಪಾಗಿದೆ.

ಮುರಳೀಧರನಿಗೆ ಇದೆಲ್ಲ ಗೊತ್ತು ‘ಒಳ್ಳೆಯ ಗರುಡನ ಮರಿ ಮೋಡ ಒಡೆದುಕೊಂಡು ನುಗ್ಗುವಂತೆ ಜೋರಾಗಿ ಮಗನು ಕೀರ್ತಿಯ ಕಳಸದ ಕಡೆಗೆ ನುಗ್ಗುತ್ತಿದ್ದಾನೆ. ಈಗಲೂ ತಾನು ಹೋಟಲು ಇಟ್ಟುಕೊಂಡಿದ್ದರೆ, ಮಗನಿಗೆ ಅಪಮಾನವೋ ಏನೋ? ತನ್ನಿಂದ ಅವರ ಸೌಭಾಗ್ಯಕ್ಕೆ ತೊಂದರೆಯಾದೀತೋ ಏನೋ?’ ಎಂದು ಯೋಚನೆ, ‘ಯಾರನ್ನಾದರೂ ಕೇಳುವ ಎಂದರೆ ಈ ಜನ, ಈ ಮೈಸೂರಿನ ಜನ ಇದ್ದ ಬುದ್ದಿಯನ್ನೆಲ್ಲಾ ಸಂಜೆಯಲ್ಲಿ ಮಾರಿದರು. ಒಂದು ಅಡುಗೆ ‍ಸೌಟೂ ಹಿಡಿದುಕೊಳ್ಳದೆ, ಹತ್ತು ರೂಪಾಯಿ ನಡುವಿನಲ್ಲಿ ಸಿಕ್ಕಿಕೊಂಡು ಬಂದು, ಕಾವಲಿ ಬಾಂಡ್ಲೆ ಇಟ್ಟುಕೊಂಡು ಮೂರು ಬಂಗ್ಲಿ ಕಟ್ಟಿರುವ ಧೀರ ಯಾರನ್ನು ಕೇಳಬೇಕು? ಆ ಯೋಚನೆ ಬಂದಾಗ ಮುರಳೀಧರ ಮೀಸೆಯನ್ನು ತಿರುಹಿದನು. ಸಣ್ಣನಗೆ ಬಾರಿ ತಿರಸ್ಕಾರ ಬೀರುತ್ತ ಆ ಮುಖದಲ್ಲಿ ಮಿನುಗಿತು. ಎಷ್ಟೇ ಆಗಲಿ ಘಟ್ಟದ ಕೆಳಗಿನವನ್ನು ಕಡಾಯಿಯಲ್ಲಿ ಮುಳುಗಿದ ಹಾಗೆ ಮೈಯನ್ನು ಕೊಬ್ಬರಿಯಣ್ಣೆಯಲ್ಲಿ ಅದ್ದುವವನು, ಬೆಳ್ಳಗೆ ಹಾಲು ನೊರಯ ಹಾಗಿರುವ ಮೈ, ನರತಿರುವ ಕೂದಲಿನ ಬಿಳುಪಿಗಿಂತ ಬೆಳ್ಳಗಿರುವ ಆ ಮುಖ ಏನು ಗೆದ್ದವನೆಂಬ ಅಹಂಕಾರದಿಂದ ಕೆಂಪೇರಿತು.

ಹಾಗೆ ಒಂದು ಗಳಿಗೆ ಯೋಚನೆ ಮಾಡುತ್ತಿದ್ದು ‘ಮತ್ತೇಕೆ ಇಷ್ಟು ಯೋಚನೆ? ಅವನನ್ನೇ ಕೇಳಿದರಾಯಿತಲ್ಲವೋ?’ ಎಂದುಕೊಂಡನು. ಆ ವೇಳೆಗೆ ಮಾಣಿ ಬಂದು ಏನೋ ಅತ್ತ ಸುಳಿದನು. ಅವನನ್ನು ಕಂಡು ರಾಯನು ತನ್ನ ಯಜಮಾನ್ಯದ ಸೊಕ್ಕಿನಿಂದ ಕೂಡಿದ್ದರೂ ಮೃದುವನ್ನು ಬಿಡದ ಗಂಟಲಿನಿಂದ “ಎಲಾ, ಯಾರೋ ಅವ? ಹೋಗಿ ನಮ್ಮ ಮಗನ್ನ ಕರೆದು ತಾ” ಎಂದನು. ಮಾಣಿಯು ಓಡಿದನು.

ಇನ್ನೊಂದು ಗಳಿಗೆಯೆನ್ನುವುದರೊಳಗಾಗಿ ಸುಮಾರು ಪೈಲೇ ಪಂಚವಿಸೇ ಆಗತಾನೇ ಮುಗಿದಿರಬಹುದಾದ ತರುಣನೊಬ್ಬನು ಸಿಲ್ಕ್ ಜುಬ್ಬಾದಲ್ಲಿ ಬಂದು ಕಾಣಿಸಿಕೊಂಡನು. ಅಡಕೆಲೆಯನ್ನು ಆಗತಾನೇ ಉಗುಳಿ ಬಾಯಿ ಮುಕ್ಕಳಿಸಿ ಬಂದಿದ್ದನೆಂದು ಆ ಬಾಯಿಯ ಕೆಂಪು ಕೂಗಿ ಹೇಳುವಂತಿತ್ತು ತರುಣನ ವಿನಯ ಬಾಯ ತುಂಬಾ ಹೊಗಳುವಹಾಗಿದ್ದು ಬಂದವ ಕಂಬ ಒರಗಿಕೊಂಡು ನಿಂತು ಮೊಕವನ್ನು ತೋರಿಸಿದನು.

ರಾಯನಿಗೆ ಮಗನನ್ನು ಕಂಡು ಮನಸ್ಸು ಹಿಗ್ಗಿತು. ಕೋರ್ಟಿನಲ್ಲಿ ಜಡ್ಡಿಗಳನ್ನು ಜಜ್ಜಿಹಾಕುವಷ್ಟು ಜೋರಾಗಿ ಜಬರ್‌ರಸ್‌ನಿಂದ ಜಡಿಯುವ ಗಂಡು” ಮಳ್ಳಿಯಮರಿಯ ಹಾಗೆ ನಿಂತಿರುವುದನ್ನು ಕಂಡು ಮುದುಕನಿಗೆ ಅಭಿಮಾನದಿಂದ ಕಣ್ಣು ಒದ್ದೆಯಾದರೆ ಏನು ಅತಿಶಯ ? ಮಗನನ್ನು ಕರೆದು ಕೂತುಕೋ, ಕೊಂಚ ಮಾತನಾಡಬೇಕಾದ್ದು ಅದೆ. ಮೊದಲೇ ಹೇಳೀನಿ. ಸಂಕೋಚವಿಲ್ಲದೆ ಎದೆ ತೆರೆದು ಬಾಯಿಬಿಚ್ಚಿ ಹೇಳಬೇಕಾದ್ದು ಹೇಳಲೇಬೇಕು. ತಿಳೀತಾ ? ಎಂದನು. ಮಗನು ಆಗಲೆಂದು ಬಂದು ಒಂದು ಕುರ್ಚಿಯನ್ನು ಎಳೆದುಕೊಂಡು ಕುಳಿತನು.

ಮುದುಕನು ಹೇಳತೊಡಗಿದನು: “ನೋಡು, ರಮು, ನಿನ್ನ ಲಾಯರಿ ಕೆಲಸ ಜನದ ಮನಸ್ಸಿಗೆ ಹಿಡಿದಂಗದೆ, ಮಾತೆತ್ತಿದರೆ ಮೂಗು ಮುರಕೊಂಡು ಸೊಟ್ಟಮಾತು ಬಿಟ್ಟು ಬೇರೆ ಮಾತೇ ಕಾಣದ ಪಿಟ್ಟಿ ಕಿಷ್‌ರಾಯ್ ಕೂಡ, ನಿನ್ನ ಹೊಗಳುತ್ತಾನೆ ಅಂದಮೇಲೆ ನೀನು ಭಾರಿ ಲಾಯರ್ ಆಗವನೇ! ಅದರಲ್ಲೇನು ಢೋಕಾ ಇಲ್ಲ. ಈಗ ನನಗೆ ಅನಿಸತಾ ಅದೆ, ನಾನು ಹೋಟಲಿಟ್ಟುಕೊಂಡು ಸೌಟು ಮೊಗಜೋ ಕೈ ಮೊಗಚುತ್ತಿದ್ದರೆ ನಿನ್ನ ಕೀರ್ತಿಗೆ ಹುಳಿಹಿಂಡಿದ ಹಾಗೆ ಆದೀತೇನೋ ? ಅಂತ. ನ್ಯಾಯವಾಗಿದ್ದರೆ ಮೂರು ತಲೆ ಕೂತು ಉಂಡರೂ ಸಮಯದಿದ್ದಷ್ಟು ಕೊಟ್ಟಿದ್ದಾನೆ ಮಂಜುನಾಥ. ನನಗೂ ವಯಸ್ಸು ಆಯಿತು. ಆದರೂ ದೇಹ ಗಟ್ಟಿಮುಟ್ಟಾಗದೆ ಅನ್ನು ನೀನು ಹೇಳು. ನೀನು ಏನು ಮಾಡು ಅಂದರೆ ಅದೇ ಕೊನೆ ಮಾತು. ನಾನು ಇನ್ನು ಯಾರನ್ನೂ ಕೇಳೊಲ್ಲ ಮಾತಿನ ಭಾವದಲ್ಲೂ ನಿರ್ಧಾರವು ಒಡೆದು ಕಾಣಿಸುತ್ತಿತ್ತು.

ತಂದೆಯ ಮಾತನ್ನು ಕೇಳಿ ಮಗನು ನಕ್ಕನು: “ಭಾವ, ನೀ ಈ ಮಾತು ಇವೊತ್ತು ಏಕೆ ಎತ್ತಿದೆ ? ಯಾರಾದರೂ ಏನಾದರೂ ಅಂದರೇನು ?”

“ಯಾರು ನನ್ನ ಅನ್ನೋರು ? ಏನಾದರೂ ಅಂದರೆ ಕಿವಿಕಿತ್ತು ಕೈಗೆ ಕೊಟ್ಟೇನು. ನನಗೆ ಯಾರಾದರೂ ಸಮಯದಲ್ಲಿ ಮೂರು ಕಾಸು, ಒಂದು ಅಡಕೆ ಹೋಳು, ಏಂದರೂ ಸಾಯಾ ಮಾಡಿದ್ದಾರಾ? ಇನ್ನೂ ನಾನು ಕಾಂಗ್ರೆಸವರು, ರಾಮೋತ್ಸವ ದವರು ಅವರೂ ಇವರೂ ಬಂದಾಗ ನೂರಾರು ರೂಪಾಯಿ ಕೊಟ್ಟಿದ್ದೀನಿ, ಆಗ ಆ ಮುದುಕ ಗಾಂಧಿ ಬಂದಾಗ ಎಂಥಾ ಜನ ಬಂದು! ಅವರನ್ನೆಲ್ಲ ಒಂದು ಕಾಸು ಕೂಡ ತಕೊಳ್ಳದೆ ಇಟ್ಟುಕೊಂಡಿರಲಿಲ್ಲವಾ! ಅದೆಲ್ಲ ಅನ್ನು, ಬೆಂಗಳೂರು ಜನ ಸಣ್ಣದರಿಂದ ಒಂದು ದೊಡ್ಡದರವರೆಗೆ ಮುರಳೀಧರರಾಯ ಎಂದರೆ ಮರ್ಯಾದೆ ಬಿಟ್ಟು ಮಾತಾಡೋ ಹಾಗೇನೂ ಮಾಡಿಕೊಂಡಿಲ್ಲ ಮಾರಾಯ ! ಆದರೂ ಸಣ್ಣ ಜನ ಸಾಲದೆ ನಾವು ದುಡ್ಡು ಇಟ್ಟೋರು ಈ ಗತಿಯಿಲ್ಲದವರ ಕಣ್ಣು ನಮ್ಮ ಮೇಲೆ! ಸೋತವ ಗೆದ್ದವನಿಗೆ ಯಾವಾಗ ಟಾಂಗ್‌ ಹೊಡೆದೇನ ಅಂತ ಕಾದಿರೋ ಕಾಲ! ಕಲಿ ಬಂದೋಯ್ತಪ್ಪಾ! ಎಲಾ! ನಾವೂ ಬೆವರು ಬಸಿದು ಕಾಸು ಮಾಡೋಣ ಅನ್ನೋದಿಲ್ಲ. ಏನಾದರೂ ಆಗಲಿ, ದುಡ್ಡು ಹೊಡೆಯೋಣ ಅನ್ನೋ ಬುದ್ದಿ ಹುಂ ಅದೆಲ್ಲ ಇರಲಿ, ಈಗ ಹೇಳು: ನಾ ಹೋಟಲಿಟ್ಟುಕೊಂಡಿದ್ದರೆ ನಿನಗೆ, ನಿನ್ನ ಲಾಯರೀತನಕ್ಕೆ, ಏನಾದರೂ ತೊಂದರೆ ಉಂಟಾ! ಅದು ಹೇಳು”

ಮಗನು ನಗುನಗುತ್ತಲೇ ಹೇಳಿದರು, “ನಿನ್ನೆ ಕ್ಲಬ್ಬಿನಲ್ಲಿ ಒಂದು ಸಂಗತಿ ನಡೀತು. ಅದೇನಾದರೂ ನಿಮ್ಮವರೆಗೂ ಬಂತೇನೊ ಅಂತ ಕೇಳಿದೆ.”

“ಏನದು ”

“ಆ ಡಾಕ್ಟರ್ ಮಗ ಕೇಶವುಲು ನನ್ನ ಇಸ್ಪೇಟಿನಲ್ಲಿ ಸೋತುಹೋದ ಸೋತವನಿಗೆ ಇನ್ನು ಇರೋದು, ರೇಗೋದು ಒಂದು ತಾನೇ? ರೇಗಿದ, ರೇಗಿನಲ್ಲಿ ‘ಬಿಡೋ ಹೋಟಲ್ ಮಾಣಿ’ ಎಂದುಬಿಟ್ಟ. ನಾನೂ ಕೋಪ ಎಲ್ಲಾ ನುಂಗಿಕೊಂಡು ‘ಹೋಟಲ್ ಮಾಣಿ ಹೆಣ ಕುಯ್ಯೋನ ಹಾಗೆ ಹೇಳುವುದು ಏನೆಂದರೆ” ಎಂದು ಆರಂಭಿಸಿದೆ, ಎಲ್ಲರೂ ಘೊಳ್ಳೆ೦ದರು. ಅವರಿಗೆ ಅಲ್ಲಿ ನಿಲ್ಲುವುದಕ್ಕೂ ಆಗದೆ ಹೊರಟುಹೋದ. ಅದೇನಾದರೂ ನಿಮ್ಮವರೆಗೂ ಬಂತೇನೋ ಅಂತಿದ್ದೆ”

“ಹೂಂ, ನೋಡಪ್ಪ, ಹೀಗೆ ನಿನ್ನ ಹಸರಿಗೆ ಇವರೇನಾದರೂ ಕೀಲೆಣ್ಣೆ ಬಳಿದರು ಅಂತಲೇ ಏನು ಹೇಳಿದ್ದು.”

“ಭಾವ, ಈಗ ಕಾಲ ಬದಲಾಯಿಸಿದೆ. ಡೆಲ್ಲಿಯಲ್ಲಿ ಹರಿಜನ ಕಾರ್ಯೋರೇಷನ್ ಮೆಂಬರಾಗಿದ್ದಾನೆ. ದನ ತಿನ್ನೋ ಜನ ರಾಜ್ಯ ಆಳುತ್ತಿರುವ ಈ ಕಾಲದಲ್ಲಿ ನಾವು ಹಿಂದಿನವರ ಹಾಗೆ ಏಳೇನೋ ಅಭಿಮಾನ ಕಟ್ಟಿಕೊಂಡು ಒದ್ದಾಡೋದು ನ್ಯಾಯವಿಲ್ಲ. ಈ ದೇಹ ಎಲ್ಲಾ ನಿಮ್ಮದು. ನೀವು ವಡೆ ಪಕೋಡಾ ಮಾರಿಕೊಂಡು ತಂದ ದುಡ್ಡಿನ ಬಲದಿಂದಲೇ ನಾನೂ ಬಿ.ಎ., ಎಲ್‌.ಎಲ್.ಬಿ ಮತ್ತು ನಾನು ಕೈಲಾಗದವ ನಾಗಿದ್ದರೆ ಇವರೂ ನನ್ನ ವಡೆ ಪಕೋಡ ಲಾಯರ್ ಅಂದೇಬಿಡುತ್ತಿದ್ದರು. ಆದರೆ, ನಿಮ್ಮ ಕೈಯ್ಯ ಕಿಂಡಿಯಲ್ಲಿ ಯಾವ ರುಚಿ ಇರುತ್ತಿತ್ತೊ, ಅದೇ ರುಚಿ ನನ್ನ ಹಲಗೆ gwarts are Agent ನಿಮ್ಮನ್ನು ಈ ಉದ್ಯೋಗ ಬಿಡಿ ಎನ್ನುವುದು ಯಾವ ನ್ಯಾಯ? ಈಗಿನ ಆಳದಲ್ಲಿ….

ಹಣದ ಸಂಪಾದನೆ ಮುಖ್ಯವೇ ಹೊರತು, ಹೇಗೆ ಸಂದಿಸಿದನೆಂದು ಹೇಳುವವರು ಯಾರು ? ಅಲ್ಲದೆ, ನೀವು ಸಂಪಾದಿಸಿದ ಬಂಗ್ಲಿ, ನೀವು ಕೊಂಡುಕೊಂಡ ಕಾರು, ಇರುವ ವೇಳೆಗೇ ನಾನು ಇವೊತ್ತು ಈ ದೊಡ್ಡ ದೊಡ್ಡ ಉಯರುಗಳಿಗೂ ಬಗ್ಗದೆ ತಲೆಯೆತ್ತಿಕೊಂಡು ತಿರುಗುತ್ತಿರುವುದು. ನೀವು ಏನೂ ಯೋಚನೆ ಮಾಡಬೇಡಿ, ನನ್ನ ಲಾಯರುಗಿಸಿ ನಿಮ್ಮ ಹೋಟಲ್ ಬಲದಿಂದಲೇ ಬಲವಾಗಿರುವುದು” ಎಂದನು. ಮುದುರಿಸಿಗೆ ಸಮಾಧಾನಮಿಯಿತು. ಅಂದರೆ ಈಗಿದೆ ಹಾಗೆ ಅಲ್ಲೆಲ್ಲಾ ಇರುವಂತೆ ನಮ್ಮ ಹೋಟಲ್ ನೂರಾರು ವರ್ಷ ಇರಬೇಕು. ರಮೇಶನಿಗೆ ಇಂದು ಮಗಳಾಗಿದ್ದಾರೆ. ಭಾರಿಯ ಲಾಯರು. ಇದೇ ಸಂದಭ ವನ್ನು ಉಪಯೋಗಿಸಿಕೊಂಡು ಊರಿನ ದೊಡ್ಡ ಮನುಷ್ಯರನ್ನೆಲ್ಲ ತಾಂಬೂಲಕ್ಕೆ ಕರೆದಿದ್ದಾರೆ. ಬಂದವರಿಗೆಲ್ಲು ಸೀ ಬೂಂದಿಯ ಮೊಟ್ಟಣಗಳು, ಅವು ಮುರಳೀಧರರಾಯರು ಕಲಪನ ಪಂಜೆ ಉಟ್ಟ, ಭಾರಿಯ ನಲ್ಲಿ ಹೊಡೆದು, ಸೊಗಸಾದ ವಜ್ರದ ಉಂಗುರ ಇಟ್ಟುಕೊಂಡು, ಬಂದವರನ್ನೆಲ್ಲಾ ಸ್ವಾಗತಿಸುತ್ತಿದ್ದಾರೆ. ರಮೇಶನಂತೂ ಒಂದು ಸಿಲ್ಕ್ ಜುಟ್ಟು, ಒಂದು ಸಣ್ಣ ಕಲಾಪಚಿನ ಸೊಗಸಾದ ಧೋತ್ರ, ಒಂದು ಜಂಭವಿಲ್ಲದ ವಲ್ಲಿ ಹೊಡೆದುಕೊಂಡು ಮಧ್ಯಮ ವರ್ಗದ ಗೃಹಸ್ಥನಂತೆ ತಿರುಗುತ್ತಿದ್ದಾನೆ. ದಿವಾನರಿಂದ ಹಿಂದು ಸಣ್ಣಪುಟ್ಟ ಅಂಗಡಿಯ ಖನ್‌ನಾಲಾಗಳಿಗೂ ಆಹ್ವಾನ ಹೋಗಿದೆ. ಅಂತು ಎಲ್ಲಾ ಮುಗಿಯು ಸುಮಾರು ಹತ್ತು ಗಂಟೆ ಇರಬಹುದು, ರಮೇಶರು ಕಂದೆಯನ್ನು ಯಂಡ ಬಂದರು. ಜೊತೆಯಲ್ಲಿ ಶ್ರೀಕಂಠ ಜೋಯಿಸರು. “ಭುವಾ, ಜೋಯಿತೆರು ನಿಮ್ಮನ್ನ ನೋಡಿಕೊಂಡು ಹೋಗಬೇಕೆಂದು ಬಂದಿದ್ದಾರೆ” ಎಂದನು. ರಾಯನು “”ಬನ್ನಿ ಬನ್ನಿ, ನಿನ್ನಯಲ್ಲ ತಿಂಡಿ ಮಾಡಿಸುವುದರಲ್ಲಿ ಕಳೆದುಹೋಯಿತು. ಇವೊತ್ತು ಬೆಳಗಿನಿಂದ ಅಲಂಕಾರ ಮಾಡೋದರಲ್ಲಿಯೇ ಕಳೆದುಹೋಯಿತು. ಸಂಜೆಯ ತನಕ ಬಂದವರಿಗೆ ಕೈಮುಗಿಯೋದರಲ್ಲಿ, ಕಲೆ ಕರೆದುಕೊಳ್ಳಷ್ಟೂ ಹೊತ್ತು ಸಿಕ್ಕಲಿಲ್ಲ. ಜೋಯಿಸರು ಕೋಪ ಮಾಡಿಕೊಳ್ಳಬಾರದು, ಬ, ಅಷ್ಟು ಹೊತ್ತು ಕುಳಿತು ಕೊಳ್ಳೋಣ. ನಿಮಗೆ ಹೊತ್ತಾಯಿತು ಅಂತ ಯೋಚನೆ ಬೇಡ, ಕಾವಿನಲ್ಲಿ ಕಳಿಸೋಣ ವಂಕ, ಬನ್ನಿ’ ಎಂದು ಮೇಲಕ್ಕೆ ಕರೆದುಕೊಂಡು ಹೋದನು. ರಮೇಶನೂ ತಂದೆಯ ಅಪ್ಪಣೆಯನ ಜೊತೆಯಲ್ಲಿ ಹೋದಳು. atend ಯಜಮಾನನು ಜೋಯಿಸರನ್ನು ಕೇಳಿದರು, “ಏನು, ಮಗುವಿನ ಜಾರಕ “ತಕ ಅದ್ಭುತವಾಗಿದೆ. ಗುಡುಗಿದ್ದರೆ ಈ ದೇಶದ ಮಂತ್ರಿಯಾಗಿ ರಾಜ್ಯ

ಅಳುತ್ತಾನೆ ಎಂದು ಹೇಳಬಹುದಾಗಿತ್ತು ಹೆಣ್ಣು. ಆದರೂ ಬೆಲ್ಲ ಇದ್ದ ಕಡೆ ಇರುವ ಮುತ್ತುವ ಹಾಗೆ ಇವಳು ಇದ್ದ ಕಡೆ ಹತ್ತಾರು ಜನ, ಕೈಗೆ ಒಂದು, ಬಳಿಗೆ ಒಂದಾಗಿ ಇರಬೇಕು. ಅದಲ್ಲದ ಈ ಮಗುವಿನ ಕೈಯಲ್ಲಿ ಒಂದು ಹಣ ಖರ್ಚಾಗುತ್ತ, ಆನೆಯಲ್ಲಿ ನದಿಯಲ್ಲಿ ನೀರು ಹೋಗುವ ಹಾಗೆ, ಬೆಟ್ಟದಂಥ ಕೀರ್ತಿ, ಸರ್ವಕ do.” “so “ಅವಳೇ ಮೊದಲನೆಯವಳು ಎಂದಮೇಲೆ ಇನ್ನು ಅಣ್ಣನಲ್ಲಿ? ಅಮ್ಮಂದಿರು, ತಂದೆತಾಯಿಗಳ ಯೋಗದಿಂದ ಆಗಬೇಕೇ ಎಂಬ ಇವಳ ಯೋಗದಿಂದ ಆಗುವಂತಿಲ್ಲ. ಈ ಜಾತಕ ನೋಡಿದರೆ, ಕಂಚಿಕಾಯಿಗಳಿಗೆ ಇವಳೇ ಮಗ ಮಗಳು ಎಲ್ಲ” ಎನ್ನುವ “ತಂದೆತಾಯಿಗಳಿಗೆ, ಕಾದಾಗ ಎಲ್ಲರಿಗೂ ಅನುಕೂಲವಾಗಿದೆಯೋ “ತಂದೆತಾಯಿಗಳಿಗೆ ಬಹಳ ಚೆನ್ನಾಗಿದೆ.” “ಮಗುವಿಗೆ ಆಯುನ್ನು ಹ್ಯಾಗಿದೆ ?” “ಅರುವತ್ತು ವರ್ಷದವರೆಗೂ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದರೂ andy” ಮುದುಕಾಗೆ ಮುಂದೆ ಏನು ಕೇಳದ ತೋರಲಿಲ್ಲ, ಮಗನ ಮುಖವನ್ನು ನೋಡಿ “ಇನ್ನೇದರೂ ಕೇಳದನನು?’ ಎಂದರು. “ಏನು ಕೇಳಬೇಕೆ ಕಸಗಳು ಗೊತ್ತು? ಅಯುಸ್ಸು ಆಯಿತು, ಏಶ್ವರ ಆಯಿತು, ಕಂದಾಯ, ಒಡಹುಟ್ಟು ಕೇಳಿಯಾಯಿತು. ಇನ್ನು ಸುಖವಾಗಿ ಇರುತ್ತಾಳೆಯೇ ಎಂದು ಕೇಳಬೇಕು. ಅಷ್ಟೇ “ಅದೂ ನೋಡಿ, ನೋಯಿಸರೇ ! ಈ ಮಗು ಏಸು ಸುಖವಾಗಿರುತ್ತ ‘ಐದು ವರ್ಷದವರೆಗೂ ರಾಜಭೋಗ ತಪ್ಪಿದ್ದಲ್ಲ. ಆಮೇಲೆ ಕೊಂಚ ಹಾಗೇ ಹೀಗೇ ಇನ್ನು ಮತ್ತೆ ರಾಜಯೋಗ ಆರಂಭವಾಗುತ್ತದೆ. ಬಹಳ ಪ್ರಭಾವಶಾಲಿಯಾದ ಜಾತಕ. ಬೇಕಾದಹಾಗೆ ಏನೂ ಸುಖಪಟ್ಟು ಲೋಕಕ್ಕೂ ಉಪಕಾರ ಮಾಡಿ, ಕೀರ್ತಿ ನಡೆಯುವ ಜಾತಕ” ಈಗ ಮಕ್ಕಳು ಇಬ್ಬರಿಗೂ ಸಂತೋಷವಾಯಿತು. ತಾಂಬೂಲ ತರಿಸಿ ಹತ್ತು ರೂಪಾಯಿ ದಲ್ಲಿಗೆ ಇಟ್ಟು ಮಗನ ಕೈಯಿಂದ ಕೊಡಿಸಿ, ಬಹು ಮರ್ಯಾದೆಯಾಗಿ “ಜೋಯಿಸರ, ಇವು ಒಂದು ತಿಂಗಳಾದರೂ ಸರಿ, ಎಲ್ಲ ಚೆನ್ನಾಗಿ ಲೆಕ್ಕ ಮಾಡಿ, ಈ ಮಗುವಿನ ಜಾತಕ ಮಾರವಾಗಿ ಚೆನ್ನಾಗಿ ಹಾರ ಮಕ್ಕಳ ಜಾತಕ ಬರೆಯುವ ಹಾಗೆ ಬರೆದು ಕೊಡಿಸಿ, ತಮ್ಮ ಶ್ರಮ ವ್ಯರ್ಥಮಾಡುವುದಿಲ್ಲ” ಎಂದು ಹೇಳಿದನು.

ಜೋಯಿಸನು ಯಥೋಚಿತವಾಗಿ ಉತ್ತರ ಕೊಟ್ಟು ಹೊರಟನು. ಆತನನ್ನು ಬರಿಯಲ್ಲಿ ಡ್ರೈವರು, ‘ಮಗುವಿನ ಗಳ ನ್ನಾಗಿದೆಯೇ ಗುರುವ ಎಂದು ಕೇಳಿದರು. ಜೋಯಿಸರು, “ದೊಡ್ಡ ಮನುಷ್ಯರ ಮನೆಯಲ್ಲಿ ಹುಟ್ಟಿದ ಮಗು ಜಾತಕ ಯಾವಾಗಲೂ ಕೆಟ್ಟರುವುದಿಲ್ಲ. ಒಂವರ ಮನೆ ಮಕ್ಕಳಿಗೆ ಎಲ್ಲಾ ಕೊಂಚ ಕೊಂಡ ಶ್ರೀಮಂತರ ಮನೆ ಮಕ್ಕಳಿಗೆ ಎಲ್ಲಾ ಹೆಚ್ಚು ತಬ್ಬು, ಅಷ್ಟೇ ಅಲ್ಲದೆ ನೋಡಿ ಡ್ರೈವರ್, ನಾವು ಹೇಳುವುವಿಟ್ಟು ಹಳ್ಳಿಮದ ಆಳವನು, ಯಲ್ಲಿ ಹುಡಿಯುವಾಗ ಹೊತ್ತು ಒಳ್ಳೆಯದಾಗಿದ್ದರೆ ಒಳ್ಳೆಯದಾಗಿ ಹೋಗುತ್ತದೆ.” “ಕಟ್ಟದು ಇದ್ದರೆ ?” “ಇದ್ದರೆ, ಅವರಾಗಿ ಕೇಳಿದರೆ, ಹೇಳುವುದು. ಇಟ್ಟರು ಇದ್ದರೂ ತೇಲಿಸಿ ಹೇಳುವುದು, ಇಲ್ಲದೆ ಕಟ್ಟದು ಬಂದೆ ಎಂದು ಮೊದಲೇ ಹೇಳಿ ಕಳದವರ ಕಥೆ ಕರಿಸುವುದು ನನಗೆ ಸಿಕ್ಕುದಿಲ್ಲ, ಈಗ ಈ ಮಗು ಶುದ್ಧ ದರದ ಕೊಂಬೆಯಾಗುತ್ತದೆ ಎನ್ನಿಸುವ ಹಾಗಿದೆ ಜತಕ, ಆದರೆ ನಾನದನ್ನು ಕಟ್ಟದಾಗಿ ಏಕೆ ಹೇಳಲಿ? ರಾಜಭೋಗ ಎಂದೆ. ಅರುವಾಗ ಆರು ಬೀಡಿ.’ ಆಗಲು ? ದೇವರೊಬ್ಬ ಇದ್ದಾನ ಎಂದು ನಂಬಿ ಒಳ್ಳೆಯದು… – ಗುಲಾಬಿ ಗಿಡದ ಹತ್ತಿರಕ್ಕೆ ಹೋಗೋದು ಹೂವಿಗೋ? ಮುಳ್ಳಿಗೋ ?” ಪ್ರೈವರಿಗೆ ಆ ವಾಡೆ ka. ಆ ವೇಳೆಗೆ ಮನೆಯೂ ಸಿಕ್ಕಿತು. ಅವರನ್ನು ಬಿಟ್ಟು ಹಿಂತಿರುಗಿ ಬರುವಾಗ ಶುದ್ಧ ಹಾದರದ ಕೊಂಪೆ – ಜಭೋಗ “ಗುಲಾಬಿ ಗಿಡದ ಹತ್ತಿರ ಹೋಗುವುದು ಹೂವಿಗೆ ಮುಳ್ಳಿಗಲ್ಲ” ಎಂಬ ಎರಡೇ ಮುಖ್ಯ ಅವನ ಕಿವಿಯಲ್ಲಿ ಗುಯ್ ಗುಯ್ ಎನ್ನುತ್ತಿದ್ದು, “ನಿಜ. ಹಣವಂತರ ಭೋಗ ಎಂದರೆ ಇನ್ನೇನು ? ನಾವು ಡ್ರೈವರ್‌ಗಳು ಮಾಡುವುದು ಬರೇ ಇನ್ನೇನು ? ನಾವು ನಮಗೆ ಗೊತ್ತಿರುವುದನ್ನೆಲ್ಲ ಹೊರಗೆ ಹೇಳಿದರೆ ಈ ಯಜಮಾನರುಗಳ ಮಾನ ಉಳಿದೀತೆ ? ನೀವು ಎಷ್ಟೋ ಮುಂಗೋಲ್ಲವೆ? ಹಾಗೇ ಈ ಜೋಯಿಸರೂ ಎಷ್ಟೋ ನುಂಗಿದರೆ ದ್ದೇನು ?…. ಅಲ್ಲದ ದೊಡ್ಡ ಮನುಷ್ಯರ ಮನೆಯಲ್ಲಿ ಹೋರಿಲಾಲಗಳೇ ಹುಟ್ಟಬೇಕು. ಆಗ ಗೆರೆಯ ಸೂಬು ಎತ್ತಿದ ಹಾಗೆ ಐಶ್ವರ ಹರಡುತ್ತದೆ…. ಈ ಏಾರ್ಯ ಇನ್ನು ಯಾವ ರೂಪವಾಗಿ ಈಚೆಗೆ ಬದ ಬೇಕು ? ಫಕ್ಕೋ ಪಾಪ ಅಂತೂ ಹೋಗಬೇಕು. ನಮ್ಮ ಉಯರದೇ ಕಕೊಂಡರೆ, ಮುದುಕಂದು ಆತ ಇವರಡೂ ಭಾರಿಯ ಸಂಪಾದನೆ ನಿಲ್ಲ ಎಂದರೂ ತಿಂಗಳಿಗೆ ಒಂದೊಂದೂವರೆ ಸಾವಿರ ರೂಪಾಯಿ, ಇಷ್ಟೆಲ್ಲಾ ಏನಾಗಬೇಕು ಅಂತೂ ಇಂದೂ ಐಶ್ವರ್ಯ ಒಂದು ಕಡೆ ಇರೋದಿಲ್ಲ…” ಎಂದು ಏನೇನೋ ಕೋಡ್. ವಿ ಸಲ್ “ಸಲ್ಯೂಟಿನ್ ಏನು ಮಿ ವಾಂಟ್ ಎ ಲಿಂಗನ್, ಆರ್ 50 ಲಿಂಗನ್, ಹೂ‌ ಕಾಮನ್‌ಸೆನ್ಸ್ ಸೆಟ್ ದಿ ಸದರನ್ ಸ್ಟೇಟ್ಸ್ ಪಲ್ ( ಹೋಲ್ಡ್ ದಂ, ಬಸ್, ಇಲ್ಲ, ಮಹಾತ್ಮಾ ಕೆಟ್ ದಟ್, ಅಂಡ್ ಸಿ ಸಾಥ್ “ಓ, ಬಿಡು, ಏ ಆಫ್ ಅವೇಕನ್‌, ಪೆಟ್ ದಿ ಬ್ರಿಟಿಷ್ ಫೆಯಿಲ್‌ಡ್, ‘ಬಿಡಿಸಿ, ಈ ಬಸ್ ! ಮುಸ್ಲಿ ಫೋನ್ ದಪ್ k ರೂಫ್ ಇಂಡಿಯ ಫಾರ್ ಫೌಸಂಡ್ ‘ಇಯರ್ಸ್, ನೀವು ಪ್ರೇತಾಯುಗದ ರಾಮ, ದ್ವಾಪರ ಯೋಗದ ಯುಧಿಷ್ಟಿರ ಕೃಷ್ಣರನ್ನು ಹೇಳಿದರೆ, ಅವರು ಅಸ್ಟರ್ IIರಂಗ್‌ಜೇಬ್ ಹೇಳುನ ಫರ್ದರ್, ನಮಗೆ, ಮಹಾಸ್ವಾಮಿ, ನಮಗೆ, ಯೂನಿಟಿ ಇಲ್ಲ: ಪರ್ಪಸ್‌ ಇಲ್ಲ ಸ್ಕೂಲ್ ಟ್ರಸ್ಟ್ ಇಲ್ಲ: ಕಾನ್‌ಫಿಡೆನ್ಸ್ ಇಲ್ಲ, ಈಗ ಬ್ರಿಟಿಷರು ದಬಾಯಿಸಿದ್ದಾರೆ ಅಂತ ದೇಬ್ ಇಸ್ ಎಂಟ್ರನ್‌ಸ್: ಎ ಯೋ ಆಫ್ ಬಿಟ್ರಿಯಾಟಿಕ್ ಅನ್ನೋಹರ್, ಸ್ಟೀಲ್ ಸ್ಥಳ ಅಂದನಲ್ಲ ಆ ರ್ಬಶ್, ಆ ಸ್ಟೀಲ್ ಭೀಂ ನಮ್ಮಲ್ಲಿ ಇದೆ ಯಸ್ತಿ? . Go A, ಪಾರ್‌ನಲ್ಲಿ ಅಂಡಿರಬಲ್ಸ್ ಹ್ಯಾವ್ ಆ‌ನ್ನೂ ಪ ಅಕ್ಸೆ‌ಡ್ ಮಸ್ತಿ, ಮನೆ ಮೀಸ್ಟ್ ಇನ್ ನ್ಯೂಮನ್ಸ್, ನಾಳೆ ಇಂಡಿಕೆಂಡನ್ಸ್ ಬಂದರೆ, ಈ ಅನ್‌ಸ್ಕೋಪಲನ್ ಆಫ್‌ ಡಿಸೈರೆಟಲ್ಸ್ ಕೈಗೆ ಪವರ್ ಬಂದ ಹಾಗೆ ತಿಳಿಕೊಳ್ಳಿ.” “ಯೂ ಆರ್ ಪ‌ಫ್ಟ್ ರಾಂಗ್, ಗೊತ್ತೇ ? ಬಂಗ್ರೆಸ್ ವಾಟ್ಸ್ ಪವರ್ ಟು ಮುಜೆ ಫುಟ್‌ಡೌನ್ ಆ‌ಸ್ಟುವಟ್ ಆಕ್ಸಿಜಿಷನ್.” “Gu, ale “ನೀವೇ ಹೇಳಿ.” ರಮೇಾಗ ಅಲ್ಲಿಗೆ ಕಳು ಮಾಡದಿದ್ದರೆ ವಿರಸವಾದೀಕು ಅನ್ನೋದು. ನನ್ನ ಗೆಳೆಯನಿಗೆ ಸನ್ನೆ ಮಾಡಿದರು. ಮಧ್ಯದಲ್ಲಿ ಇನ್ನೊಬ್ಬರು ಬಾಯಿ ಹಾಕಿದರು. “ಪಾಯಿಂಟ್ ಆಫ್ ಆರ್ಡರ್ ಸ್ಟೀಸ್‌, ರಮೇಶ್‌ ರು ನಮ್ಮನ್ನು (AAYI ಕರೆದುದು ಲಿನ್ಸ್ ಮಿ‌ಸ್‌ ಮಾಡೋ ಇನ್ನು ಒಂದು ಪ್ರಂಟ್ ಸೃಷ್ಟಿಸುವುದಲ್ಲ ಅವರಿಗೆ ಮಗುವಾದ ಸಂತೋಷ ನಮಗೆ ತೋರಿಸಿ, ಇಫ್ ಯೂ ಕನ್, ಟೈಸ್ ಹರ್, ಟೈಸ್ ಸಿ ಟೂ ಇಫ್ ಯು ‌ ಎಂದು. ಈಗ ಟು ದಿ MIM, ರಮೇಶರಾವ್, ಅವರ ಮದಿ ಇನ್ನೂ ಬೈಕ್ ಮಾಡುವ ಕೆಲಸ ನಡೆಯಲಿ ಅಲ್ಲಿ ಒಬ್ಬರ ಮೇಲೆ ಒಂದು ಬ್ರಹ್ಮರಾಕ್ಷಸ ಬಂದು, ಮಂಜಪ್ಪನ ಮುಂದೆ ಪ್ರಮಾಣ ಮಾಡಿ, “ನಾನು ಹೋಗುತ್ತೇನೆ. ಇರುವುದಿಲ್ಲ’ ಎಂದು ಮಾತು ಕೊಟ್ಟಿದ್ದುದು: ಆ ದಿನದ ರಂಪ, ರಾದ್ದಾಂತ, ಆಗಾತ್ಯ, ಅಬ್ಬ, ಇನ್ನೂ ಕಣ್ಮುಂದೆ, ಈಗ ನಡೆಯುತ್ತಿದ್ದ ಹಾಗೇ ಇದೆ. ಏನೋ ಎಂತೋ ಅಂತೂ ದೇವತೆಗಳ ಹೆಸರಿನಲ್ಲಿ ಒಂದಿಷ್ಟು ತುಪ್ಪ ಸುಟ್ಟಿದ್ದರೆ, ಏನಾದರೂ ಕೆಟ್ಟದ್ದು ಆಗುವ ಸಂದರ್ಭ ಬಂದಾಗ ಅವರು ಅಡ್ಡಿ ಬಂದರೂ ಬಂದಾರು ಎಂಬ ಲೇವಾದೇವಿಯ ಭಾವ. ಮಗುವಿನ ತಂದೆ ರಮೇಶನಿಗೆ ಎರಡು ಲಾಭ ಕಾಸು ಬಿಚ್ಚುವುದಕ್ಕೆ ಹಿಂತೆಗೆಯುವ ತಂದೆಯ ಅಂಕೆಯಿಲ್ಲದೆ ಕಬ್ಬಿನ ಗೆಳೆಯರನ್ನು ಊಟಕ್ಕೆ ಕರೆಯಬಹುದು ಒಂದು. ತಂದೆಯ ಬಳಿ ನಮ್ಮ ರಮೇಶ ನನ್ನ ಮಾತು ಮೀರುವುದಿಲ್ಲ ಎಂದು ಒಳ್ಳೆಯ ಮಾತು ಪಡೆದುಕೊಳ್ಳಬಹುದು ಎಂಬುದು ಇನ್ನೊಂದು. ಅಂತೂ ಶಾಂತಿ ನಾಮಕರಣ ನಡೆಯಿತು. ಅಂದಿನ ರಾತ್ರಿ ರಮೇಶನ ಗೆಳೆಯರೆಲ್ಲ ಬಂದಿದ್ದಾರೆ. ರಮೇಶನು ಬಂದವರನ್ನೆಲ್ಲ ಕೈಕಾಲಿಗೆ ನೀರು ಕೊಟ್ಟ ಉಪಚಾರ ಮಾಡಿ ಕರೆದುಕೊಂಡು ಬಂದು ಊಟಕ್ಕೆ ಕೂಡಿಸಿದ್ದಾನೆ. ಸೊಗಸಾದ ಬಾಳೆಯೆಲೆಗಳು. ಅದರ ತುಂಬಾ ಚಟ್ಟಿಯಿಂದ ಹಿಡಿದು ಪಾಯಸದವರೆಗೆ ಬೇಕು ಬೇಕಾದುದನ್ನೆಲ್ಲ ಬಡಿಸಿದೆ. ಊಟವು ಆರಂಭವಾಯಿತು. ಪ್ರತಿಯೊಬ್ಬರೂ ಸ್ವತಂತ್ರರು. ಬೇಕಾದ ಮಾತು ಆಡಬಹುದು. ಬಂದವರೆಲ್ಲ ತಮ್ಮ ಮನಸ್ಸಿಗೆ ಬಂದಂತೆ ಬ್ಯಾಟೊ ಬಾಲೋ ತೆಗೆದುಕೊಂಡು ಫೀಲ್ಡಿಂಗೆ ಇಳಿದರೆ ಹೇಗಾಗಬಹುದೋ ಹಾಗೆ ಮಾತು ನಾನಾ ಮುಖವಾಗಿದೆ. ಒಬ್ಬರು ಕೇಳಿದರು: “ಏನ್ರಿ ? ನಿಮ್ಮ ಒಪಿನಿಯನ್ ಏನು ? ಈಸ್ ಅಫೀಸ್ ಗವರ್ನಮೆಂಟ್ ಸೀರಿಯಸ್ ಇನ್ ಆಫರಿಂಗ್ ಇಂಡಿಪೆಂಡೆನ್ಸ್?” ಒಬ್ಬೊಬ್ಬರು ಒಂದೊಂದು ವಿಧವಾಗಿ ಹೇಳಿದರು: “ನೋಡ್ರಿ, ದಿ ಇಂಗ್ಲಿಷ್ ಆ‌ ಮಾಸ್ಟರ್ಸ್ ಇನ್ ಡಿಪ್ಲೋಮಸಿ, ಹೀಗೆ ಅಂತ ಅವರ ವಿಷಯ ಹೇಳೋಹಾಗಿಲ್ಲ. ದೇ ಚೇಂಜ್ ದೇರ್ ಕಿಂಗ್ಸ್ ಜಸ್ಟ್ ಅಸ್ ಯೂ ಅಂಡ್ ಐ ಡು ಅವರ್ ಹ್ಯಾಟ್ಸ್ ಅಂಥಾವರು ದೇ ಕ್ಯಾನ್ ಡು ಎನಿಥಿಂಗ್” ~ “ದಯವಿಟ್ಟು ಕ್ಷಮಿಸಿ ಸಾರ್, ಇಟ್ ಈಸ್ ದಿ ಡಿಪ್ಲೋಮ್ಯಾಟಿಕ್ ಮೂವ್. ದೇ ಮಸ್ಟ್ ಹ್ಯಾವ್ ಸಮ್ ಥಿಂಗ್ ಅಪ್ ದೇರ್ ಸ್ಟೀವ್” “ನೋ ನೋ, ದಿ ಫಾರ್ಟಿ ಟೂ ಅಪ್‌ಹೀವಲ್ ಹ್ಯಾಸ್ ಓಪನ್ ದೇರ್ ಐಸ್. ಈ ಮೇ ಲೀವ್ ಇಂಡಿಯ.’ “ಇಲ್ಲರೀ, ದೇ ಆರ್ ಓಲ್ಡ್ ಬ್ಯಾಂಡಿಕೂಟ್ಸ್, ಎಲ್ಲಿ ಬಿಡುತಾರಿ, ಇಟ್ಸ್ ಎ ಫಾಂಡ್ ಹೋಪ್ ಆಫ್ ಅವರ್ ಕಾಂಗ್ರೆಸ್ ಲೀಡರ್ಸ್’ “ಮುಚ್ಚರೀ, ಯೂ ಡೋಂಟ್ ನೋ ವಾಟ್ ಕಾಂಗ್ರೆಸ್ ಹ್ಯಾಸ್ ಡನ್ !

ದಿ ಹೋಲ್ ಕಂಟ್ರಿ, ದಿ ಹೋಲ್ ಕಾಂಟಿನೆಂಟ್, ಈಸ್ ಅಪ್ ಅಗೇ‌ನ್‌ಸ್ಟ್ ది ಬ್ರಿಟಿಷ್ ರೂಲ್, ಈಗ ಹೇಗಿರಿ ಅವರು ಆಳೋದು ?’ “ಮೈ ಫ್ರೆಂಡ್ ! ಕೊಂಚ ನಿಧಾನಿಸಿ, ದಿ ಬ್ರಿಟಿಷರ್ ರೈಸಸ್ ಟು ದಿ ಅಕೇಷನ್. ಹಿ ಹ್ಯಾಸ್ ಡೆಮಾನ್‌ಸ್ಟೇಟೆಡ್ ಹೀಸ್ ಮೆಯಿಲ್ ಫಿಸ್ಟ್.” “ಐಸೆ, ಅದಿರಲಿ, ಇನ್ನೊಂದು ಮಾತು. ಉಶ್ ಹಿಯರ್ ! ಡಸ್ ದಿ ಕಂಟ್ರ ವಾಂಟ್ ಇಂಡಿಪೆಂಡೆನ್ಸ್ ಆರ್ ದಿ ಕಾಂಗ್ರೆಸ್ ?” ~ ~ ~ ~ “ಹೇಳಲೇನ್ರಿ ? ವಿತ್ ಡ್ಯೂ ಅಪಾಲಜೀಸ್ ಟು ಅವರ್ ಕಾಂಗ್ರೆಸ್ ಫ್ರೆಂಡ್. ಇಟ್ಸ್ ದಿ ಕಾಂಗ್ರೆಸ್ ದಟ್ ವಾನ್‌ಟ್ಸ್ ಇಂಡಿಪೆಂಡೆನ್ಸ್ ಅಂಡ್ ನಾಟ್ ದಿ ಕಂಟ್ರಿ.” “ಸಾಕು ಸುಮ್ಮನಿರಿ. ಷಟ್ ಅಪ್, ಅಂತೀನಿ, ದಿ ಹೋಲ್ ಕಂಟ್ರಿ ಈಸ್ ವಿತ್ ಕಾಂಗ್ರೆಸ್, ನಿಮ್ಮಂಥಾವರು ಕೆಲವರು, ಬಾಯಿ ಬಿಟ್ಟು ಹೇಳಿತೀನಿ. ಐ ಡೋಂಟ್ ವಾಂಟ್ ಟು ಕಾಲ್ ಯೂ ಕವರ್ಡ್ಪ್ರೆಸ್, ನಿಮ್ಮಂಥಾವರು ಗವರ್ನಮೆಂಟ್ ಸೈಡ್ ಹಿಡಿದಿದ್ದೀರಿ, ಅಷ್ಟೆ?” “ಗೀವ್ ಹಿಮ್ ಸಮ್ ಕೋಲ್ಡ್ ವಾಟರ್ ಐಸೆ, ಎಂಜಿನ್ ಈಸ್ ಸೂಪರ್ ಹೀಟೆಡ್, ನೋಡಿ, ದಯವಿಟ್ಟು ಸಭಿಕರೆಲ್ಲ ನೋಡಿ. ನಾವು ಕವರ್ಡ್‌ಸ್, ಲಾ ಅಂಡ್ ಆರ್ಡರ್ ಎಂತ ಒದ್ದಾಡುತೀವಿ. ಸೀ, ಅಬ್‌ಸರ್ವ್ ದಿಸ್ ಹೀರೋ ಹೂ ಲೂಸಸ್ ಹಿಸ್ ಹೆಡ್ ಎವೈರಿ ಮೊಮೆಂಟ್ ದಿ ಆಪರ್ಚುನಿಟಿ ಕಮ್ಸ್, ನಾಳೆ ಇಂಡಿಪೆಂಡೆನ್ಸ್ ಬಂದರೆ, ಮೈಂಡ್ ಇಟ್, ಇಫ್ ಇಟ್ ಕಮ್ಸ್, ಇವರು, ಇವರ ಕುಲ ತಾನೇ ಮಿನಿಸ್ಟರ್ಸ್ ಆಗೋದು ? ಆಗ ಜನ ಏನಂತಾರೆ ಗೊತ್ತೆ? ಕನ್ನಡದಲ್ಲಿ ಗಾದೆ ಇದೆಯಲ್ಲ ಕರೆಯೋ ಎಮ್ಮೆ ಕೊಟ್ಟು ಅಂತ ಹಾಗಾಗೋಲ್ಲ; ಇದನ್ನು ಕಂಡ ನಮ್ಮಂಥಾ ಕವರ್ಡ್‌, ಓ ಲಾರ್ಡ್, ಸೇವ್ ಅಸ್ ಫಂ ಅವರ್ ಫ್ರೆಂಡ್ಸ್ ಅಂತ ಒಂದು ಎಸ್. ಓ. ಎಸ್. ಡೈರೆಕ್ಟಾಗಿ ಹೆವನ್ನಿಗೇ ಕಳುಹಿಸಿದರೆ ತಪ್ಪೇ ?” ~ ~ “ಇರಲಪ್ಪಾ! ಆಸ್ ವಿ ಸೇ ಇನ್ ಕೋರ್ಟ್, ಲೆಟ್ ದಿಸ್ ಬಿ ರಿಕಾರ್ಡೆಡ್. ಮುಂದಕ್ಕೆ ಹೋಗೋಣ. ಇಂಡಿಪೆಂಡನ್ಸ್ ಬಂತೂ ಅನ್ನಿ. ಆಗ ಕಂಟ್ರಿ ಏನಾಗತ್ತೆ?” “ಆಗೋದೇನ್ರಿ, ಮಹಾತ್ಮಾ ಈಸ್ ದಿ ಲೀಡರ್, ಹಿಸ್ ಈಸ್ ಸಾಬರಮತಿ ಪಾಲಿಸಿ, ಮುಸ್ಲಿಂ ಲೀಗಿಗೆ ಪಟ್ಟಾಕಟ್ಟಿ ಅವರು ಚರಕಾ ಹೊಡೀತಾ ಕೂತು ಕೇಳ್ತಾರೆ.” “ಡು ಅದರ್ಸ್ ಅಗ್ರೇ ?” ~ “ಆರ್ ಯೂ ಕ್ಯೂರ್ ದೇರ್ ಆರ್ ಅದರ್ಸ್ ಹೂಸ್ ಡಿಸಗ್ರಿಮೆಂಟ್ ಕೌಂಟ್ಸ್ ಇಂಪಾಸಿಬಲ್, ನೋಡತಿರಿ, ದಿ ಲೀಗ್ ವಿನ್ಸ್ ಇಯದ‌ ವೇ! ಇಯದ‌ ಪಾಕಿಸ್ತಾನ್, ಆರ್ ಪವರ್ ಇನ್ ಹಿಂದೂಸ್ತಾನ್, ಬೆಳಕಿನ ಜೊತೇಲೆ ಕತ್ತಲೆ ಬೆಳೆದ ಹಾಗೆ, ಫಾರ್ ದಿ ಲಾಸ್ಟ್ ಕ್ವಾರ್ಟರ್ ಆಫ್ ಎ ಸೆಂಚುರಿ, ಕಾಂಗ್ರೆಸ್ಸಿನ ಸೈಂಗ್ಸ್ ಬೆಳೆದ ಹಾಗೆಲ್ಲ ಮುಸ್ಲಿಂ ಲೀಗ್ ಹ್ಯಾಸ್ ಗೋನ್.” ป “ಹಾಗಾದರೆ ವಾಟ್ ಈಸ್ ದಿ ಸಲ್ಯೂಷನ್ ?’

“ಸಲ್ಯೂಷನ್ ಏನು, ವಿ ವಾಂಟ್ ಎ ಲಿಂಕನ್, ಆರ್ ಅಬ್ರಹಾಂ ಲಿಂಕನ್. ಹೂಸ್ ಕಾಮನ್‌ಸೆನ್ಸ್ ಸೆಡ್ ದಿ ಸದರನ್ ಸ್ಟೇಟ್ಸ್ ಷಲ್‌ನಾಟ್ ಸೆಸೀಡ್, ವಿ ಷಲ್ ಹೋಲ್ಡ್ ದೆಂ. ಬಟ್, ಇಲ್ಲರಿ, ಮಹಾತ್ಮಾಕನಾಟ್ ಡು ದಟ್, ಅಂಡ್ ವಿ ಕೆನಾಟ್ ಸೇ ಬಿಯಾಂಡ್ ಮಹಾತ್ಮಾ! ಕಂಟ್ರಿ ಈಸ್ ಡೂಮ್‌ಡ್ !” “ಓ, ಬಿಡರಿ, ವಿ ಆರ್ ಅವೇಕನ್‌ಡ್, ವೇರ್ ದಿ ಬ್ರಿಟಿಷ್ ಫೆಯಿಲ್‌ಡ್, ದಿ ಮುಸ್ಲಿಂ ಡಸ್ ನಾಟ್ ಸಸ್ಪೀಡ್.” ‘ಬಿಡಿರಿ, ಈ ಬ್ಲಫ್ ! ಮುಸ್ಲಿಂ ನೋಸ್ ದಟ್ ಹಿ ರೂಲ್‌ಡ್ ಇಂಡಿಯ ಫಾರ್ ಎ ಫೌಸಂಡ್ ಇಯರ್ಸ್. ನೀವು ತ್ರೇತಾಯುಗದ ರಾಮ, ದ್ವಾಪರ ಯುಗದ ಯುಧಿಷ್ಠಿರ ಕೃಷ್ಣರನ್ನು ಹೇಳಿದರೆ, ಅವನು ಅಕ್ಟರ್ ಔರಂಗ್‌ಜೇಬ್ ಹೇಳುತ್ತಾನೆ. ಫರ್ದರ್, ನಮಗೆ, ಮಹಾಸ್ವಾಮಿ, ನಮಗೆ, ಯೂನಿಟಿ ಇಲ್ಲ: ಪರ್ಪಸ್ ಇಲ್ಲ; ಮ್ಯೂಚಲ್ ಟ್ರಸ್ಟ್ ಇಲ್ಲ; ಕಾನ್‌ಫಿಡೆನ್ಸ್ ಇಲ್ಲ, ಈಗ ಬ್ರಿಟಿಷರು ದಬಾಯಿಸಿದ್ದಾರೆ ಅಂತ ದೇರ್ ಇಸ್ ಎಸೆಂಬ್ಲಿನ್‌ಸ್, ಎ ಷೋ ಆಫ್ ಪೆಟ್ರಿಯಾಟಿಕ್ ಅಷ್ಟೊಸಿಷನ್, ಸ್ಟೀಲ್ ಫ್ರೆಂ ಅಂದನಲ್ಲ ಆ ಚರ್ಚ್‌ಹಿಲ್, ಆ ಸ್ಟೀಲ್ ಫ್ರೆಂ ನಮ್ಮಲ್ಲಿ ಇದೆ ಯೇ ? ಡು ಯು ನೋ, ವಾರ್‌ನಲ್ಲಿ ಅಂಡಿಸೈರಬಲ್ಸ್ ಹ್ಯಾವ್ ಅನ್‌ ಪಲ ಅಕ್ಷೆರ್‌ಡ್ ಮನಿ, ಮನಿ ಮೀನ್ಸ್ ಇನ್‌ಯನ್ಸ್, ನಾಳೆ ಇಂಡಿಪೆಂಡೆನ್ಸ್ ಬಂದರೆ, ಈ ಅನ್‌ಸ್ಕೊಪಲಸ್ ಅನ್‌ಡಿಸೈರಬಲ್ಸ್ ಕೈಗೇ ಪವರ್‌ ಬಂದ ಹಾಗೆ ತಿಳಿಕೊಳ್ಳಿ.” “ಯೂ ಆರ್ ಪರ್‌ಫೆರಾಂಗ್, ಗೊತ್ತೇ? ಕಾಂಗ್ರೆಸ್ ವಾಂಟ್ಸ್ ಪವರ್ ಟು ಮರ್ಸಿಲೆ ಪುಟ್‌ಡೌನ್ ಅನ್‌ಸ್ತುಪಲಸ್ ಅಕ್ವಿಜಿಷನ್.” “ಆರ್, ಹೇಳಿ.’” “ನೀವೇ ಹೇಳಿ.” “ಸಕಂಬ್ ಟು ಇಟ್.

ರಮೇಶನಿಗೆ ಅಲ್ಲಿಗೆ ಸಾಕು ಮಾಡದಿದ್ದರೆ ವಿರಸವಾದೀತು ಅನ್ನಿಸಿತು. ತನ್ನ ಗೆಳೆಯನಿಗೆ ಸನ್ನೆ ಮಾಡಿದನು. ~ ಮಧ್ಯದಲ್ಲಿ ಇನ್ನೊಬ್ಬರು ಬಾಯಿ ಹಾಕಿದರು: “ಪಾಯಿಂಟ್ ಆಫ್ ಆರ್ಡರ್ ಫೀಸ್, ರಮೇಶ್‌ರು ನಮ್ಮನ್ನು ಊಟಕ್ಕೆ ಕರೆದುದು ಪಾಲಿಟಿಕ್ಸ್ ಡಿಸ್‌ಕಸ್ ಮಾಡೋಕೆ ಇನ್ನು ಒಂದು ಪ್ರಂಟ್ ಸೃಷ್ಟಿಸುವುದಕ್ಕಲ್ಲ ಅವರಿಗೆ ಮಗುವಾದ ಸಂತೋಷ ನಮಗೆ ತೋರಿಸಿ, ಇಫ್ ಯೂ ಕೆನ್, ಬೆಸ್ ಹರ್, ಬೈಸ್ ಮಿ ಟೂ ಇಫ್ ಯು ಫೀಸ್ ಎಂದು. ಈಗ ಟು ದಿ ಪಾಯಿಂಟ್, ರಮೇಶರಾವ್, ಅವರ ಮಗು, ಇಬ್ಬರನ್ನೂ ಬೈಸ್ ಮಾಡುವ ಕೆಲಸ ನಡೆಯಲಿ”

“ಸರ್ಟ, ಪ್ರಾಣೇಶ್ ನಿಜ ನಿಮ್ಮ ಮಾತು. ಇಫ್ ಯೂ ಕ್ಯಾನ್ ಬ್ಲೆಸ್ ಹರ್, ಆಯಿತು. ಇಫ್ ಏಕೆ ಹಾಕಿದಿರಿ? ನಮಗೆಲ್ಲ ಬೈಸಿಂಗ್ ಪವರ್ ಇಲ್ಲ ಎಂತ ನಿಮಗೆ ಯಾರು ಹೇಳಿದರು ?” “ಅದು ಇಂಗ್ಲಿಷ್ ಈಡಿಯಮ್ ಕಣಿ’ “ಈಡೀಯಮೂ ಅಲ್ಲ ಮಣ್ಣು ಅಲ್ಲ, ಪ್ರಾಣೇಶ್ ಡಿಡ್ ಇಟ್ ಡೆಲಿಬರೇಟಿ ಅವರೂ ಬಹಳ ಕಿಲಾಡಿ, ಈ ಲಾಡು, ಈ ಫೇಣಿ, ಈ ಖೀರು ಹೊಡೆದು ಹೊಟ್ಟೆ ತುಂಬಿ, ಮನಸ್ಸು ತಣ್ಣಗಾಗಿರುವಾಗ, ನಿಮ್ಮ ಸ್ವರೂಪ ನೋಡಿಕೊಳ್ಳಿ ಎಂದು ಅಬ್ಯೂಸ್ ಮಾಡಿದರೂ ಯಾರೂ ಮೇಲೆ ಬೀಳೋಲ್ಲ ಅಂತ. ಹೌದೋ ಅಲ್ಲವೋ ? ನಿಜ ಹೇಳಿ ! ಪ್ರಾಣೇಶ್” ಪ್ರಾಣೇಶ್ ಖೀರು ಕುಡಿಯುತ್ತಿದ್ದರು. ಕಪ್ಪು ಕೆಳಗಿಟ್ಟು “ಅಯ್ಯಾ, ಮಾತು ಆಡಿದೆಯೋ ಮುತ್ತು ಒಡೆದೆಯೋ ಅಂತ ಗಾದೆ, ನಾನು, ಇಟ್ಸ್ ಓವರ್, ನಾನು ಆಡಿದ್ದು ಆಗಿಹೋಯ್ತು, ಅದಕ್ಕೆ ಏನೇನು ಇಂಟರ್‌ಪ್ರೆಟೇಷನ್ ಬಂದರೂ ಬರಲಿ ಎನ್ನಬೇಕು. ನಾವು ಲಾಯರ್‌ಗಳು ಮೂರು ಹೊತ್ತೂ ಮಾತು ಮಾತು ಮಾತು. ನಮ್ಮ ಪ್ರೊಫೆಷನ್ನೇ ಅದು. ಇಲ್ಲಿ ನೋಡಿ, ಡಾನ್‌ಸ್ ಅಂಡ್ ಡೀನ್‌ಸ್, ಘಟಾನುಘಟಿಗಳು, ಅವರು ಮಾತನಾಡಲಿ, ಕೇಳೋಣ. ಅವರಲ್ಲೊಬ್ಬರು ನಗುತ್ತಾ ಉತ್ತರಕೊಟ್ಟರು: “ನಮ್ಮದೆಲ್ಲ ಏನು ಮಹಾ ಸಾರ್! ಫ್ಯಾಕ್ಟರ್ಸ್ ಫಿಗರ್ಸ್ ಇಟ್ಟುಕೊಂಡು ಟು ದಿ ಪಾಯಿಂಟ್ ಎರಡು ಮಾತಾಡೋರು. ನಿಮ್ಮ ಹಾಗೆ ಆ ಫ್ಲಾಷ್, ಆ ರೋರ್ ನಮಗೆಲ್ಲಿ ಬರಬೇಕು ? ಅಲ್ಲದೆ, ನಮ್ಮ ಸಂಗೀತಗಾರರ ಹಾಗೆ ಯೂ ಆಲ್‌ವೇಸ್ ಪ್ರಾಕ್ಟಿಸ್ ಯುವರ್ ಆರ್ಟ್ ಅಂಡ್ ಗೆಟ್ ಪೆಯಿಡ್ ಫಾರ್ ಇಟ್.” “ನೋಡಿದಿರೇನಯ್ಯಾ ! ಅವರನ್ನು ಮಾತನಾಡಿಸಿದಿರಿ, ಯೂ ಬ್ಲಫ್, ಯೂ ಬರ್ಟ್ ಎಂದರು. ಬಟ್ ಪ್ರೊಫೆಸರ್, ಇಟ್ ಈಸ್ ದಿಸ್ ಕ್ಲಾಸ್ ದಟ್ ಸಪ್ಲೆಸ್ ಯುವರ್ ರೂಲರ್, ಹೌದೋ ಅಲ್ಲವೋ ?” ಅಷ್ಟರೊಳಗಾಗಿ ರಮೇಶ್ ಬಾಯಿಹಾಕಿ “ಆನರ್‌ಬಲ್ ಮೆಂಬರ್ಸ್ ವಿಲ್ ಅಡ್ಡರ್ನ್ ಟು ದಿ ಅಪ್‌ಸ್ಟಮ್‌ರ್ಸ್‌” ಎಂದು ಕೈಮುಗಿದನು. ಮತ್ತೆ ಎಲ್ಲರೂ ಮಹಡಿಯ ಮೇಲೆ ಸೇರಿದರು. ಅಡಕೆಲೆ, ಸಿಗರೇಟು, ಎಲ್ಲ ಕಾದಿತ್ತು, ಅಲ್ಲಿ ಕೆಲವರು ಸೋಫಾದ ಮೇಲೆ, ಕೆಲವರು ಕೆಳಗೆ ಕುಳಿತಿದ್ದಾರೆ. ಅಡಕೆಲೆ ಆಯಿತು. ಆ ಮಾತು ಈ ಮಾತು ಆಡುತ್ತಾ ಒಬ್ಬರು “ವಿ ಹ್ಯಾವ್ ಟು ಥ್ಯಾಂಕ್ ದಿ ಸ್ಟಾರ್ಸ್ ಫಾರ್ ದಿಸ್ ಗುಡ್ ಡಿನ್ನರ್” ಎಂದರು. ಯೂ ?” “ಬೈ ದಿ ಬೈ, ಪ್ರೊಫೆಸರ್, ಯೂ ಆರ್ ದಿ ಪ್ರಾಪರ್ ಮ್ಯಾನ್ ಟು ಟೆಲ್ ದಿ ಅಸ್. ಏನ್ರಿ ? ಈ ಅಸ್ಟ್ರಾಲಜಿ ಹೇಳೋದು ನಿಜವೇ ? ನೀವು ನಂಬುತ್ತೀರಾ ?’ “ಫೆಯಿತ್ ಬೇರೆ, ನಾಲೆಜ್ ಬೇರೆ, ಫೆಯಿತ್ ನಿಮ್ಮದು, ನಾಲೆಜ್ ಎಲ್ಲರಿಗೂ ಸೇರಿದ್ದು. ನೀವು ನಂಬಿ, ಬಿಡಿ, ಅದು ನಿಮ್ಮ ಲುಕೌಟ್, ಆದರೆ ನಾಲೆಜ್ ಹಾಗೆಲ್ಲ ಬೈಂಡಿಂಗ್, ಅದರಿಂದ ನಾನು ನಂಬುತ್ತೇನೋ ಇಲ್ಲವೋ ಅದನ್ನು ಬಿಟ್ಟು ಮುಂದೆ ಮಾತಾಡೋಣ. ನಮ್ಮ ಹಿಂದಿನವರ ಮಾತು ನಾವು ಇವೊತ್ತು ಏನಿದ್ದರೂ ಪ್ಲಾಟ್ ಫಾರಂಗಳ ಮೇಲೆ ನಿಂತಾಗ ನೆನೆಸಿಕೊಳ್ಳುತ್ತೇವೆಯೇ ಹೊರತು ನಿತ್ಯಜೀವನದಲ್ಲಿ ಅದಕ್ಕೆ ಅವಕಾಶವೇ ಕೊಟ್ಟಿಲ್ಲ. ಅದರಿಂದ ಆ ಮಾತು ಬಿಟ್ಟು ಇವೊತ್ತು ಈಗಿನ ಸೈನ್ಸ್ ಏನು ಹೇಳುತ್ತದೆಯೆಂದು ನೋಡೋಣ. ಪ್ಯೂರ್ ಸೈನ್ಸ್ ಈ ವಿಚಾರ ಎತ್ತುವುದಿಲ್ಲ. ಆದರೂ ಜನವೇನೋ ಅಸ್ಟ್ರಾಲಜಿ ಬಿಟ್ಟಿಲ್ಲ. ಇತ್ತ ಕಡೆ ನೋಡಿದರೆ, ಈ ಯೂನಿವರ್ಸ್ ಎಲ್ಲಾ ಯಾವಾಗಲೋ ಒಂದು ಕಾಲದಲ್ಲಿ ಒಂದೇ ಯೂನಿಟ್ ಆಗಿತ್ತು ಎನ್ನುವ ಭಾವ ಬೆಳೆದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ವರ್ಲ್ಡ್ ಪ್ಲಾನೆಟ್ಸ್ ಪೈಕಿ ಒಂದು, ಇವೆಲ್ಲ ಒಬ್ಬನೇ ಸೂಯ್ಯನಿಂದ ಬಂದವು. ಆ ಸೂರ್ಯನಿಂದ ಹುಟ್ಟಿಬಂದು, ಆ ಸೂರನ ಗ್ರಾವಿಟೇಷನ್‌ಗೆ ಸಿಕ್ಕಿ ತಿರುಗುತ್ತಾ ಇರುವ ಈ ಪ್ಲಾನೆಟ್ಟಿನಲ್ಲಿ ಆ ಸೂರ್ಯನ ಇನ್‌ಯೆನ್ಸ್ ಇಲ್ಲವೆನ್ನುವುದು ಹೇಗೆ? ಜೊತೆಗೆ ಈಚೆಗೆ ನೋಡಿ ಸನ್‌ಸ್ಪಾಟ್‌ಗಳಿಗೂ ಈ ಜಗತ್ತಿನ ಸುಖದುಃಖಗಳಿಗೂ ಏನೋ ಸಂಬಂಧವಿದೆಯೆನ್ನುತ್ತಾರೆ, ಕಾಸ್ಮಿಕ್ ರೇಸ್ ಬಂದು ಟೆರೆಸ್ಟ್ರಿಯಲ್ ಮ್ಯಾಗ್ನೆಟಿಸಂ ಹೆಚ್ಚು ಕಡಿಮೆ ಮಾಡುತ್ತದೆ ಎನ್ನುತ್ತಾರೆ. ಎಚ್‌ಂಟೈಡ್ಸ್ ಇರಲಿ, ಕೌಡ್ ಅಂಡ್ ವಿಂಡ್ಸ್ ಇಂದ ಕೌಡ್, ವಿಂಡ್ಸ್, ಎಟ್ಸ್ ಅಂಡ್ ಟೈಡ್ಸ್‌ಗಳಿಗೆಲ್ಲ ಸನ್ ಅಂಡ್ ಮೂನ್ ಕಾರಣ ಎನ್ನುವುದು ಸ್ಪಷ್ಟವಾಗಿ ಗೊತ್ತಿದೆ. ನಮ್ಮ ಹಲ್ ಬೇಕಾದ ಹಾಗೆ ಅಫೆಕ್ಟ್ ಆಗುವುದು ನಮಗೆ ಗೊತ್ತಿದೆ.

“ಇದೆಲ್ಲಕ್ಕಿಂತ ಇನ್ನೊಂದು ಬಹಳ ಸ್ಟ್ರಾಂಗ್ ಆರ್ಗ್ಯೂಮೆಂಟ್ ನೋಡಿ, ಒಂದು ಕೆರೆಗೆ ಒಂದು ಕಲ್ಲು ಎತ್ತಿಹಾಕಿದಿರಿ ಎನ್ನಿ. ಕಲ್ಲು ದೊಡ್ಡದಾಗಿರಲಿ, ಸಣ್ಣದಾಗಿರಲಿ ಆ ಕೆರೆಯ ನೀರೆಲ್ಲಾ ಡಿಸ್ಟರ್ಬ್ ಆಗಬೇಕೋ ಬೇಡವೋ ? ಕಲ್ಲು ದೊಡ್ಡದಾಗಿದ್ದರೆ ಡಿಸ್ಟರ್ಬ್‌ನ್ಸ್ ಎಲ್ಲರಿಗೂ ಕಣ್ಣಿಗೆ ಕಾಣುವಷ್ಟು ದೊಡ್ಡದಾಗಿರುತ್ತದೆ. ಸಣ್ಣದಾಗಿದ್ದರೆ ಕಾಣದೆ ಹೋಗಬಹುದು. ಇದು ಫಿಸಿಕಲ್ ಚೇಂಜ್, ಹಾಗೆ ವೆನ್ ಆಲ್ ಈಸ್ ಇಂಟರ್‌ಲಿಂಕ್‌ಡ್ ಒನ್ ಡಸ್ ಅಫೆಕ್ಟ್ ದಿ ಅದರ್, “ಇದಕ್ಕಿಂತ ಸ್ಟಾಂಗರ್ ಆರ್ಗ್ಯುಮೆಂಟ್ ಇನ್ನೊಂದು ಇದೆ. ನೀವು ಹೂಮನ್‌ಬಾಡಿ, ಮೈಂಡ್ ಎರಡೂ ಸ್ಟಡಿ ಮಾಡಿ ನೋಡಿದರೆ, ಹೂಮನ್ ಬಾಡಿ ಹೊರಗಿನಿಂದ ಬರುವ ಆಪತ್ತುಗಳನ್ನು ತಡೆಯಲು ಶಕ್ತವಾಗಿದೆ. ಹುಟ್ಟುವಾಗಲೇ ತಕ್ಕಷ್ಟು ಇನ್‌ಸ್ಯುಲೇಟ್ ಮಾಡಿಕೊಂಡು ಬಂದಿದೆ. ಆದರೆ ಮೈಂಡ್ ಇದೆಯಲ್ಲ ಅದಕ್ಕೆ ಇನ್‌ಸ್ಯುಲೇಷನ್ ಇದ್ದ ಹಾಗೇ ಇಲ್ಲ. ಹೊರಗಿನಿಂದ ಯಾವ ಇನ್‌ಪ್ಯೂಯೆನ್ಸ್ ಬಂದರೂ ಮೊದಲು ಮೈಂಡ್‌ನ್ನು ಅಫೆಕ್ಸ್ ಮಾಡಿ ಅನಂತರ ಬಾಡಿಯನ್ನು ಅಫೆಕ್ಸ್ ಮಾಡುತ್ತದೆ. ಅಲ್ಲದೆ, ಈಗೀಗ ಫಿಸಿಕ್ಸ್ ಮೆಟಫಿಸಿಕ್ಸ್ ಕಡೆಗೆ ಹೋಗಿ ಕಂಡದ್ದಕ್ಕಿಂತ ಕಾಣದ್ದರ ಬಲವೇ ಹೆಚ್ಚಾಗಿದೆ ಎನ್ನುತ್ತದೆ. ಇದೆಲ್ಲ ನೋಡಿದರೆ, ಮೈ ಓಟ್ ಮಸ್ಟ್ ನಸ್ಸಸರಿಲಿ ಗೋ ಫಾರ್ ದಿ ವಾಸ್ ಅಂಡ್ ನಾಟ್ ಫಾರ್ ನೋಸ್.” ~

ಅಲ್ಲಿ ಕೂತಿದ್ದವರಲ್ಲಿ ಕೆಲವರು ಮಾತ್ರ ಆತನ ಮಾತನ್ನು ಗಮನಿಸಿ ಕೇಳಿದರು. ಇನ್ನು ಕೆಲವರು ಇದೊಂದು ಕಂತೆಯ ಪುರಾಣ ಎನ್ನುವ ಭಾವನೆಯಲ್ಲಿದ್ದರು. ಹಾಗಿದ್ದವ ರಲ್ಲಿ ವಿಂಧ್ಯ ಬ್ಯಾಂಕ್‌ನ ಮೇನೇಜರೂ ಒಬ್ಬನು. ಅವನು ಈ ವಾದವೆಲ್ಲ ಆದಮೇಲೆ ‘ಪ್ರೋಫೆಸರ್, ಎಕ್ಸ್‌ಕ್ಯೂಜ್ ಮಿ, ಈಗೆಲ್ಲ ಡೇಸ್ ಆಫ್ ಇನ್‌ಸ್ಟಿಟ್ಯೂಷನ್ಸ್ ಇಂಡಿವಿಡ್ಯೂಲ್ಸ್ ವಿಚಾರವಾಗಿ ತಾವು ಹೇಳುವುದು ಸರಿ. ಇನ್‌ಸ್ಟಿಟ್ಯೂಷನ್ನಿಗೆ ಮೈಂಡ್ ಎಲ್ಲಿಂದ ಬಂತು? ಅದನ್ನು ತಮ್ಮ ಕಾಸ್ಮಿಕ್‌ ಇನ್ನೂಯೆನ್ಸ್ ಏನು ಮಾಡಾವು? ಅನ್ ಇನ್‌ಸ್ಟಿಟ್ಯೂಷನ್ ಹ್ಯಾಸ್ ನಿಯದ‌ ಬಾಡಿ ನಾರ್ ಮೈಂಡ್.” ~ ~ ಪ್ರೊಫೆಸರ್ ನಕ್ಕರು. “ಯೂ ಹ್ಯಾವ್ ಪುಟ್ ಇಟ್ ಆಸ್ ಹಾರ್ಟ್‌ಲೆ ಆ್ಯಸ್ ಎ ಬ್ಯಾಂಕ್ ಮ್ಯಾನೇಜರ್ ಕೆನ್. ಆಗಲಿ, ಈಗ ನೋಡಿ, ಬ್ರಿಟಿಷ್ ಎಂಪೈರಿಗಿಂತ ಭಾರಿ ಎಂಪೈರ್ ಇರಲಿಲ್ಲ. ಅದರ ಹಿಸ್ಟ್ರಿ ತೆಕೊಳ್ಳಿ, ಈ ಎರಡು ಮೂರು ವರ್ಷಗಳಿಂದ ಅದರ ಅವ್ಯವಸ್ಥೆ ನೋಡಿ, ಇಟ್ ಇಸ್ ಇನ್ ಎ ಸಾರಿ ಫೈಟ್ ಎನ್ನದವರು ಯಾರು? ಅದಕ್ಕೆ ಮೈಂಡ್ ಬಾಡಿ ಎಲ್ಲಿ ಇತ್ತು? ನಿಮ್ಮ ಆರ್ಗ್ಯುಮೆಂಟ್ ಪ್ರಕಾರ ಆದರೆ, ಎನಿ ಇನ್‌ಸ್ಟಿಟ್ಯೂಷನ್ ಮಸ್ಟ್ ಸಿಂಪ್ಲಿ ಗೋ ಆನ್ ಥೇಟ್ ಎನಿ ಡಿಸ್ಟರ್ಬೆನ್ಸ್ ಹಾಗಾಗುತ್ತಿದೆಯೇನು? ನಿಮ್ಮ ಬ್ಯಾಂಕಿಂಗ್ ತೆಗೆದುಕೊಳ್ಳಿ. ಟ್ರಾವನ್‌ಕೂರ್ ಅಂಡ್ ? ಕ್ವಿಲಾನ್ ಬ್ಯಾಂಕ್ ಏನಾಯಿತು ? ಅಲ್ಲೂ ನಮಗೆ ತಿಳಿಯದ ಇನ್‌ಸ್ಟಿಟ್ಯೂಷನಲ್ ಮೈಂಡ್ ಒಂದಿರಬೇಕು. ಕಾಸ್ಮಿಕ್ ಮೈಂಡ್ ಇದೆಯೆನ್ನುವುದಿಲ್ಲವೆ ಹಾಗೆ ! ನಮಗೆ ಗೊತ್ತಿಲ್ಲ. ನಮಗೆ ಗೊತ್ತಿಲ್ಲದ್ದು ಇಲ್ಲವೇ ಇಲ್ಲ ಎನ್ನುವ ಕಾಲ ಬಂದಿದೆ. ಅದರಿಂದ ಪರ್‌ಹ್ಯಾಪ್ಸ್, ನಮಗೆ ತಿಳಿಯದೆಯೇ ಒಂದು ಇನ್‌ಸ್ಟಿಟ್ಯೂಷನಲ್ ಮೈಂಡ್ ಇರಬೇಕು. ಅದು ಅಫೆಕ್ಟ್ ಆಗಿ ಇನ್‌ಸ್ಟಿಟ್ಯೂಷನ್‌ಗಳಿಗೂ ರೈಸ್ ಅಂಡ್ ಫಾಲ್ ಬರಲೇ ಬೇಕು.” * ಊಟ ಚೆನ್ನಾಗಿತ್ತು. ಹೊತ್ತು ಮೀರಿತ್ತು. ಏನೋ ಲೋಕಾಭಿರಾಮವಾದ ಹರಟೆ ಬಿಟ್ಟು, ಮೊಳೆಯಿಟ್ಟು ಹೊಡೆದ ಹಾಗೆ ಆಡುವ ಮಾತು ಯಾರಿಗೆ ಬೇಕು? ಆದರೂ ಯಾರೂ ಪ್ರತಿಭಟಿಸಲಿಲ್ಲ. ಒಬ್ಬರು ಪ್ರೊಫೆಸರಿಗೆ ಥ್ಯಾಂಕ್ಸ್ ಹೇಳಿದರು. ಇನ್ನೊಬ್ಬರು “ವಿ ಅಕ್ಸೆಪ್ಟ್ ಯೂ ಪ್ರೊಫೆಸರ್. ಏನ್ರಿ ರಮೇಶ್, ಮಗುವಿನ ಜಾತಕ ಚೆನ್ನಾಗಿದೆಯೋ ?’ ಎಂದರು. ರಮೇಶನು ತಂದೆಯನ್ನು ತೋರಿಸಿದನು. ಇಷ್ಟು ಹೊತ್ತೂ ಸುಮ್ಮನೆ ಕುಳಿತಿದ್ದ ರಾಯನಿಗೆ ಕೊಂಚ ಜೀವ ಬಂತು. “ಹೌದು, ಜಾತಕ ಛಲೋ ಅದೆ. ರಾಜಯೋಗವದೆ, ರಾಜ ಭೋಗವದೆ ಎಂದರು. ಆದರೂ ಕೊಂಚ ಶಾಂತಿ ಮಾಡಬೇಕು ಎಂದರು. ಅದೂ ಆಯಿತು” ಎಂದನು. ರಾಯನಿಗೆ ಈ ವಿದ್ಯಾವಂತರ ಮುಂದೆ ಮಾತನಾಡುವುದಕ್ಕೆ ಏನೋ ಸಂಕೋಚ. ಅವರಲ್ಲಿ ಬೇಕಾದರೆ ಹತ್ತುಜನರನ್ನು ಒಟ್ಟಿಗೆ ಕೊಂಡುಕೊಳ್ಳುವಷ್ಟು ಹಣ ಸಂಪಾದಿಸಿದ್ದಾನೆ. ಅವರೆಲ್ಲ ತನ್ನ ಮಗನ ಸ್ನೇಹಿತರು ಎನ್ನುವುದನ್ನು ಬಲ್ಲ. ಆದರೂ ಎನೋ ಸಂಕೋಚ. ಇನ್ನೂ ಅಷ್ಟು ಹೊತ್ತು ಅದೂ ಇದೂ ಮಾತು ನಡೆಯಿತು. ರಾತ್ರಿ ಹನ್ನೊಂದು ಘಂಟೆ ಆಯಿತು. ಎಲ್ಲರಿಗೂ ಮನೆಗೆ ಹೋಗಬೇಕು ಎನ್ನಿಸುವಷ್ಟು ಹೊತ್ತಾಯಿತು. ಒಬ್ಬೊಬ್ಬರಾಗಿ ಹೊರಟರು. ರಮೇಶನೂ ಹೊರಟವರನ್ನೆಲ್ಲ ಬೀಳ್ಕೊಟ್ಟನು. ಎಲ್ಲರೂ ಮಗುವಿಗೂ ತಂದೆಗೂ ಆಶೀರ್ವಾದ ಹೇಳಿ ಹೋದರು. ಪ್ರಾಣೇಶ ಮಾತ್ರ ಇನ್ನೂ ಒಂದು ಗಳಿಗೆ ಕುಳಿತಿದ್ದ ಎಲ್ಲರೂ ಹೊರಟು ಹೋದಮೇಲೆ “ರಮೇಶ್, ಬೇಕಾದ್ದು ಹೇಳು. ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಇವೊತ್ತು ಬಂದಿದ್ದವರೆಲ್ಲ ಏನು ವಿದ್ಯಾವಂತರಲ್ಲವೆ? ಇವರಿಗೆ ಇದು ಕ್ಲಬ್ ಡಿನ್ನರ್ ಅಲ್ಲ ಅನ್ನೋದು ತಿಳಿಯದೆ ? ಸಮಯಕ್ಕೆ ಸರಿಯಾಗಿ ಹೊಂದುಕೋಬೇಡವೆ ??” ಎಂದು ಮೂಗೆಳೆದ. ರಮೇಶನು “ಪ್ರಾಣೇಶ್, ನೀನೇ ಹೇಳುತ್ತಿ: ನೀನೇ ಮರೀತಿ, ಬೆಳಗಿನಿಂದ ಸಂಜೆಯವರೆಗೂ ಹೊಟ್ಟೆಗಾಗಿ ದುಡಿದವನಿಗೆ ಬರಿಯ ತಲೆ ಆಗಿ ಹೋಗಿರುವುದಿಲ್ಲ ವೇನೋ ? ಎಲ್ಲಾದರೂ ರೆಸ್ಟ್ ಸಿಕ್ಕೀತೆ ? ಎಂದು ಒದ್ದಾಡುತ್ತಿರುವ ಟೈರ್ ಔಟ್ ಫೆಲೋನ ಇನ್ನೂ ಅಷ್ಟು ಸೀರಿಯಸ್ ಆಗಿರು ಎಂದರೆ ಸಾಧ್ಯವೆ? ನಮ್ಮ ಸಮಾಜ ಮೊದಲಿನ ಹಾಗೆ ಆಗಬೇಕಾದರೆ ನಮಗೆ ಪೆಂಟಿ ಬೇಕಪ್ಪ! ಇದ್ದವನು ಇಲ್ಲದವನು ಇಬ್ಬರೂ ಒಂದೇ ರೀತಿಯಾಗಿ ಒದ್ದಾಡಬೇಕಾಗಿರುವಾಗ, ಸಮಾಜದಲ್ಲಿ ಎಲ್ಲಿ ನೋಡಿದರೂ ನಡೆಯುವುದು ಒಂದೇ ಪ್ರೊಸೆಸ್, ಅದು ಲೆವಲ್ಲಿಂಗ್ ಡೌನ್, ಇದು ತಪ್ಪಿ ಲೆವಲ್ಲಿಂಗ್ ಅಪ್ ಆಗಬೇಕಾದರೆ, ರಾಮರಾಜ್ಯ ಬರಬೇಕು ಪ್ರಾಣೇಶ್, ಹಾಲೂ ಜೇನೂ ಹೊಳೆಯಾಗಿ ಹರಿಯಬೇಕು. ಅದು ಯಾವಾಗ ಆಗುತ್ತದೋ? ಈಗಂತೂ ಇಲ್ಲ. ಈಗ ನಾನು ತಾನೇ ನಿನ್ನನ್ನು ಯಾಕೆ ನಿಲ್ಲಿಸಿಕೊಂಡದ್ದು ಈ ಹನ್ನೊಂದು ಘಂಟೆ ರಾತ್ರಿಯಲ್ಲಿ ಬಲ್ಲೆಯಾ ? ನಾಳೆಯ ದಿನ ಬರುತ್ತೇನೆಂದ ಪ್ಲಾಂಟರ್ ಪಿಳ್ಳೇಗೌಡ ಇವೊತ್ತು ಬರಲಿಲ್ಲ, ಅದನ್ನು ಬಲ್ಲೆಯಷ್ಟೆ!” “ಬರದಿದ್ದರೆ ಇಲ್ಲ. ಅವನಿಗೆ ಅಗತ್ಯವಾದರೆ ಬರುತ್ತಾನೆ. ಲಾಯರ್, ಡಾಕ್ಟರ್, ಸೂಳೆ, ಮೂರು ಜಾತಿ ಹುಡುಕಿಕೊಂಡು ಹೋಗಬಾರದು ಬರೆದಿಟ್ಟುಕೊ, ಈಗ ಬಂದು ಅವನು ಗಂಟು ಬಿಚ್ಚುವವರೆಗೂ ನಿನಗೆ ಪಥ ನಡೆಯುವುದಿಲ್ಲ ಎನ್ನುವುದು ಏನೂ ಇಲ್ಲವಲ್ಲ! ಯಾಕೆ ಒದ್ದಾಟ ?” “ಒದ್ದಾಟವೂ ಇಲ್ಲ, ಏನೂ ಇಲ್ಲ. ಅವನ ಕೇಸಿನಲ್ಲಿ ನಮ್ಮ ಕೈವಾಡ ತೋರಿಸುವುದಕ್ಕೆ ಅವಕಾಶವಿದೆ, ಅದರಿಂದ. ‘ಆಗಲಿ, ನಾಳೆ ನೋಡೋಣ. ಎಲ್ಲಿ ಹೋಗಬೇಕು ? ಈ ಊರಿನಲ್ಲಿ ನನ್ನ ನಿನ್ನ ಬಿಟ್ಟು ಇನ್ನು ಯಾವ ಮಹಾ ಬೃಹಸ್ಪತಿ ಇದ್ದಾನೆ ? ನಿಧಾನವಾಗಿ ಬರಲಿ ಬಿಡು. ಬೈ ದಿ ಬೈ ! ಮಗುವಿಗೆ ಏನು ಹೆಸರಿಟ್ಟೆ?” 7 “ವೀಣಾ” “ಹೊಸ ಹೆಸರು.”

“ಹೌದು. ಎಲ್ಲವೂ ಹೊಸದಾಗುತ್ತಿದೆಯೆಂದು ಹೆಸರೂ ಹೊಸದೇ ಹುಡುಕಿದೆ.” “ನಿಮ್ಮ ತಂದೆ ಒಪ್ಪಿದರೋ ?” “ಈಗ ಆ ಯೋಚನೆಯೇ ಇಲ್ಲ. ನಾನು ಹೇಳುವುದು ಅಷ್ಟು ವಿನಯವಾಗಿ ಹೇಳುತ್ತೇನೆ. ಯಜಮಾನ, ಏನೋಪ್ಪ, ನೀವು ಓದಿದ ಜನ, ನಿಮ್ಮ ರೀತಿ ನಮಗೆ ಅರ್ಥವಾಗೋಲ್ಲ. ಹೋಗಲಿ, ಹಾಗೇ ಆಗಲಿ ಬಿಡು. ನಿನ್ನ ಮಾತೇ ಸೈ ! ಎಂದುಬಿಡುತ್ತಾರೆ.” “ಮಗು ಬಾಣಂತಿ ಆರೋಗ್ಯವಾಗಿದ್ದಾರೆಯೋ ?” “ಕೈಟ್ ಫಿಟ್, ಮೋಹನೆಯಂತೂ ನಿಜವಾಗಿ ಮೋಹನೆಯಾಗಿದ್ದಾಳೆ.” “ಹಾಗೆಂದರೇನು ? ವರ್ಷದೊಳಗೆ ಇನ್ನೊಂದು ಮಗು ಎಂತಲೋ ?” “ಹೋಗೋ! ಬದುಕಿರೋವರೆಗೂ ಸುಖವಾಗಿರೋದು ಬಿಟ್ಟು, ಏನೋ ಇಲ್ಲದ ಕಾವ್ಯವ್ಯಸನ ನೋಡು, ನಾವು ಮಾಡರ್ನ್, ನಮಗೆ ಪ್ರೆಸೆಂಟ್ ಮೇಲಿರೋ ಮಮತೆ ಮ್ಯೂಚರ್ ಮೇಲಿಲ್ಲ. ಅಲ್ಲ?” ಆ ಮಾತು ಕೇಳಿ ಪ್ರಾಣೇಶ್ ಏಕೋ ಒಂದು ಗಳಿಗೆ ಮೌನವಾಗಿದ್ದು “ಹೌದು” ಎಂದು ವಿಮನಸ್ಕನಾಗಿ ನುಡಿದ. ಹೀಗೇ ಇನ್ನೂ ಏನೇನೋ ಮಾತನಾಡುತ್ತಿದ್ದು ಪ್ರಾಣೇಶನನ್ನು ಹನ್ನೆರಡು ಗಂಟೆಯ ಹೊತ್ತಿಗೆ ಮನೆಗೆ ಕಳುಹಿಸಿ, ರಮೇಶನು ಡ್ರೈವರನ್ನು ಹುಡುಕಿಕೊಂಡು ಹೋದನು. ಆಗತಾನೇ ಡ್ರೈವರ್ ಹೆಂಡತಿ ಮಕ್ಕಳೊಡನೆ ಊಟ ಮುಗಿಸಿದ್ದನು. ಅಡಿಗೆಯವ ನನ್ನು ಕರೆದು ಡ್ರೈವರಿಗೆ ಹತ್ತು ಲಾಡು ನಾಲ್ಕು ಫೇಣಿ ಕಟ್ಟಿಕೊಡುವ ಹಾಗೆ ಹೇಳಿ ಅವನಿಗೆ ಅಷ್ಟು ಭಕ್ಷೀಸ್ ಕೊಟ್ಟು ಒಳಕ್ಕೆ ಹೋದನು. ಅಲ್ಲಿ ಹೆಂಡತಿಗೆ ಆಗತಾನೇ ನಿದ್ದೆ ಬಂದಿತ್ತು. ರಮೇಶ್‌ಗೆ “ಅಯ್ಯೋ ಪಾಪ! ಎಷ್ಟು ಆಯಾಸವಾಗಿದೆಯೋ!” ಎನ್ನಿಸುತ್ತಿದ್ದರೂ ದೀಪ ಸಣ್ಣದು ಮಾಡಿ ಹೋಗಿ ಅವಳನ್ನು ಎಬ್ಬಿಸಿ, ಅಡಕೆ ಹಾಕಿಕೊಂಡು, ತಬ್ಬಿಕೊಂಡು, ತುಟಿ ಕಡಿದು, ವಿಹ್ವಲ ನಾಗಿ ಹೋಗಲಾರದೆ, ಹೋಗಲಾರದೆ ಹೊರಟುಹೋದನು. ಅವನು ಹಾಗೆ ಹೋಗುವುದನ್ನು ನೋಡಿ ಹೆಂಡತಿಯು ಇನ್ನಷ್ಟು ಹೊತ್ತು ನಿಲ್ಲಿಸಿಕೊಂಡಿದ್ದರೆ ಚೆನ್ನಾಗಿತ್ತೇನೋ ಎಂದುಕೊಂಡಳು. ಆದರೆ ಅವಳಿಗೆ ಎದ್ದು ಹೋಗಿ ಗಂಡನನ್ನು ಕೂಗುವುದಕ್ಕೆ ಏನೋ ಸಂಕೋಚ ! ಯಾರಾದರೂ ಕಂಡಾರು ಎಂದು ಹಿಂದೇಟು. ಕಾಮ ಹುಟ್ಟಿದ ಮೇಲೆ ಸುಮ್ಮನಿರುವುದು ಉಂಟೆ ? ಅದಕ್ಕೆ ವಿನಿಯೋಗ ವಾಗಲೇಬೇಕು. ಮನಸ್ಸಿನಿಂದ ಪ್ರೇರಣೆಯಾಗಿ ದೇಹಕ್ಕೆ ಬಂದ ಕಾಮ ಏನೋ ಒಂದು ರೂಪವಾಗಿ ಹೊರಕ್ಕೆ ಹೋಗದಿದ್ದರೆ ಹೇಗೆ? ದೇವತೆಗಳು ಮೂಲಸ್ಥಾನವನ್ನು ಬಿಟ್ಟು ಗರ್ಭಗುಡಿಯಿಂದ ಈಚೆಗೆ ಬಂದರೆ ಯಾರಿಗಾದರೂ ಒಬ್ಬರಿಗೆ, ಕೊನೆಗೆ ಎದುರಿಗೆ ಸಿಕ್ಕಿದವರಿಗೆ ಒಳ್ಳೆಯದೋ ಕೆಟ್ಟುದೋ ಮಾಡದೆ ಮತ್ತೆ ಒಳಗೆ ಹೋಗುವ ಹಾಗಿಲ್ಲ ವಂತೆ! ಆ ಮಾತು ಗುಡಿಯಲ್ಲಿ ದೇವರು ಬದುಕಿದ್ದಾಗಿನ ಮಾತು. ಈಗ ಪೂಜಾರಿಯ ಕೈಗೆ ಸಿಕ್ಕಿ, ಅವನ ಕಾಟವನ್ನು ತಡೆಯಲಾರದೆ ದೇವತೆಗಳೆಲ್ಲ ಹೇಳದೆ ಕೇಳದೆ ಓಡಿ ಹೋಗಿರುವ ಈ ಕಾಲದಲ್ಲಿ ಆ ಮಾತು ಹೇಳುವುದೂ ಒಂದು ಹುಚ್ಚು ಅಂತೂ ಕಾಮನೂ ದೇವತೆ ತಾನೇ ! ಅವನೂ ಹಾಗೇ ! ಮೂಲಸ್ಥಾನವಾದ ಮನಸ್ಸಿನಿಂದ ಹೊರಟರೆ ಒಂದು ಕ್ರಿಯೆ ನಡೆದು ತೀರಬೇಕು. ಪಾಪ ! ಬಾಣಂತಿ ! ಅವಳು ಏನು ಮಾಡಬೇಕು ? ತೊಟ್ಟಿಲಿನಲ್ಲಿ ಮಗು ಸುಖವಾಗಿ ಮಲಗಿತ್ತು ಅದನ್ನು ಎಬ್ಬಿಸುವುದು ಹೇಗೆ ಎನ್ನಿಸಿತು. ಆದರೂ ಎದ್ದು ಅದನ್ನು ಎತ್ತಿಕೊಂಡು ಅದಕ್ಕೆ ಎರಡು ಮುತ್ತು ಕೊಟ್ಟು, ತುಟಿಯ ತಾಂಬೂಲ ಅದರ ಕೆನ್ನೆಗೆ ಹತ್ತಿದುದನ್ನು ಒರೆಸಿ, ಅದರ ಬಾಯಿಗೆ ಮೊಲೆಯಿಟ್ಟು ಅಷ್ಟು ಹೊತ್ತು ಕುಳಿತಿದ್ದು, ಮತ್ತೆ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗಿ ಮಲಗಿಸಿ ತಾನೂ ಮಲಗಿದಳು.
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...