ಹಿಂದೆ ಜನರು ಖುಷಿಪಡುತ್ತಿದ್ದರು ಬಂದರೆ ಸಾಕು ಹಬ್ಬ ಈಗಿನ ಬೆಲೆ ಏರಿಕೆಯಲ್ಲಿ ಹಬ್ಬ ಮಾಡಿ ಮುಗಿಸುವಾಗ ಅನಿಸುತ್ತದೆ – ಅಬ್ಬಬ್ಬಾ! *****...
ಎನ್ನ ಮನವದು ಅಹುದು ರನ್ನ ಗನ್ನಡಿ ಗೆಳತಿ ಬಂದೊಮ್ಮೆ ನೋಡು ನಿನ್ನಯ ರೂಪವನ್ನಿಲ್ಲಿ ಏನಿಹುದು? ಏನಿಲ್ಲವೆಂದು ದೂರದಿ ನಿಂದು ಹಿಂದಿರುಗಿ ಹೋಗದಿರು ಸಾಶಂಕಳಾಗಿ ನೀ. ಹಿಂದೊಮ್ಮೆ ಕೇಳಿದೆನು ಕೆಳೆತನದ ಗುರುಮಂತ್ರ ಅ೦ದಿನಿಂದದನು ಜಪಿಸುವೆನು ಒಮ್ಮನದಿ...
ಇದು ಮೀಸಲೇ ನನಗೆ, ಈ ಬೆಳ್ಳಿ ಬಟ್ಟಲೊಳು ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ? ನೂತ್ನ ಋದ್ಧಿಯ ಪಡೆದ ಮೋದದೊಳಗೀ ಜಿಹ್ವೆ ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು ಬಿತ್ತಬಿತ್ತದ ರಸವ ಸವಿದು ಸವಿದಾಕ್ಷಣದಿ ಆಯುಷ್ಯ ಸಾರವನು ಬಟ್ಟಿಯಿಳಿಸುವ ...
೧ ಇಳೆಯಿದೆ ನಿನ್ನಯ ಕೊಳಲಿದೆ ಗೆಳೆಯನೆ ನೀ ಬೆಳೆವ ಕಳೆಯ ಕೊಳಲನ್ನಿನ್ನು ಘಳಿಲನೆ ತಳೆದೂದುತ್ತಲೆ, ಕಳೆಗೊಳಿಸೈ ಇಳೆಯ ಮಕ್ಕಳನು ಮತ್ತೊಮ್ಮೆ! ೨ ಎಸಕದ ನಿನ್ನಾ ಕೊಳಲಿನ ಹೆಸರಿನ ಹೂಬಿಸಿಲಿನಿಂದ ಹಸನಿಸು ಮುಖವ! ಹೊಸಹೊಸದಿಹ ಕೊಳಲೊಳಗಿನ ನಸು ಬಿಳೆ ಬೆ...
ಏ, ಏ, ಪೂರ್ಣಿ, ನಿನಗೆ ಬುದ್ಧಿ ಇಲ್ಲವೆ? ನೀನು ಅಲ್ಲಿಗೆ ಹೋಗಬಾರದಿತ್ತು. ಹೋದುದೇಕೆ, ಈ ಮಾರುದ್ದ ರೋದನದ ಕೊರಗಿನ ಪತ್ರವೇಕೆ? ನಾನು ಇಲ್ಲದ ಜಾಗದಲ್ಲಿ ನಿನಗೇನು ಕೆಲಸ? ಇರುವ ಸಂಕಟವೇ ವ್ಯಸನವೇ ಸಾಕಾಗಿದೆ. ಕೆರೆದು ಹುಣ್ಣು ಮಾಡಿಕೊಳ್ಳಬೇಕೇಕೆ?...
ರೇಶನಂಗಡಿ ನಮಗೆ ಹೊಸ ಗುಡಿ ಅಲ್ಲಿಹೋಗಿ ಬಾಗಿ ಬಾಗಿ ನಿಲ್ಲುವಾ ನಡಿ! *****...
ಜಯಮದಿರೆ, ಜಯಮದಿರೆ, ಜಯಮದಿರಾದೇವಿ ಜಯಮದಿರಾದೇವಿ ಆರುತಿಬೆಳಗುವೆ ಆನಂದೇಶ್ವರೀ, ಆನಂದೇಶ್ವರೀ || ಪಲ್ಲ || ನಿನ್ನಯ ಬಲಿಯೊಳು ನರನೊಮ್ಮೆ ಸಿಗಲೂ, ನರನೊಮ್ಮೆ ಸಿಗಲೂ | ನಿನ್ನಯ ಶೆರೆಯೊಳಮಾಡುವಿಯವನಾ, ಮಾಡುನಿಯವನಾ || ೧ || ಹೆಂಡರು ಮಕ್ಕಳ ದೂರುತ...
ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗ...
ಶಾಂತಿ ಸೌರಭ ಮಿಲಿತ, ಲಲಿತ ಹರ್ಷೊತ್ಕಲಿತ, ಮುದಿತ ಶುಕ-ಪಿಕ-ಶಾರಿಕಾದಿ ಪಕ್ಷಿಸ್ತೋಮ ಕಲಕಲ ನಿನಾದಯುತ, ವಿವಿಧ ಪುಷ್ಪಿತ ಕುಸುಮ ನಿಚಯ ಮಧು ಸಂಗ್ರಹೋದ್ಯುಕ್ತ ಷಟ್ಪದ ನದಿತ, ಶುದ್ಧ ಪುಣ್ಯಾರಣ್ಯ ಭೂಮಿಯೆಸೆವುದದೊಂದು ಅಲ್ಲಿ ಕುಲಪತಿಯೋರ್ವನಿರುವ ಸಾ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...







