
ನೀನು ಮೆಚ್ಚಿ ಬರೆ, ನನ್ನ ಮನಸು ತೆರೆ, ನಂದನ ವನವಲ್ಲಿ ಕಾನನವರಳಿ ಜೇನಿನ ಮಳೆಯು ಪ್ರೇಮಪಾಕದಲ್ಲಿ ನಿನ್ನನುರಾಗದ ಬಿಸಿಲಿಗೆ ಎನ್ನಯ ಮಾನಸ ಹಿಮ ಕರಗೆ ಸನ್ನುತ ಗಂಗಾಜಲ ಹರಿವುದು ನೀನಿರುತಿಹ ಎಡೆವರೆಗೆ ಎನ್ನ ಕಲ್ಪನೆಯ ಕಾಮಧೇನುವಿನ ಕರುವೆ ನಿನ್ನ ಕ...
ಓ ತಾಯೆ ಬರದೆ ಮಾಯೆ ಈಯೆ ಒಂದು ಹಾಡನು ಕಾಯೆ ನಿನ್ನ ಕಂದನನ್ನು ಬಾಯ ಬಿಡುತ ಬಂದನು ಮೊದಲ ನುಡಿಗಳಾದರೇನು? ತೊದಲು ನುಡಿಗಳಿಲ್ಲವೇ? ಹೃದಯದಲರ ನನ್ನಿವಾತು ಜಗಕೆ ರುಚಿಸಲಾರವೇ! ಮೂಕನಾಗಿ ನೂಕಲಾರೆ ಸಾಕು ಬಾಳು ಬೇಸರ ಲೋಕವೆಲ್ಲ ಕೈಯ ಬಿಟ್ಟರೆನಗೆ ನೀನ...







