(ರಸಭರಿತ ಕಾವ್ಯ) ಸತ್ಯವಿದು! ಸೌಂದರ್‍ಯ ದಾರಿಯಾ| ಬೀಡಲೀ| ಸತ್ಯದಲಿ| ಮೂಡಿಹುದು| ಜೋಗದಾ| ಜಲಪಾತ | ಕಾಡದಾ| ಗಿರಿಯಲೀ| ದಡದಢನೆ| ಹರಿಯುತಲಿ| ಧುಡುಕುವದು| ಜಲಪಾತವಿದು || ೧ || ಪ್ರಯಣದಾ| ರಸಿಕರಿಗೇ| ಪ್ರಾಣದಾ| ಜ್ಯೋತಿಯೋ| ಕಾಣದಲಿ| ಹರಿಯುವದು| ಎಲ್ಲಿಂದೋ| ಜಲಪಾತ | ಹೊಣೆಯಿದು| ಹೊತ್ತಿಹದು| ದೇವನಾ| ಉಡ...

ಒಂದಾನೊಂದು ಕೊಳದಲ್ಲಿ ಶತಬುದ್ಧಿ ಸಹಸ್ರಬುದ್ಧಿ,ಎಂಬ ಎರಡು ಮೀನುಗಳು ಇದ್ದುವು. ಅವಕ್ಕೆ ಸ್ನೇಹಿತನಾಗಿ ಏಕಬುದ್ದಿ ಎಂಬ ಒ೦ದು ಕಪ್ಪೆಯು ಇತ್ತು. ಅವು ಮೂರೂ ಕೊಳದ ತೀರಕ್ಕೆ ಬಂದು ಬಂದು ಅಷ್ಟು ಹೊತ್ತು ಸುಖವಾಗಿ ಮಾತನಾಡುತ್ತ ಸ್ವಲ್ಪ ಹೊತ್ತು ಕುಳಿ...

“ವಾರಿಧಿಯ ತೆರೆಗಳನು ತಬ್ಬಿ ಚುಂಬಿಸಿದ ರವಿ. ಇರುಳು ಬರೆ ಪೆರೆಯ ದೌತ್ಯದಿ ತನ್ನ ಸಂದೇಶ- ವರುಹಿದನು ಸಂತಸದೊಳುಬ್ಬೆ ಸಾಗರದೆದೆಯು. ಮಾರನೆಯ ದಿನ ಸೂರ್ಯ ಪ್ರಿಯೆಗೆ ಹೊಂಗಿರಣಗಳ ಸೀರೆಯುಡಿಸುತ ನಲಿದ. ತೆರೆಗೊಂದು ರವಿಯಾಗಿ ನೀರ ಕೇಳಿಯನಾಡಿ ...

ಸಂತೆಬೀದಿಯಲ್ಲಿ ವೈಯ್ಯಾರದಿಂದ ತಿರುಗಾಡುತ್ತಿದ್ದ ಹೆಣ್ಣು, ಸೆಳೆದಳು ಕಣ್ಣು ಅವಳ ಕುತ್ತಿಗೆಯಲ್ಲಿದ್ದ ಮಾಂಗಲ್ಯ ನೋಡಿಯೇ ತಿಳಿದದ್ದು – ಅವಳು ಕೈಗೆಟುಕದ ದ್ರಾಕ್ಷಿಹಣ್ಣು *****...

ನನ್ನ ಜೀವವರ್ತುಲಕೊಂದೆ ನಾನೆ ಅಮೃತ ಬಿಂದು ನನ್ನ ನಭೋಮಂಡಲಕೆ ನಾನೆ ಭಾನು ಇಂದು ನನ್ನ ಮನದ ಸರಸಿನೊಳೆಲ್ಲ ನಾನೆ ಮೀನ ಮೀಯು ನನ್ನ ಬಸಿರ ಬಯಲಿನಲಿ ನಾನೆ ಪ್ರಾಣವಾಯು ಹಕ್ಕಿಯಾಗಿ ಹಾರುತಲಿರುವೆ ನನ್ನ ತೋಟದಲ್ಲಿ ಸೊಕ್ಕಿದ ಗಜ ಧುಮಕುವೆ ನಾ ನನ್ನರಣ್ಯ...

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು ಇದರ ತೆರವರಿವರಾರವನೊಬ್ಬ ಹೊರತು ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ ಜೀವಲೀಲೆಯ ಮರ್ಮವೊರೆವರಾರರಿತು? ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ ಒಂದಾತ್ಮ ತಾನ್ನೆನ್ನುವನುಭಾವಹೊಂದಿ ಪಂಚಭೂತಗಳೊಡನೆ ಅದು-...

೧ ನನ್ನೆರಕ ನಿನ್ನಲ್ಲಿ ನೀನು ನನ್ನಿಸಲೊಲ್ಲಿ ಏಕಿಂಥ ಮನಸುಗೇಡು? ಮನ್ನಿಸೀ ಮನವಿಯನು ನನ್ನಿಸಿನ್ನಾದರೂ ಬಿಡು ಅಂಥ ಪಂಥಪಾಡು! ೨ ತಿಂಗಳಿನ ಒಡಲೊಳಗೆ ಬೆಳ್ದಿಂಗಳಡಗೀತೆ- ನೈದಿಲೆಯದಿಲ್ಲದಾಗೆ? ಇಂಗಡಲು ಇಂಗೀತೆ? ನನ್ನಿಯದು ಹಿಂಗೀತೆ? ಇಂಗಿತವ ಕಾಣೊ ...

ಶ್ರೀಮತಿಯವರೇ, ತಮ್ಮ ಪತ್ರವನ್ನು ಎದುರುನೋಡಿದೆ. ಟಪ್ಪಾಲು ಬಂದಿತು. ತಮ್ಮ ಪತ್ರಗಳು ಬರುವ ದಿನಗಳು ನನಗಿಂತ ನಮ್ಮ ಕಚೇರಿಯ ಸಿಪಾಯಿಗೆ ಚೆನ್ನಾಗಿ ತಿಳಿದಿದೆ. ಇಂದು ಅವನಿಗೂ ನಿರಾಶೆಯಾಯಿತು. ನಿನ್ನ ಪತ್ರ ಬಂದಾಗ ಅದನ್ನು ಜೋಪಾನವಾಗಿ ತಂದುಕೊಟ್ಟಾಗ...

ಹಿಡಿಯಿರಿ, ಹಿಡಿಯಿರಿ, ಕಳ್ಳನ ಹಿಡಿಯಿರಿ, ಯೆನ್ನಯಮನ ಕದ್ದೊಡುತಿಹ| ತಡೆಯಿರಿ ಅವನನು ಬಂಧಿಸಿಕೆಡಹಿರಿ ನಿಮ್ಮಯ ಮನದ ಬಂದಿಯಲಿ || ೧ || ಎಂದಿಗು ಕಳ್ಳನು ಗೊಲ್ಲಬಾಲನಿವ ಗೋಪಿಯ ಬೆಣ್ಣೆಯ ಕದ್ದಿಹೆನೂ | ತಂದೆಯ ಮನೆಯಲಿ ಗೊಂದಲವೆಬ್ಬಿಸಿ ಸರುವರಮನನ ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ...

ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್‌ಸ್ಪ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...