ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು
ತರತರದ ವಿಶ್ವದಿನ ದಿನಕೊಂದು ದೋಷ
ಸರಿಸಲಿಕೆಂದು ಏನೆ ಮಾಡಿದೊಡದು ಕುಂದು
ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು
ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಸರಮಾಲೆ ಕಷ್ಟದೊಳು ಮನುಜಕುಲ ನೊಂದಿಹುದು
ತರತರದ ವಿಶ್ವದಿನ ದಿನಕೊಂದು ದೋಷ
ಸರಿಸಲಿಕೆಂದು ಏನೆ ಮಾಡಿದೊಡದು ಕುಂದು
ಪರಿಹಾರ ಸುಲಭದೊಳಿಹುದೆಲ್ಲ ತೊಂದರೆಗು
ಚರ್‍ಯೆಯೊಳು ದಿನಪನೊಡಗೂಡಿ ಬಾಳಿದಂದು – ವಿಜ್ಞಾನೇಶ್ವರಾ
*****