ದಿನಕೊಂದು ವಿಶ್ವದಿನವೇನ ಮಾಡಿದೊಡೇನು ?
ದಿನಪನೊಲವಿನ ದಿನಚರಿಯ ನೇಮವಿಲ್ಲದೆಲೆ
ಘನತರದ ದಿನವೆಲ್ಲ ತರತರದ ವಿಶ್ವದಿನಕಾಹುತಿಯು
ಧನಕಿಂತಧಿಕ ಧಾನ್ಯವೆಂಬರಿವು ಬಂದಂದು
ವನ ವನ್ಯ ಧ್ಯಾನವೊಲಿದಂದು ವಿಶ್ವ ತಾ ಧನ್ಯ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ದಿನಕೊಂದು ವಿಶ್ವದಿನವೇನ ಮಾಡಿದೊಡೇನು ?
ದಿನಪನೊಲವಿನ ದಿನಚರಿಯ ನೇಮವಿಲ್ಲದೆಲೆ
ಘನತರದ ದಿನವೆಲ್ಲ ತರತರದ ವಿಶ್ವದಿನಕಾಹುತಿಯು
ಧನಕಿಂತಧಿಕ ಧಾನ್ಯವೆಂಬರಿವು ಬಂದಂದು
ವನ ವನ್ಯ ಧ್ಯಾನವೊಲಿದಂದು ವಿಶ್ವ ತಾ ಧನ್ಯ – ವಿಜ್ಞಾನೇಶ್ವರಾ
*****