
ಮೂಲ: ರವೀಂದ್ರನಾಥ ಠಾಕೂರ್ ಗೀತಾಂಜಲಿ (If thou speakest not ಎಂಬ ಕಾವ್ಯಖಂಡ) ನುಡಿಯದಿದ್ದರೇನು ನೀನು ನಿನ್ನ ಮೌನವನ್ನೆ ನಾನು ಹೃದಯದಲ್ಲಿ ತುಂಬಿ, ವಿರಹದಲ್ಲಿ ಬೇಯುತಿರುವೆ ಅಲುಗದಲೆಯೆ ಕಾಯುತಿರುವೆ ನಿನ್ನನ್ನೇ ನಂಬಿ. ಚುಕ್ಕಿಗಣ್ಣ ಬಿಚ್ಚಿ...
ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ...
“Imagination is the body of Thought Be it for thee to find its harness out.” ಕಲೋಪಾಸಕ (ಮೊದಲು ಮಾತು) ಕಲೋಪಾಸಕನ ಜೀವಿತದ ಇತ್ಯರ್ಥವೇನೆಂಬ ಪ್ರಶ್ನೆಯು ನನ್ನನ್ನು ಅನೇಕ ವರ್ಷಗಳಿಂದ ಕೆಣಕುತ್ತಿತ್ತು. ಅವನ ಆಂತರಿಕ ...
ಕುಂಟನಾಗಿ ಕುರುಡನಾಗಿ ಗುರುವ ಕಂಡು ಉಳಿದೆನೆ ಮುಗ್ಧನಾಗಿ ದಗ್ಧನಾಗಿ ಲಿಂಗ ಬೆಳಕು ಪಡೆದೆನೆ ಎಲ್ಲ ಇಲ್ಲಿದೆ ಶಿವನ ಮನೆಯಿದೆ ತಾಯ ತೊಟ್ಟಿಲು ತೂಗಿದೆ ಇದೆ ಗುರುಮನೆ ನಿಜದ ಅರಮನೆ ಜ್ಯೋತಿ ಸಂಗಮವಾಗಿದೆ ಇಲ್ಲಿ ಅರಳಿದ ಹೂವು ಎಂದಿಗು ಬಾಡಿ ಹೋಗದು ಬೀ...
ಅಧ್ಯಾಯ ಹತ್ತು ವಿಷಯಕ್ಕೆ ನೇರವಾಗಿ ಬರುವ ಮುನ್ನ ಕೆಲವು ಉಪಕತೆಗಳನ್ನು ನಿರೂಪಿಸಿಬಿಡುತ್ತೇನೆ. ಕನಕಪುರಕ್ಕೆ ಹತ್ತಿರದಲ್ಲೊಂದು ಹಳ್ಳಿ. ಅಲ್ಲೊಬ್ಬ ಇಪ್ಪತ್ತರ ಹರೆಯದ ತರುಣ. ಹೆಸರು ರಾಮ. ಊರಿನವರ ದೃಷ್ಟಿಯಲ್ಲಿ ದಡ್ಡ. ಅದಕ್ಕೆ ‘ಯಾಡ್ರಾಮ’ ಎಂಬ ಉ...
ಬತ್ತಿದಾ ಎದೆಯೊಲವ ವಿಷಮ ವಿಷಸಮ ಬಾಳ ನಾಳಿನಲಿ ಕಣ್ಣಿಟ್ಟು ನೂಕುತಿದ್ದೆ. ಹಗಲಿರುಳು ಬೆಳೆಯುತಿಹ ಕೆಳೆಯ ಚಿಗುರಾಸೆಯಲಿ ಬರಿದೆದೆಯ ಶೂಲಗಳ ಮರೆಸುತಿದ್ದೆ. ಕನಸಿನಲಿ ಕುಣಿಯುತಿಹ ಚಪಲ ಬಂಧುರರೂಪ ಕಣ್ಣ ಹಿಡಿಕೆಗೆ ಆಂದು ನಿಲುಕದಾಯ್ತು ವನದಿ ಮನೆ ಮಾಡ...
ನೆಲದ ಮೇಲೆ ಈಸುವುದು, ನೋಡಿದಿರಾ ಮೀನಾವತಾರ ! ಮನುಕುಲೋದ್ಧಾರಕ ನನ್ನ ಕುವರ ! ಬಯಲನ್ನೆಲ್ಲ ಬೆನ್ನಲಿ ಹೊತ್ತಿರುವುದು, ನೋಡಿದಿರಾ ಕೂರ್ಮಾವತಾರ ! ವಂಶಾಧಾರಸ್ತಂಭ ನನ್ನ ಕುವರ ! ಮುಗಿಲನ್ನೆ ಮೊಗದಿಂದೆತ್ತಲು ಹವಣಿಸುವದು. ನೋಡಿದಿರಾ ವರಾಹಸ್ವಾಮಿ ...
ಒಬ್ಬ ಶಿಷ್ಯ ಹಸಿ ಜೇಡಿ ಮಣ್ಣಿನಲ್ಲಿ, ಬುದ್ಧನನ್ನು ಮಾಡಿ ಹಸಿವಿಗ್ರಹವನ್ನು ಪೂಜಿಸಿ, ಜಲ ಧಾರೆಯಿಂದ ಅಭಿಷೇಕ ಮಾಡುತ್ತಿದ್ದ. ಕೊಡಗಟ್ಟಲೆ ನೀರು ಸುರಿದಾಗ, ಹಸಿಮಣ್ಣಿನ ವಿಗ್ರಹ ಕರಗಿ ಹರಿದು ಹೋಗುತ್ತಿತ್ತು. ಇದನ್ನು ನೋಡುತ್ತಿದ್ದ ಗುರುಗಳು R...
ಬಲು ಬಗೆಯ ಹೂ ಹಣ್ಣು ತರಕಾರಿಯೊಳೆಷ್ಟೊಂದು ಬಲುಮೆಯ ಬಿತ್ತನಿಟ್ಟರದು ಸಾಲದೆಂದೆನುತೆಂದೆಂದು ಚೆಲು ಜಗದೊಳಿನ್ನಷ್ಟು ದಟ್ಟ ಹಸುರಿರಲೆಂದು ಗೆಲ್ಲಿನಲು, ಗೆಡ್ಡೆಯಲು ಅಂಕುರವನಿಟ್ಟಿರಲಾ ಶಕ್ತಿಯ ನೆಲ್ಲ ನಷ್ಟಗೊಳಿಸಿರಲರಿಮನದ ಕೀಳ್ತನಕೇನೆಂಬೆ –...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















