ಹಸು ಹಾಲು
ಕೊಟ್ಟಿತು
ಹಾಲು ಬೆಣ್ಣೆ
ಕೊಟ್ಟಿತು
ಬೆಣ್ಣೆ ತುಪ್ಪ
ಕೊಟ್ಟಿತು
ತುಪ್ಪ ತಿಂದು
ಗಟ್ಟಿಯಾಗಿ
ಜಾಣನಾಗಿ ಬಿಟ್ಟೆ
*****

ಕನ್ನಡ ನಲ್ಬರಹ ತಾಣ
ಹಸು ಹಾಲು
ಕೊಟ್ಟಿತು
ಹಾಲು ಬೆಣ್ಣೆ
ಕೊಟ್ಟಿತು
ಬೆಣ್ಣೆ ತುಪ್ಪ
ಕೊಟ್ಟಿತು
ತುಪ್ಪ ತಿಂದು
ಗಟ್ಟಿಯಾಗಿ
ಜಾಣನಾಗಿ ಬಿಟ್ಟೆ
*****
ಕೀಲಿಕರಣ: ಕಿಶೋರ್ ಚಂದ್ರ