ಬಲು ಬಗೆಯ ಹೂ ಹಣ್ಣು ತರಕಾರಿಯೊಳೆಷ್ಟೊಂದು
ಬಲುಮೆಯ ಬಿತ್ತನಿಟ್ಟರದು ಸಾಲದೆಂದೆನುತೆಂದೆಂದು
ಚೆಲು ಜಗದೊಳಿನ್ನಷ್ಟು ದಟ್ಟ ಹಸುರಿರಲೆಂದು
ಗೆಲ್ಲಿನಲು, ಗೆಡ್ಡೆಯಲು ಅಂಕುರವನಿಟ್ಟಿರಲಾ ಶಕ್ತಿಯ
ನೆಲ್ಲ ನಷ್ಟಗೊಳಿಸಿರಲರಿಮನದ ಕೀಳ್ತನಕೇನೆಂಬೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ