ಚಳಿಯಾಗುತ್ತಿತ್ತು, ಹೆಂಡತಿಯಲ್ಲಿ ಕಂಬಳಿ ಕೇಳಿದೆ ಬಳಿ ಬಂದು ನಿಂತಳು ನಾನು ಕಂಬಳಿ ಎಂದದ್ದನ್ನು ಅವಳು ಕಂ-ಬಳಿ ಎಂದು ಅರ್ಥೈಸಿಕೊಳ್ಳಬೇಕೇ?! *****...
ನೆಲವ ಪಸರಿಸಿ ಒಳಿತು ಹಬ್ಬಿದೆ ತಾಯತಬ್ಬಿದ ಮಗುವೊಲು ಬಲವು ನೆಲವನ್ನಾಳಹೊರಟಿದೆ ತುಳಿದು ಒಳಿತಿನ ತಲೆಯನು ಮೂಕ ತಾಯಿಗೆ ಮೂಕ ಮಗಳು ಸತಿಯ ಮೌನವ ಮೀರಿದೆ ಲೋಕದೊಳಗಿನ ಪತಿಗಳಂದದಿ ಬಲವು ಸತ್ತ್ವವ ಹೀರಿದೆ ಕರುಳಕೊರಗನು ಕರುಳೆ ಬಲ್ಲುದು ಎಂಬ ವ್ಯಾಖ್ಯ...
ವಸಂತ ಚಂದನ ನಂದನಗಂಧವ ನಿಂದಿಸುತಿದ ಆ- ನಂದದೊಳಂಜಲಿಯೊಳು ಕೊಳುವೆಲರಿನ- ಅಲರಲರಿನ ಪೆರಿಮಳಗಳೆ ಮೇಳದಿ ಮನಮನಗಳ ಹೊಗುತಲ್ಲಿ ಸುಮಾನದಿ ದಿನದ ದಿನದ ಜಂಜಡಮೊಳು ಮೈಗರೆ- ದಿಹ ಸಮ್ಮುದಗಳನೆಚ್ಚರಗೊಳಿಸುವ ವಸಂತ ಚಂದನ ಬಂಡೆಗಳೆದೆಬಿರಿಸುತ ಬೆಳೆದೊತ್ತಿನ ...
೧ ಹೆಜ್ಜೆ ಹೆಜ್ಜೆಗೆ ರಾಮ ಗರ್ಜಿಸುವೆ ಶ್ರೀರಾಮ ಮಜ್ಜೀವನದ ಪ್ರೇಮ- ಕಜ್ಜಾಯವಿದು ರಾಮ ಗರ್ಜಿಸುವೆ ಶ್ರೀರಾಮ ! ** ಜಗವಾಗ ಹಗೆಯಾಗೆ ಇಗೊ ನಿನ್ನ ಗೆಳೆಯನೆಂ- ದುಗುವ ಆ ನಗೆಯೊಡನೆ ಹೊಳೆಯಲಾ ಮಗುವು ಹೊಳೆಯಲಾ ಮಗುವು ಆ ಮಗುವು ನೀನೆಂದು ರಾಮಚಂದಿರನೆಂ...
ಪಂಜಾಬದಲ್ಲಿ ಒಬ್ಬ ಪುಢಾರಿಯು ಲೆಜಿಸ್ಟಿವ್ ಅಸೆಂಬ್ಲಿಗೆ ಉಮೇದವಾರರಾಗಿದ್ದಾರೆ. ಅವರ ಪತ್ನಿಯು ಪಂಜಾಬ ಲೆಜಿಸ್ಲೆಟಿವ್ಹ ಕೌನ್ಸಿಲಿಗೆ ಉಮೇದವಾರಳಾಗಿದ್ದಾಳೆ. ಉಭಯ ದಂಪತಿಗಳು ಜಯಶಾಲಿಗಳಾಗಲೆಂದು ಪ್ರಾರ್ಥಿಸುತ್ತೇವೆ! * * * * ಗಂಡಹೆಂಡರಿಬ್ಬರೂ ಸರ...
ನಾಕಕ್ಕೆರಡಾದರೆ, ಎರಡ ಆಗುವದೋ ಒಂದು ಅಣ್ಣಾ, ಗುರುಗಳು ಕಲಿಸಿದರೆಮಗೆ ತ್ರೈರಾಶಿಕ ಇಂದು ದನಗಳಿಗೆಲ್ಲಾ ಕೋಡುಗಳೆರಡು ಕಾಲುಗಳಿವೆ ನಾಕು ಎರಡೇ ಕಾಲುಗಳಿರುವೀ ನಮಗೆ ಕೋಡೊಂದಿರಬೇಕು! ಆದರೆ ನಮಗೆ ಕೋಡೇ ಇಲ್ಲ ಅಣ್ಣಾ, ಸಾಲೆಯ ಗುರುಗಳು ನಮಗೆ ಕಲಿಸಿದರ...
ಬಿಚ್ಚುಗನ್ನಡದಿ ಬರೆವ ಕವಿತೆಗಳ ಕಂಡು ಕಟ್ಟಳೆಗೆಟ್ಟ ಕುಲಗೇಡಿಯೆಂಬಭಿಧಾನವಿತ್ತು ಮನಸಾರೆ ನಗುವಿಯೇತಕೆ ಅಣ್ಣ? ನೀ ನಗುವಿಯೆಂಬುದ ಮರೆತು ನಾ ಕವಿತ ಕಟಿಲ್ಲ. ನೀ ‘ಕವಿತೆ’ಯೆನಲೆಂದು ಕವಿತೆ ಬರೆದಿಲ್ಲ. ಕವಿಕಂಠೀರವರ ಕೀರ್ತಿಯನೆ ಬಯಸಿ...
ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕ...
ಶಾರದ ಚಂದ್ರನು ಬಾನಿನ ನೀಲಿಗೆ ಬೆಳ್ನಗು ಹೂವನು ಮುಡಿಸಿಹನು ದಧಿ ಧವಲಾಚ್ಛ ಜ್ಯೋತ್ಸ್ನಾ ಲಹರಿಯು ಭೂಮಿಗೆ ಬರಿಸಿತು ಪುಲಕವನು ಮಲಯ ಸಮೀರನು ಯಮುನಾ ಜಲದೊಡ- ನಾಡುತ ತೀಡುತ ಬರುತಿಹನು ವೃಂದಾವನದಲಿ ಧ್ಯಾನಾವಸ್ಥಿತ ವೃಕ್ಷಗಳೊಳಿಯನೆಬ್ಬಿಪನು ಸಂಧ್ಯಾ ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...






