ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ
ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ
ಬೋಳಿಸಲವಕಾಶವೆಮಗಿಹುದು
ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ
ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ
ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ
ಬೋಳಿಸಲವಕಾಶವೆಮಗಿಹುದು
ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ
ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ
*****