
ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್ ಜಗ್, ಪುವ್ವೀ, ಟೂವಿಟ್ಟವೂ! ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ, ಇನಿಯರ ಬೇಟ; ಬನದಲ್ಲಿ ಬೆಳದಿಂಗಳೂಟ, ಹೊಸ ಹೊಸ...
ಅಧ್ಯಾಯ ಏಳು ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂ...
ಗೆಳೆಯ ನಿನ್ನ ಬಾಳಿದು ಶಾಶ್ವತವೇ! ಬದುಕಿನೊಂದಿಗೆ ಸಾವು ಜನಿಸಿದೆ ಹೆಜ್ಜೆ ಹೆಜ್ಜೆ ನಿನ್ನ ಹೆಜ್ಜೆಯಾಗಿ ನಿನ್ನೆಲ್ಲ ಕರ್ಮಗಳು ತಾನು ಗಮನಿಸಿದೆ ಒಂದೊಂದು ಸೌಖ್ಯದಲ್ಲೂ ಅಪಾಯ ಅದಕ್ಕಾಗಿ ಮಾಡು ನೀನೊಂದು ಉಪಾಯ ನಾಳಿನ ಭಾಗ್ಯಕ್ಕೆ ಇಂದೇ ತ್ಯಾಗಿಸು ದ...
ಮಳೆಗಾಲದ ಕಾರ್ಮೋಡಗಳು ಚೆಲ್ಲಾಟವಾಡುತ್ತಿವೆ ಭಾವದೆಲ್ಲೆಯ ಮೀರಿ ಹಮ್ಮು-ಬಿಮ್ಮುಗಳ ಹಂಗಿಲ್ಲದೆ ಒಂದರ ಮೇಲೊಂದು ಏರಿ ಮಾಡುತ್ತಿವೆ ಸವಾರಿ ತುಂಬಿಕೊಂಡಿದೆ ಅದೆಷ್ಟೋ ಹನಿಗಳನ್ನು ತಮ್ಮ ಒಡಲೊಳಗೆ ದೂರದಿಂದ ಓಡಿಬಂದು ಅಪ್ಪಿಕೊಳ್ಳುತ್ತವೆ ಒಂದನ್ನೊಂದು ...
ಈ ಸುಮ್ಮನೆ ಕುಳಿತವನೆ ಈ ಬಿಮ್ಮನೆ ಕುಳಿತವನೆ ನನ್ನವನೆ ಕಾಡಿದವನೆ ಬೇಡಿದವನೆ ಆಡಿದವನೆ ಕೂಡಿದವನೆ ನನ್ನವನೆ ಏನಿದ್ದರು ಎಲ್ಲಿದ್ದರು ಇವ ನನ್ನವನೆ ಓ ಶಿವನೆ ಎಂತಾದರು ಏನಾದರು ಇವ ಹೀಗೇ ಇರಲಿ ಇವ ನನ್ನವನೆ ಸಾಗರದಂತೊಮ್ಮೆ ಭೋರ್ಗರೆವನು ನೆರೆಯಿಳಿ...
ತಿರೆಗವಿಯೊಳವಿತಿರುವ ಲೋಹಗಳ ರತ್ನಗಳ ಹೊರಬೆಳಕಿಗೊಪ್ಪಿಸುವ ರಕ್ತಿಯೊಸಗೆ ಹೃತ್ಕುಹರದೊಳಗವಿತ ಸದ್ಭಾವಪುಂಜಗಳ ಜಾಗರದಿ ನೆರೆಯಿಸುವ ಸೂಕ್ಕಿಯೊಸಗೆ ಮನದುಸಿರೆ ಹೊರಗುಸಿರನಾಗುವಂತೆಸಗುತಿಹ ನಿತ್ಯನೈಮಿತ್ತಿಕೋತ್ಸವಗಳೊಸಗೆ ಕರ್ಮಪ್ರವಾಹದೊಳು ತಾನೊಂದು ತ...
ಘಮಟುಗಟ್ಟಿದ ಅಡುಗೆ ಕೋಣೆಗಳಿವೆ ಜಿಡ್ಡುಗಟ್ಟಿದ ಬಾಣಂತಿಖೋಲಿಗಳಿವೆ ಕೋಪಾಗ್ರಹಗಳಾವವೂ ನಮಗಿಲ್ಲ ಪ್ರಭುವೇ! ಸೂರ್ಯ ಕಿರಣಗಳೇ ಕಾಣದ ನಮ್ಮ ಕತ್ತಲು ಕೋಣೆ ಗವಿಗೊಮ್ಮೆ ನೀನು ದಯಮಾಡಿಸಬಾರದೇ? ಪೇಟೆಗೆ ಹೋದ ಮಗ ಎನ್ಕೌಂಟರ್ನಲ್ಲಿ ನಲುಗಿದ ಯುದ್ಧಕ್ಕೆ...
ಸಾಮಾನ್ಯವಾಗಿ ಮೂಗು ವಾಸನೆಯನ್ನು ಗ್ರಹಿಸುವಲ್ಲಿ O.R.N.L. ಸೆನ್ಸಾರ್ಗಳು ರಾಸಾಯನಿಕ ಸರಳೀಕರಿಸುವ ವ್ಯವಸ್ಥೆಯಿಂದ ಜೀವಂತನಾಶಿಕದಂತೆಯೇ ಕೆಲಸ ಮಾಡಬಲ್ಲದು. ಈ ವಿದ್ಯುತ್ ಹಂದರ ಘಟಕಗಳನ್ನು ಕಂಪ್ಯೂಟರ್ಮ್ಯದಲ್ಲಿ ಅಡಗಿಸಿಡಲಾಗಿದೆ. ಕೃತಕ ಸ್ನಾಯು...
ನಮ್ಮ ಚುರುಕು ಬೆಕ್ಕು ಕದ್ದು ಕಮ್ಮಗಿನ ಕಜ್ಜಾಯ ಮೆದ್ದು ಬಿಲ ಬಿಲದಿ ತನ್ನುಸಿರ ಕಂಪನು ಊದಿತು ಇಲಿಯು ಮೂಗನು ಹೊರಗೆ ಹಾಕಲು ಅದರ ಪ್ರಾಣವ ಸೇದಿತು! *****...
ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನಡ...
“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...
“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...
ಸಿಗರೆಟ್ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...















