ನಮ್ಮ ಚುರುಕು ಬೆಕ್ಕು ಕದ್ದು
ಕಮ್ಮಗಿನ ಕಜ್ಜಾಯ ಮೆದ್ದು
ಬಿಲ ಬಿಲದಿ ತನ್ನುಸಿರ ಕಂಪನು ಊದಿತು
ಇಲಿಯು ಮೂಗನು
ಹೊರಗೆ ಹಾಕಲು
ಅದರ ಪ್ರಾಣವ ಸೇದಿತು!
*****
ಕನ್ನಡ ನಲ್ಬರಹ ತಾಣ
ನಮ್ಮ ಚುರುಕು ಬೆಕ್ಕು ಕದ್ದು
ಕಮ್ಮಗಿನ ಕಜ್ಜಾಯ ಮೆದ್ದು
ಬಿಲ ಬಿಲದಿ ತನ್ನುಸಿರ ಕಂಪನು ಊದಿತು
ಇಲಿಯು ಮೂಗನು
ಹೊರಗೆ ಹಾಕಲು
ಅದರ ಪ್ರಾಣವ ಸೇದಿತು!
*****