ಇಂದ್ರಿಯಕ್ಕಿರುವುದೆಲ್ಲ ಅರ್ಧಸತ್ಯದ ಪ್ರಾಪ್ತಿ, ಪೂರ್ಣ ದಕ್ಕವುದಿಲ್ಲ ಪಂಚಭೂತಕ್ಕೆ; ಅರ್ಧಸತ್ಯದ ನೋಟ ಅಜ್ಞಾನಕ್ಕಿಂತ ಕೀಳು, ಪಾಲಾಗಿರುವ ಕಾಳು, ಬೆಳೆದು ಪಡೆಯುವ ಶಕ್ತಿ ಕಳೆದು ಹೋಗಿರುವ ಹೋಳು, ತೆರೆಸರಿಸಿ ದಾಟಿ ಒಳನುಗ್ಗಿ ಪಡೆಯುವುದಕ್ಕೆ ಸಾಧ...
ಬೊಚ್ಚು ಬಾಯಿ ತಾತ ಚಡಪಡಿಸುತ್ತಲೇ ಇದ್ದರು ಯುಗಾದಿಯ ಬರುವಿಕೆಗಾಗಿ; ಉಳಿದೆರಡು ಹಲ್ಲುಗಳ ಉಜ್ಜಲು ಬೇವಿನ ಕಡ್ಡಿಗಾಗಿ! *****...
ಸೊಗಸುಗಾರ ಸರದಾರ ಹಗಲುಗನಸುಗಾರ ಎಲ್ಲರಂತಲ್ಲ ಅವನು ಭಾರಿ ಮೋಜುಗಾರ ಗಾಳಿಕುದುರಿ ಏರುತಾನೆ ಏಳು ಕಡಲು ಮೀರುತಾನೆ ಇವನ ಕನಸಿಗೆಷ್ಟೊ ದಾರ ಸಾಗಿದಷ್ಟೂ ದೂರ ಗಾಳಿಗಿರಣಿ ಮಂತ್ರಭರಣಿ ತಲೆಗೆ ಕವಚಿ ಬೋಗುಣಿ ಸೆಣಸಿದರೂ ಎಲ್ಲರೊಡನೆ ಗೆಲುವನೀತನೊಬ್ಬನೆ ಬ...
ಭಾಗ ೧. ಜಾಗತಿಕ ಮಟ್ಟದಲ್ಲಿ ಇಂದಿಗೂ ಬಹಳ ಬೇಡಿಕೆಯುಳ್ಳ The Jungle Book ಕಾದಂಬರಿ ಹಾಗೂ ಅದರಲ್ಲಿಯ ಮೋಗ್ಲಿ ಪಾತ್ರ ಬಹುಶಃ ಆಬಾಲವೃದ್ಧರಾದಿ ಎಲ್ಲರೂ ಮೆಚ್ಚಿಕೊಳ್ಳುವಂತಹುದು. ಹಾಗಾಗೇ ಸಿನೇಮಾ ಆಗಿಯೂ ಜನಪ್ರಿಯವಾದ ಈ ಕಾದಂಬರಿ ಕೃತಿಕಾರ Rudya...
ಗುಂಡ ಕನ್ನಡಿ ಮುಂದೆ ಕಣ್ಣು ಮುಚ್ಚಿಕೊಂಡು ನಿಂತಿದ್ದ. ಆಗ ತಿಮ್ಮ ಕೇಳಿದ. “ನೀನು ಹೀಗೆ ಯಾಕೆ ನಿಂತಿರುವೆ?” “ಕಣ್ಣು ಮುಚ್ಚಿಕೊಂಡಾಗ ನಾನು ಹ್ಯಾಗೆ ಕಾಣುತ್ತೀನಿ ಅಂತ ನಾನು ನೋಡ ಬೇಕಲ್ಲ?” *****...
ಧನ್ಯ ಧನ್ಯ ಧನ್ಯ ಹೂವೆ ನಿನ್ನ ದಾನ ಪಾವನಂ ನಿನಗೆ ನನ್ನ ನಮನ ನಮನ ನೀನೆ ನನ್ನ ಜೀವನಂ ||೧|| ಮುಗಿಲ ತುಂಬ ರತ್ನ ಪಕ್ಷಿ ನೀನೆ ಅದರ ಕಾರಣಂ ನೆಲದ ತುಂಬ ಯಕ್ಷ ಯಕ್ಷಿ ನೀನೆ ರಸದ ತೋರಣಂ ||೨|| ಅವನೆ ನೀನು ವಿಮಲ ಧೇನು ಜೋಗ ಯೋಗ ಸಂಭ್ರಮಾ ನಿನ್ನ ಚರ...
ಅವಳು ಹರಟೆ ಮಲ್ಲಿ. ಎಲ್ಲಿ ಜನ ಸಿಕ್ಕರೆ ಅಲ್ಲಿ ಅವರ ಜೊತೆ ಹರಟುತಿದ್ದಳು. ಅಕ್ಕ ಪಕ್ಕದ ಮನೆಯಾಕೆ ಹೇಗೆ? ಅವಳ ಕಾಲೇಜ್ ಹೋಗುವ ಆ ಮಕ್ಕಳ ಫ್ಯಾಷನ್ ಹೇಗೆ? ಅವರಿಗೆ ಎಷ್ಟು ಜನ ಬಾಯ್ ಫ್ರೆಂಡ್ಸ್ ಇದ್ದಾರೆ? ಆಚೆಮನೆ ಮಗು ಯಾಕೆ ರೊಚ್ಚಿಗೇಳುತ್ತೆ? ಮು...
ಮತ್ತೆ ಹಸಿವು ವ್ಯಘ್ರಗೊಂಡಿದೆ ಎಲ್ಲ ಸೂರ್ಯನದೇ ಕಿತಾಪತಿ ಅವನ ಮುಖಕ್ಕಿಷ್ಟು ಉಗಿದು ಒಳ ಬಂದ ರೊಟ್ಟಿಗೆ ಏಕೋ ಕ್ಷಮಯಾಧರಿತ್ರಿ ತಣ್ಣಗಿನ ಇಳೆ ನೆನಪಾಗುತ್ತಾಳೆ. ಮತ್ತೆ ಹೊರಬಂದು ಉರಿವ ಸೂರ್ಯನನ್ನೇ ಅಣಕಿಸಿ ಬೀಗುತ್ತ ಹೇಳುತ್ತದೆ ‘ನಾನು ಇಳೆಯಲ್ಲ’...
ಅಧಿಪತಿಯು ನೀನೇ ಅಂತಿಜನಾಭನೇ ಎನ್ನಾಧಿಪತಿಯು ನೀನೇ| ನೀ ಕೈಯ ಬಿಟ್ಟರೆ ಅಧಃಪತನು ನಾನೇ ಅಕಳಂಕ ಚರಿತನೆ ಕೈಬಿಡದೆನ್ನನು ಕಾಪಾಡೊ ಹರಿಯೇ|| ನನ್ನ ಇತಿಯು ನೀನೇ ಮತಿಯು ನೀನೇ ಗತಿ ಕಾಣಿಸುವ ಸ್ಮೃತಿಯು ನೀನೇನೇ| ನನ್ನ ಪಾಪಪುಣ್ಯದ ಫಲಾನುಫಲ ನೀನೇ ನನ್...
ಕ್ಯಾಲಿಫೋರ್ನಿಯಾದ ಸಂಶೋಧಕರೊಬ್ಬರು ನಿದ್ರೆ ಬರಿಸುವ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಅದು ಈಗಾಗಲೇ ಅಮೆರಿಕೆಯ ಮಾರುಕಟ್ಟೆಯಲ್ಲಿದೆ. ಟ್ರಾನ್ಸಿಸ್ಟರ್ ನಂತೆ ಕಾಣುವ ಆ ಯಂತ್ರ ಒಂದು ಆಂಟಿನ ಹೊಂದಿದೆ. ಆಂಟೆನಾ ಮೂಲಕ ಹೊರಹೊಮ್ಮುವ ರೇಡಿಯೋ ತರಂ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...
ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...







