ನಾನಾಗ ಪಿ. ಯು. ಸಿ ಓದಿ ರಜೆಯಲ್ಲಿ ಊರಿಗೆ ಬಂದಿದ್ಡೆ. ಇದ್ದಕ್ಕಿದ್ದಂತೆ ಪಕ್ಕದ ಮನೆಯ ಯುವಕ ಓಡಿಬಂದು, ಚಂದ್ರಣ್ಣ ನಮ್ಮ ತಾಯಿಗೆ ದೆವ್ವ ಬಡಿದು ಕೊಂಡಿದೆ. ಬೇಗ ಬಂದು ಬಿಡಿಸಬೇಕು ಎಂದು ಹೆದರಿಕೆ ಧ್ವನಿಯಿಂದ ಹೇಳಿದ. ಏಕೆಂದರೆ, ಆಗ ನಾನು ಒಲ್ಲದ ...
ತಿಮ್ಮ : “ನೀವು ಕರಾಟೆ ಕಲಿತಿದ್ರು ಕಳ್ಳ ಮನೆಗೆ ಬಂದಾಗ ಯಾಕೆ ಸುಮ್ಮನಿದ್ರಿ…” ಗುಂಡ : “ಹಾಳಾದ್ದು ಎಷ್ಟು ಹುಡುಕಿದರೂ ಕರಾಟೆ ಡ್ರೆಸ್ ಸಿಗಲಿಲ್ಲ.” *****...
ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ ...
ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ “ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು” ಎಂದಿತು ಮಗು. “ಹಿಡಿಯೋಕೆ ಆಗೋಲ್ಲ ಪುಟ್ಟಿ” ಅಂತ ಹೇಳಿದ ಅಪ್ಪ “ನಂಗ...
ಹಸಿವಿನ ನಂತರ ರೊಟ್ಟಿಯೋ ರೊಟ್ಟಿಯ ನಂತರ ಹಸಿವೋ ನಮಗೆ ತಿಳಿದಿಲ್ಲ. ಆದರೂ ಹಸಿವಿನಲಿ ರೊಟ್ಟಿಗಾಗಿ ಹುಡುಕಾಟ ರೊಟ್ಟಿಗೆ ಹಸಿವಿನ ಕಾಡುವಿಕೆ ತಪ್ಪಿಲ್ಲ. *****...
ಉದಯಿಸು ರವಿತೇಜನೇ ನೀನು ಹೊಂಗಿರಣವ ಹೊರ ಸೂಸುತ| ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ ತಬ್ಬಿಕೊಂಡು ಬಾಹುಬಂಧನದಿ ಕರಗಿ ನೀರಾಗಲು ಹುಲ್ಲ ಹಾಸಿಗೆಮೇಲೆ ಮಲಗಿ|| ಉದಯಿಸು ರವಿತೇಜನೇ ನೀನು ಹಕ್ಕಿಗಳ ಇಂಚರವನಾಲಿಸುತ| ಉದಯಿಸು ರವಿತೇಜನೇ ನೀನು ಝುಳು ...
ಅಂಗವಿಕಲರೆ ಆಗಿರಲಿ, ಮುದುಕರೆ ಆಗಿರಲಿ, ಹೆಳವರೇ ಆಗಿರಲಿ, ಅವರಿಗೆಲ್ಲ ಮಾರ್ಗದರ್ಶಕನಂತೆ ಗುರಿ ತೋರಿಸುವ ವಿನೂತವಾದ ಸಂಪರ್ಕ ಸಾಧನವನ್ನು ಇತ್ತೀಚಿಗೆ ಕಂಡು ಹಿಡಿಯಲಾಗಿದೆ. ಇದನ್ನು ಹಿಡಿದುಕೊಂಡು ಕಣ್ಣಿದ್ದವರಿಗಿಂತಲೂ ಸಲೀಸಾಗಿ ಎಂಥಹ ಜನಸಂದಣಿ ಮ...
ಅವರಿವರ ವಿಕೃತಿಯನುಸುರದೆಲೆ ಪೊರೆವೆಮ್ಮ ಪ್ರಕೃತಿ ಗುಣವನಷ್ಟೇ ತೆರೆದು ಪೇಳಲೆಷ್ಟೊಂದು ಶ್ರಮಿಸಿದರು ಖರೆ ಸೋತೆನಾ ದೀಪದಂತೆ ಬೆಳಕೀವ ವರದೀಪ ಬೇಡದಿಹ ಬಿಸಿಯ ಕೊಡುವಂತೆ – ವಿಜ್ಞಾನೇಶ್ವರಾ *****...
ಏರುವ ಹೊತ್ತಿನಲಿ ಬದುಕು ಕಟ್ಟುವ, ಕಟ್ಟಿಕೊಳ್ಳುವ ಕಾಯಕದಲಿ ನಿಯೋಜಿತನಾಗಿ ಹೊರಬಂದೆ; ಮಣ್ಣಿಂದ ದೂರವಾದೆ. ಜೀವ ಹೂ ಸಮಯದಲಿ ಉತ್ಸಾಹದಲಿ ಬಳಸಿ ಅವಕಾಶ, ಪರಿಸರವ ಸ್ನೇಹ ಸಹಕಾರ ನಂಬಿ ಆಡುತ್ತಾ ಹಗುರಾಗಿ ಕಚ್ಚೆ, ಕೈ, ಬಾಯಿ ವೈನಾಗಿರಿಸಿ ಕಲಿಕೆಯನ್ನ...
ಪಡುವಣ ಕಡಲಿನ ಮೂಡಣಕ್ಕೊಂದು ಬೆಟ್ಟ. ಬೆಟ್ಟದ ಸುತ್ತಮುತ್ತಲೆಲ್ಲಾ ಹಚ್ಚ ಹಸಿರು. ಆ ಹಸಿರಿನ ಮಧ್ಯದಲ್ಲೊಂದು ಕೇರಿ. ಆ ಕೇರಿ ಹೊರಗೊಂದು ಬಯಲು. ಆ ಬಯಲಿನ ತುದಿಯಲ್ಲೊಂದು ಆಲದ ಮರ. ಆ ಮರದ ಸುತ್ತಲೂ ಒಂದು ಕಟ್ಟೆ. ಆ ಕಟ್ಟೆಯ ಮೇಲೊಂದು ದೇವರು. ಆ ದೇ...
ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...








