ಅದಮ್ಯ ಭಸ್ಮಾಸುರ ಹಸಿವೆಗೆ
ಸಿಕ್ಕ ಸಿಕ್ಕ ರೊಟ್ಟಿ
ನುಣ್ಣಗೆ ಸಫಾಯಿ.
ಇದೋ ಉದರ
ತುಂಬಿತೆನ್ನುವ ವೇಳೆಗೆ
ಅಗಾಧ ಹಸಿವು
ಚಪಲದ ನಾಲಿಗೆಗೆ.
*****