ನನ್ನ ಬದುಕಿನ
ಜಟಕಾಬಂಡಿಯ
ಚಕ್ರ ಉರುಳುತ್ತಿದೆ
ಇಹದಲ್ಲಿ ಸಿಕ್ಕದ
‘ಪರ’ದ ವಿಳಾಸಕ್ಕಾಗಿ
*****