ಹಸಿವೆಗೆ ತನ್ನೊಳಗು
ಶಕ್ತವೋ ಹೊರಗೋ
ಎಂಬ ಗೊಂದಲ.
ರೊಟ್ಟಿಗೆ ಒಳ ಹೊರಗು ಬೇರಲ್ಲ
ಶಕ್ತತೆಗಿಂತ ಮುಕ್ತತೆ
ದಿವ್ಯವೆಂಬ ನಂಬುಗೆ.

*****