ಕಣ್ಣು ಎಂದರೆ
ಬರಿ ಕಣ್ಣಲ್ಲ
ಅದು ಇಡೀ ಜಗತ್ತು
ಮಣ್ಣು ಎಂದರೆ
ಬರಿ ಮಣ್ಣಲ್ಲ
ಅದು ಇಡೀ ಸಂಪತ್ತು!
*****