ಸ್ವರ್ಗಕ್ಕಿಂತಲೂ ಚಂದ ಮಲೆನಾಡ ಭಾಗ
ಹಿಂದಿನವರು ವರ್ಣಿಸುತ್ತಿದ್ದಾರಾವೈಭೋಗ
ಹುಡುಕಿದರೂ ಸಿಕ್ಕವು ಮರಗಳ ಸಾಲು
ಈಗವೆಲ್ಲಾ ಕಳ್ಳ ಖದೀಮರ ಪಾಲು
*****