ಸೂರ್ಯನ ಹೆಜ್ಜೆಗೆ
ಭೂಮಿಯ ಗೆಜ್ಜೆ
ವ್ಯೋಮಕಾಶದ
ಅನಂತಗೀತಕೆ
ರಾಗ ತಾಳ ಲಯ
ಶಾಂತಿಯ ಸಜ್ಜೆ
*****