ತಿನ್ನುವ ಮೊದಲೂ
ನಂತರವೂ
ಹೆಸಿವು ಅಸ್ವಸ್ಥ.
ರೊಟ್ಟಿ ಸದಾ ನಿರುಮ್ಮಳ
ಏನೇನೂ ಆಗಿಯೇ
ಇಲ್ಲವೆಂಬಂತೆ ತಟಸ್ಥ.