ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದ
ಮಹಿಳೆಯರು ಹೈರುಹಾಜರು
ಮನೆಯಲ್ಲಿ ಕಾಲಕ್ಷೇಪ
ಗಂಡಂದಿರದೇ ದರ್‍ಬಾರು
ಆಡಳಿತದಲ್ಲಿ ಹಸ್ತಕ್ಷೇಪ
*****