ಚಟ ಮತ್ತು ಚಟ್ಟ
‘ಟ’ ಒತ್ತಕ್ಷರದ ವಿಶೇಷ;
ಚಟ ಬದುಕಿರುವವನ ನಂಟು
ಚಟ್ಟ ಸತ್ತವನ ಗಂಟು!
*****