ಪುಣ್ಯಗಳನಾರ್‍ಜಿಸಿದೆವೆಂಬ ಘನ ಚರಿತರುಂ
ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ
ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು
ಮಾ ಗೋರಿಗಳ ತೆರೆಯರವರ ದರ್‍ಶನಕೆ.
*****