ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****...

ಆ ಕುಳಿಯಿನೊಗೆದೆನ್ನ ಸೌರಭದ ಮುಗಿಲುಗಳ್ ಗಾಳಿಯೊಡವೆರೆದು ಹಬ್ಬುತ್ತಲಾ ಕಡೆಯೊಳ್ ದಾರಿ ನಡೆವೆಲ್ಲ ಭಕ್ತ ವಿರಕ್ತರನು ಕವಿದು ಬೆರಗುವಡಿಸುತಲೆನ್ನ ಬದಿಯೊಳುರುಳಿಸಲಿ. *****...

ಕಡೆಗೊರ್‍ವನಿಂತು ಬಿಸುಸುಯ್ದನಾ ಸಭೆಯೊಳಗೆ : “ಒಣಗುತಿಹುದೆನ್ನೊಡಲು, ತಂದೆ ಮರೆತುದರಿಂ; ರೂಢಿಯಾದಾ ರಸವ ತುಂಬಿರೆನ್ನೊಳು ಬೇಗ; ಆ ಬಳಿಕ ಚೇತರಿಸಿಕೊಳಲಕ್ಕುಮೆನಗೆ.” *****...

123...7