
ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ? ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು, ಆ ಮಧುವಿನಿಂಪೆನ್ನ ತಪವನಳಿಸಿದುವು. *****...
ನೀನೀತರ ನೋಡುವಿಯೇ ಇದರರ್‍ಥವ ಹೇಳುವಿಯೇ ನೀ ನಿನ್ನಷ್ಟಕಿದ್ದಾಗ ನಾ ನನ್ನಷ್ಟಕಿದ್ದಾಗ ಒಲುಮೆಯೆಂಬುದಿದು ಎಲ್ಲಿತ್ತೋ ಹಾಡಿಯಲದು ಬಿದ್ದಿತ್ತೋ ಕೇದಿಗೆ ಬನದಲಿ ಅಡಗಿತ್ತೋ ನದೀ ದಂಡೆಯಲಿ ಆಡುತಿತ್ತೋ ಯಾರಿಗು ಕೇಳದೆ ಹಾಡುತಿತ್ತೋ ಮಧುರ ಕಾನನವ ಕಾಡುತ...
ಕರಣವಲಯದಿ ನಿಂತು ವಿಷಯವೈವಾಹಿಕದಿ ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು ಅದನೊಲ್ಲದಿದನೊಲ್ಲದಾವುದನೊ ತಿರಿದು ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ? ಜಡ...













