ತಪಿಸಿ ನಾನೊಮ್ಮೊಮ್ಮೆ ಮೈ ಮರುಗಿಹೆನು ಪಾಪಿಯೆಂ
ದಾದೊಡೇನಾಗಳೆನ್ನರಿವೆನ್ನೊಳಿತ್ತೇಂ?
ಆ ವಸಂತನ ಪೆಂಪು, ಆ ಗುಲಾಬಿಯ ಸೊಂಪು,
ಆ ಮಧುವಿನಿಂಪೆನ್ನ ತಪವನಳಿಸಿದುವು.
*****