ಬಳಿಕೋರ್‍ವನಿಂತುಸಿರಿದಂ: “ಜಗದ ಜನರೆಲ್ಲ
ರೆಮ್ಮ ಪುಟ್ಟಿಸಿದನೆಮ್ಮನೆ ಪರೀಕ್ಷಿಸುತೆ,
ಕೀಳೆನಿಸಿದವರ ತಾಂ ತುಳಿವನೆಂಬರದು ಸಟೆ;
ಆತನೊಳ್ಳಿದನೆಲ್ಲಮೊಳ್ಳಿತಾಗುವುದೈ.”
*****
ಬಳಿಕೋರ್‍ವನಿಂತುಸಿರಿದಂ: “ಜಗದ ಜನರೆಲ್ಲ
ರೆಮ್ಮ ಪುಟ್ಟಿಸಿದನೆಮ್ಮನೆ ಪರೀಕ್ಷಿಸುತೆ,
ಕೀಳೆನಿಸಿದವರ ತಾಂ ತುಳಿವನೆಂಬರದು ಸಟೆ;
ಆತನೊಳ್ಳಿದನೆಲ್ಲಮೊಳ್ಳಿತಾಗುವುದೈ.”
*****