
ಆಹ! ಕುಂದಿನಿಸಿಲ್ಲದೆನ್ನೆಂದು, ನೀ ಬಾರ. ಆಗಸದಿ ಕುಂದುವಡೆದಿಂದು ಪುಟ್ಟುತಿಹಂ ಇನ್ನೇಸುದಿನವೆನ್ನ ಕಾಣ್ಬನವನೀ ವನದಿ? ಬೇಗ ನಾನವನಿಂದೆ ಮರೆಯಾಗಿ ಪೋಪೆಂ. *****...
ಬೆರೆದರೂ ಬೇರೆಂದೆ ಸಮದೂರದೊಳು ಸರಿವ ವಿಷಯಾತ್ಮಸಂಗಮಿಸುವಾನಂತ್ಯವೇ, ಸೋ೦ಕಲರಿವೇ ಕರಗಿ ನೆನವೆಂಬ ನೆರಳುಳಿಯೆ ಪ್ರತ್ಯಕ್ಷವೆನಲಾಗದಾನಂದವೇ, ಪಡಲಿಲ್ಲವೆನಲಾಗದಪರೋಕ್ಷದನುಭವವೆ, ಅರಿತಿಲ್ಲವೆನಲಾಗದಂದದರುಳೇ, ಒಲಿವಂದಮೆನ್ನೆಸಗಿ ಒಲವ ಕೊಳೆ ಕೈತೆರೆಯು...













