ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್‍ವರುಂ
ದುಃಖಮಯದೀ ಜಗದ ಬಾಳ ಮರುಮಗಳ
ಕಾಣುವಂತಾದೊಡಾಗಳಿದೆಲ್ಲಮಂ ಮುರಿದು
ಮನಕೊಪ್ಪುವಂತಿದನು ನಿರವಿಸುವೆಮಲ್ತೆ?
*****
ಹಾ! ಪ್ರಿಯಳೆ, ಬಿದಿಯೊಡನೆ ಸೇರಿ ನಾಮಿರ್‍ವರುಂ
ದುಃಖಮಯದೀ ಜಗದ ಬಾಳ ಮರುಮಗಳ
ಕಾಣುವಂತಾದೊಡಾಗಳಿದೆಲ್ಲಮಂ ಮುರಿದು
ಮನಕೊಪ್ಪುವಂತಿದನು ನಿರವಿಸುವೆಮಲ್ತೆ?
*****