ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ
ನಾದೊಡಂ ಶಂಕೆಯೊಂದಿಹುದು ಮನದೊಳಗೆ:
ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ
ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ?
*****
ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ
ನಾದೊಡಂ ಶಂಕೆಯೊಂದಿಹುದು ಮನದೊಳಗೆ:
ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ
ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ?
*****