ಉಮರನ ಒಸಗೆ – ೬೦
ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****
ಮಧುವೆನ್ನ ಬೀಳಿಸಿತು; ಮಧುವಿಂದೆ ಕೆಟ್ಟೆನಾ ನಾದೊಡಂ ಶಂಕೆಯೊಂದಿಹುದು ಮನದೊಳಗೆ: ಮಧುವ ಮಾರುವನು ತಾಂ ಕೊಳುವುದಾವುದೊ ಬಗೆಯ ಲದು ಬೆಲೆಯೊಳವನ ಸವಿಪುರುಳಿಗರೆಸವನೇಂ? *****
ರಾಮ ನಾಮ ಸುಖವೋ ಸೀತಾರಾಮ ನಾಮ ಸುಖವೋ ಭರತನ ಭಕುತಿ ಸುಖವೋ ಲಕ್ಷ್ಮಣನ ಸೇವೆ ಸುಖವೋ ಹನುಮನ ಭಕ್ತಿ ಸುಖವೋ ಸೀತೆಯ ಮನ ಸುಖವೋ ದಂಡಕಾರಣ್ಯ ಸುಖವೋ […]
ಹೊಗುವಾಸೆಯಿಲ್ಲ ಕಾಲ್ತೆಗೆವಾಸೆಯಿಲ್ಲ, ಸು- ಮ್ಮನೆ ಮೇಲನಿಟ್ಟಿಸಿ ನಿಲ್ಲುವಾಸೆಯೆನಗೆ ಬೊಂಬೆಗೂಡಿದ ತೆನೆಯ ಗೋಪುರದ ಬಾಗಿಲಿನ ಕತ್ತಲೆಯೊಳಿಣಿಕಿಣಿಕಿ ಏರಲೆನ್ನ ಬಗೆ ಆ ಕತ್ತಲೊಳಹೊಕ್ಕು ಮರಳಿ ಹೊರಹಾರುವೀ ಗಿಳಿಪಾರಿವಾಳಗಳ ಭ್ರಮಣೆಯನು ಕಂಡು […]